ETV Bharat / state

RTE ನಿಯಮ‌ 4ಕ್ಕೆ ತಂದಿರುವ ತಿದ್ದುಪಡಿಯನ್ನು ವಾಪಾಸ್​ ಪಡೆಯಲು ಮನವಿ - RTE Student And Parents Association Press Meet In Vijaypura

ಮೈತ್ರಿ ಸರ್ಕಾರ ಇದ್ದಾಗ ಆರ್‌ಟಿಇ ನಿಯಮ 4ಕ್ಕೆ ತಂದಿದ್ದ ತಿದ್ದುಪಡಿಯನ್ನು ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ವಾಪಾಸ್​ ಪಡೆಯುವಂತೆ ಆರ್‌ಟಿಇ ಸ್ಟೂಡೆಂಟ್ಸ್ ಅಂಡ್ ಪೇರೆಂಟ್ಸ್ ಅಸೋಸಿಯೇಶನ್ ಸಂಘಟನೆ ಪ್ರಧಾನ‌‌‌ ಕಾರ್ಯದರ್ಶಿ ಬಿ.ಎನ್. ಯೋಗಾನಂದ ಆಗ್ರಹಿಸಿದರು.

RTE ನಿಯಮ‌ 4ಕ್ಕೆ ತಂದಿರುವ ತಿದ್ದುಪಡಿಯನ್ನು ವಾಪಾಸ್​ ಪಡೆಯಲು ಮನವಿ
author img

By

Published : Nov 24, 2019, 5:10 PM IST

ವಿಜಯಪುರ: ಮೈತ್ರಿ ಸರ್ಕಾರ ಇದ್ದಾಗ ಆರ್‌ಟಿಇ ನಿಯಮ 4ಕ್ಕೆ ತಂದಿದ್ದ ತಿದ್ದುಪಡಿಯನ್ನು ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ವಾಪಾಸ್​ ಪಡೆಯುವಂತೆ ಆರ್‌ಟಿಇ ಸ್ಟೂಡೆಂಟ್ಸ್ ಅಂಡ್ ಪೇರೆಂಟ್ಸ್ ಅಸೋಸಿಯೇಶನ್ ಸಂಘಟನೆ ಪ್ರಧಾನ‌‌‌ ಕಾರ್ಯದರ್ಶಿ ಬಿ.ಎನ್ ಯೋಗಾನಂದ ಆಗ್ರಹಿಸಿದರು.

RTE ನಿಯಮ‌ 4ಕ್ಕೆ ತಂದಿರುವ ತಿದ್ದುಪಡಿಯನ್ನು ವಾಪಾಸ್​ ಪಡೆಯಲು ಮನವಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೈತ್ರಿ ಸರ್ಕಾರ ಖಾಸಗಿ ಶಾಲೆಗಳ‌ ಲಾಬಿಗೆ ಮಣಿದು ಆರ್‌ಟಿಇ ನಿಯಮ‌ 4ಕ್ಕೆ ತಿದ್ದುಪಡಿ ತಂದಿದೆ. ಹೀಗಾಗಿ 1 ಲಕ್ಷ 50 ಸಾವಿರ ಬಡ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ತಿದ್ದುಪಡಿ ಪ್ರಶ್ನಿಸಿ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಯಿತು. ಆದರೆ ಅರ್ಜಿ ತಿರಸ್ಕಾರಗೊಂಡಿದೆ., ಸುಪ್ರೀಂಕೋರ್ಟ್​ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡು, ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿದೆ. ಆದರೆ ಕಳೆದ ಮೈತ್ರಿ ಸರ್ಕಾರ ಅವೈಜ್ಞಾನಿಕವಾಗಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಆರ್‌ಟಿಇ ಮೂಲ ಉದ್ದೇಶಕ್ಕೆ ಕೊಡಲಿಪೆಟ್ಟು ನೀಡಿದೆ ಎಂದು ಯೋಗಾನಂದ ಆರೋಪಿಸಿದರು.

ವಿಜಯಪುರ ಜಿಲ್ಲಾ ಖಾಸಗಿ‌ ಶಾಲೆಗಳ‌ ಗೌರಾವಾಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, 2018-19ರಲ್ಲಿ ವಿಜಯಪುರದ 45 ಶಾಲೆಗಳಲ್ಲಿ ಆರ್‌ಟಿಇ ಮಕ್ಕಳ ಶುಲ್ಕ 2.45 ಕೋಟಿ ಹಣ ಬರಬೇಕಾಗಿದೆ. ಸರ್ಕಾರ ಹಣ ಬಿಡುಗಡೆ ‌ಮಾಡಿದ್ರು ಅಧಿಕಾರಿಗಳು ವಿಳಂಬ ದೋರಣೆ ಅನುಸರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Intro:ವಿಜಯಪುರ: ಮೈತ್ರಿ ಸರ್ಕಾರಕಾದ ಆರ್‌ಟಿಇ ನಿಯಮ 4ಕ್ಕೆ ತಂದಿರುವ ತಿದ್ದುಪಡಿಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶಕುಮಾರ ವಾಪಾಸ ಪಡೆಯುವಂತೆ ಆರ್‌ಟಿಇ ಸ್ಟೂಡೆಂಟ್ಸ್ ಅಂಡ್ ಪೇರೆಂಟ್ಸ್ ಅಸೋಸಿಯೇಶನ್ ಸಂಘಟನೆ ಪ್ರಧಾನ‌‌‌ ಕಾರ್ಯದರ್ಶಿ ಬಿ.ಎನ್ ಯೋಗಾನಂದ ಆಗ್ರಹಿಸಿದರು.

