ETV Bharat / state

ಚಪ್ಪರಬಂದ್ ಕಾಲೋನಿ ಜನರ ಆತ್ಮಸ್ಥೈರ್ಯ ಹೆಚ್ಚಿಸಿದ ಶಾಸಕ ದೇವಾನಂದ ಚೌಹಾಣ್..

ಜನ ಅಗತ್ಯ ದಿನಸಿ ಸಾಮಾಗ್ರಿ ಹಾಗೂ ಮಾಸ್ಕ್, ಸ್ಯಾನಿಟೈಸರ್​ನ ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಶಾಸಕ ದೇವಾನಂದ ಚೌಹಾಣ್ ವಿತರಣೆ ಮಾಡಿದರು‌. ಮನೆಯಿಂದ ಯಾರೂ ಹೊರ ಬಾರದಂತೆ ಹಾಗೂ ಮುಖಕ್ಕೆ ಮಾಸ್ಕ್ ಧರಿಸುವಂತೆ ಜನರಿಗೆ ಮನವಿ ಮಾಡಿದರು.

MLA Devananda Chavhana
ಶಾಸಕ ದೇವಾನಂದ ಚವ್ಹಾಣ
author img

By

Published : Apr 30, 2020, 9:04 AM IST

ವಿಜಯಪುರ: ಸೀಲ್​ಡೌನ್ ಪ್ರದೇಶಕ್ಕೆ ಶಾಸಕ ದೇವಾನಂದ ಚೌಹಾಣ್ ಭೇಟಿ ನೀಡಿ ಇಲ್ಲಿನ ಜನರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದ್ದಾರೆ.

ನಗರದಲ್ಲಿ ಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಂಡ ಚಪ್ಪರಬಂದ್ ಕಾಲೋನಿಯಲ್ಲಿ ಜಿಲ್ಲಾಡಾಳಿತ ಸೀಲ್​ಡೌನ್ ಮಾಡಿತ್ತು. ಹೀಗಾಗಿ ಜನ ಅಗತ್ಯ ಸಾಮಾಗ್ರಿಗಳಿಗಾಗಿ ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಮಹಾನನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಅವರೊಂದಿಗೆ ತೆರೆಳಿದ ಶಾಸಕ ದೇವಾನಂದ ಬಡಾವಣೆಯ ಪ್ರತಿ ಮನೆಗಳಿಗೂ ತೆರಳಿ ಜನರ ಕಷ್ಟ ಆಲಿಸಿದರು.

ಜನ ಅಗತ್ಯ ದಿನಸಿ ಸಾಮಾಗ್ರಿ ಹಾಗೂ ಮಾಸ್ಕ್, ಸ್ಯಾನಿಟೈಸರ್​ನ ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಶಾಸಕ ದೇವಾನಂದ ಚೌಹಾಣ್ ವಿತರಣೆ ಮಾಡಿದರು‌. ಮನೆಯಿಂದ ಯಾರೂ ಹೊರ ಬಾರದಂತೆ ಹಾಗೂ ಮುಖಕ್ಕೆ ಮಾಸ್ಕ್ ಧರಿಸುವಂತೆ ಜನರಿಗೆ ಮನವಿ ಮಾಡಿದರು.

ಯಾವುದೇ ಕಷ್ಟ ಬಂದರೂ ಜೊತೆಗೆ ನಾವು ಇದ್ದೇವೆ ಎಂದು ಚಪ್ಪರಬಂದ್ ಕಾಲೋನಿ ನಿವಾಸಿಗಳಿಗೆ ಶಾಸಕರು ಆತ್ಮಸ್ಥೈರ್ಯ ತುಂಬಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.