ETV Bharat / state

ವಿಜಯಪುರದಲ್ಲಿ ವಿದ್ಯುತ್​ ತಂತಿ ಹಿಡಿದು ರೈತ ಆತ್ಮಹತ್ಯೆ! - ವಿಜಯಪುರ ಜಿಲ್ಲೆಯ ಚಡಚಣ

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಖಬುಲಸಾಬ ಮಹಿಬೂಬಸಾಬ ಶೇಖ ಎಂಬ ರೈತ ಸಾಲಬಾಧೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಾಲಬಾಧೆಗೆ ರೈತ ಆತ್ಮಹತ್ಯೆ
author img

By

Published : Aug 23, 2019, 4:12 AM IST

ವಿಜಯಪುರ: ಸಾಲಬಾಧೆ ತಾಳದೆ ರೈತನೊಬ್ಬ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದೆ.

ಹಲಸಂಗಿ ಗ್ರಾಮದ ಖಬುಲಸಾಬ್​ ಮಹಿಬೂಬಸಾಬ್​ ಶೇಖ್​ (35) ಆತ್ಮಹತ್ಯೆ ಮಾಡಿಕೊಂಡ ರೈತ. ಇವರಿಗೆ 2.5 ಎಕರೆ ಜಮೀನಿತ್ತು.

ಸಾಲಬಾಧೆಗೆ ರೈತ ಆತ್ಮಹತ್ಯೆ

ಅದನ್ನು ಸಾಗುವಳಿ ಮಾಡಲು ತೆಗೆದುಕೊಂಡ ಖಬುಲಸಾಬ್​ ಮಹಿಬೂಬಸಾಬ್​ ಶೇಖ್​ ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಝಳಕಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ವಿಜಯಪುರ Body:ವಿಜಯಪುರ: ಸಾಲಬಾಧೆ ತಾಳದೆ ರೈತನೊಬ್ಬ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದೆ.
ಹಲಸಂಗಿ ಗ್ರಾಮದ ಖಬುಲಸಾಬ ಮಹಿಬೂಬಸಾಬ ಶೇಖ (35) ಆತ್ಮಹತ್ಯೆ ಮಾಡಿಕೊಂಡ ರೈತ. ಬಾವಿ ಪಂಪಸೆಟಿಗೆ ಕೈ ಹಿಡಿದು ಸಾವನಪ್ಪಿದಾನೆ ಇವನಿಗೆ 2.5 ಎಕರೆ ಜಮೀನು ಇತ್ತು ಅದನ್ನು ಸಾಗುವಳಿ ಮಾಡಲು ತಗೆದುಕೊಂಡ ಸಾಲದ ಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.