Body:ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು,ಕಳೆದ ಮೈತ್ರಿ ಸರ್ಕಾರ ಖಾಸಿಗಿ ಶಾಲೆಗಳ‌ ಲಾಭಿಗೆ ಮಣಿದು ಆರ್‌ಟಿಇ ನಿಯಮ‌ 4ಕ್ಕೆ ತಿದ್ದು ಪಡೆ ತಂದಿದೆ. ಹೀಗಾಗಿ 1 ಲಕ್ಷ 50 ಸಾರವಿ ಬಡ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ತಿದ್ದುಪಡಿ ಪ್ರಶ್ನಿಸಿ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಯಿತು. ಅರ್ಜಿ ತಿರಸ್ಕಾರಗೊಂಡಿದೆ.‌ ಸುಪ್ರಿಂ ಕೋರ್ಟ್ ಅರ್ಜಿಯನ್ನು ವಿಚಾರಣೆ ಕೈಗೆತ್ತಿಕೊಂಡು. ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿದೆ. ಆದ್ರೆ ಕಳೆದ ಮೈತ್ರಿ ಸರ್ಕಾರ ಅವೈಜ್ಞಾನಿಕವಾಗಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಆರ್‌ಟಿಇ ಮೂಲ ಉದ್ದೇಶಕ್ಕೆ ಕೊಡಲಿಪೆಟ್ಟು ನೀಡಿದೆ ಎಂದು ಯೋಗಾನಂದ ಆರೋಪಿಸಿದರು.

Conclusion:
ವಿಜಯಪುರ ಜಿ್ಳಲ್ಲಾ ಖಾಸಗಿ‌ ಶಾಲೆಗಳ‌ ಗೌರಾವಾಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಆರ್‌ಟಿಇ ಮಕ್ಕಳ ಶುಲ್ಕವನ್ನು 2018-19ರಲ್ಲಿ ವಿಜಯಪುರದ 45 ಶಾಲೆಗಳಲ್ಲಿ 2.45 ಕೋಟಿ ಹಣ ಬರಬೇಕಾಗಿದೆ. ಸರ್ಕಾರ ಹಣ ಬಿಡುಗಡೆ ‌ಮಾಡಿದ್ರು ಅಧಿಕಾರಿಗಳು ವಿಳಂಭ ದೋರಣೆ ಅನುಸರಿಸುತ್ತಿದ್ದಾರೆ. ಕಳೆದ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಮೈತ್ರಿ ಸರ್ಕಾರದ‌ ಮುಖ್ಯಮಂತ್ರಿಗಳನ್ನು ಬಸವರಾಜ ಹೋರಟಿ ನೇತೃತ್ವದಲ್ಲಿ ನಮ್ಮ ಸಂಘಟನೆ‌ ಬೇಟಿ‌ ಮಾಡಿದ್ದಾಗ‌ 1995 ರಿಂದ 2005 ರ ಅವಧಿಯಲ್ಲಿ ಪರವಾನಿಗೆ ಹೊಂದಿದ್ದ ಶಾಲೆಗಳಿಗೆ ಅನುಧಾನ ನೀಡುತ್ತೇವೆ ಎಂದು ಹೇಳಿದ್ರು ಆದ್ರೂ ಇದುವರಿಗೂ ಜಾರಿಯಾಗಿಲ್ಲ. ಎಂದು ಆತಂಕ ವ್ಯಕ್ತಪಡಿಸಿದರು..

ಬೈಟ್೦1: ಬಿ ಎನ್ ಯೋಗಾನಂದ ( ಪ್ರಧಾನ ಕಾರ್ಯದರ್ಶಿ ಮೋ.ನಂ 8884676944)
ಬೈಟ್ ೦2: ಮಲ್ಲಿಕಾರ್ಜುನ ( ವಿಜಯಪುರ ಖಾಸಗಿ ಶಾಲೆಗಳ‌ ಗೌರಾವಾಧ್ಯಕ್ಷ)

ಶಿವಾನಂದ‌ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.