ETV Bharat / state

ವಿಜಯಪುರ ಜಿಲ್ಲೆಯಲ್ಲಿ ಭಾರೀ ಮಳೆ - ವಿಜಯಪುರ ಜಿಲ್ಲೆಯಲ್ಲಿ ಭಾರೀ ಮಳೆ

ವಿಜಯಪುರ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗಿದೆ. ಜಿಲ್ಲೆಯ ಹಿಟ್ನಳ್ಳಿಯಲ್ಲಿ 35 ಮೀಲಿ ಮೀಟರ್, ಭೂತನಾಳ 9, ಮನಗೂಳಿ 8 ಮಿ.ಮೀಟರ್ ಮಳೆಯಾಗಿದೆ.

Heavy rains in Vijayapura district
ವಿಜಯಪುರ ಜಿಲ್ಲೆಯಲ್ಲಿ ಭಾರೀ ಮಳೆ
author img

By

Published : Sep 17, 2020, 7:39 PM IST

ವಿಜಯಪುರ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇಂದು ಸುರಿದ ಭಾರಿ ಮಳೆಯಿಂದ ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ನಗರ ಪ್ರದೇಶದಲ್ಲಿ ಮಳೆಯಿಂದ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

ಗುರುವಾರ ಬೆಳಗ್ಗೆಯಿಂದ ಸುರಿದ ಭಾರಿ ಮಳೆ ನಗರದ ಜನ ಜೀವನ ಅಸ್ತವ್ಯಸ್ತವಾಗಿಸಿತ್ತು. ವಿಜಯಪುರ ನಗರದಲ್ಲಿಯೇ 24 ಗಂಟೆಯಲ್ಲಿ 4.8 ಮಿ.ಮೀಟರ್​​ ಮಳೆಯಾಗಿದ್ದರೆ, ನಗರದ ಸುತ್ತಮುತ್ತಲಿನ ಹಿಟ್ನಳ್ಳಿ ಭೂತನಾಳ ಮನಗೂಳಿಯಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಹಿಟ್ನಳ್ಳಿಯಲ್ಲಿ 35 ಮೀಲಿ ಮೀಟರ್, ಭೂತನಾಳ 9, ಮನಗೂಳಿ 8 ಮಿ.ಮೀಟರ್ ಮಳೆಯಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಭಾರೀ ಮಳೆ

ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರಗಳಾದ ಮುದ್ದೇಬಿಹಾಳ 2, ಸಿಂದಗಿ 2, ದೇವರಹಿಪ್ಪರಗಿ 1.6, ಆಲಮೇಲ 2.5, ತಾಳಿಕೋಟೆ 15.1, ಢವಳಗಿ 27, ಇಂಡಿ ಪಟ್ಟಣ 1, ಇಂಡಿ ತಾಲೂಕಿನ ಅಗರಖೇಡ 2, ಚಡಚಣ 7.4, ಝಳಕಿ 18.6, ಬಸವನಬಾಗೇವಾಡಿ 3.8, ನಾಗಠಾಣ 9.2, ತಿಕೋಟಾ 14.2 ಮೀಲಿ ಮೀಟರ್ ಮಳೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.