ETV Bharat / state

ಕ್ವಾರಂಟೈನ್​ಗೆ ಒಳಗಾದ ಕಾರ್ಮಿಕರಿಗೆ ಸೌಲಭ್ಯ ಒದಗಿಸಿ: ಸೋಷಲಿಸ್ಟ್ ಯೂನಿಟಿ ಮನವಿ - ಕಾರ್ಮಿಕರಿಗೆ ಮೂಲ ಸೌಲಭ್ಯ ಒದಗಿಸಿ

ಲಾಕ್‌ಡೌನ್‌ದಿಂದ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲಾಗದೆ, ಇತ್ತ ಕೆಲಸವಿಲ್ಲದೆ ಪರದಾಡುವಂತಾಗಿದೆ. ಕ್ವಾರಂಟೈನ್ ಮಾಡಿದ ಸ್ಥಳದಲ್ಲಿ ಸರ್ಕಾರ, ಕಾರ್ಮಿಕರಿಗೆ ಸರಿಯಾಗಿ ಊಟ ಸೇರಿದಂತೆ ಅಗತ್ಯ ಸೌಕರ್ಯಗಳು ಒದಗಿಸುವಂತೆ ಎಸ್‌ಯುಸಿಐ ಸಂಘಟನೆ ಡಿಸಿಗೆ ಮನವಿ ಮಾಡಿದೆ.

Provide basic facilities to workers SUCI organization
ಕಾರ್ಮಿಕರಿಗೆ ಮೂಲ ಸೌಲಭ್ಯ ಒದಗಿಸಿ, ಎಸ್ ಯುಸಿಐ ಸಂಘಟನೆಯಿಂದ ಡಿಸಿಗೆ ಮನವಿ..!
author img

By

Published : May 19, 2020, 11:19 PM IST

ವಿಜಯಪುರ: ಕ್ವಾರಂಟೈನ್​ಗೆ ಒಳಗಾಗಿರುವ ವಲಸಿಗ ಕಾರ್ಮಿಕರಿಗೆ ಮೂಲ ಸೌಕರ್ಯ ಒದಗಿಸುವಂತೆ ಸೋಷಲಿಸ್ಟ್​ ಯೂನಿಟ್​ ಸೆಂಟರ್​ ಆಫ್​ ಇಂಡಿಯಾ ಸಂಘಟನೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಲಾಕ್‌ಡೌನ್‌ದಿಂದ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲಾಗದೆ, ಇತ್ತ ಕೆಲಸವಿಲ್ಲದೆ ಪರದಾಡುವಂತಾಗಿದೆ. ಕ್ವಾರಂಟೈನ್ ಮಾಡಿದ ಸ್ಥಳದಲ್ಲಿ ಸರ್ಕಾರ, ಕಾರ್ಮಿಕರಿಗೆ ಸರಿಯಾಗಿ ಊಟ ಸೇರಿದಂತೆ ಅಗತ್ಯ ಸೌಕರ್ಯಗಳು ಒದಗಿಸುವಂತೆ ಜಿಲ್ಲಾಧಿಕಾರಿ ಮೂಲಕ ಎಸ್‌ಯುಸಿಐ ಕಾರ್ಯಕರ್ತರು ಮನವಿ ಸಲ್ಲಿಸಿದರು‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.