ETV Bharat / state

ಪಾದಯಾತ್ರೆ ಮೂಲಕ ಯಲಿಗಾರರಿಗೆ ಸ್ವಾಗತ ಕೋರಿದ ಚಡಚಣ ಗ್ರಾಮಸ್ಥರು - ಪ್ರವಾಸಿ ಮಂದಿರದಿಂದ ಪೊಲೀಸ್ ಠಾಣೆ

ವಿಜಯಪುರ ಜಿಲ್ಲೆಯ ಭೀಮಾತೀರದ ಚಡಚಣ ಪೊಲೀಸ್ ಠಾಣೆ ಕುಖ್ಯಾತಿ ಪಡೆದಿದ್ದು, ಈಗ  ಪಿಎಸ್​ಐ ನೇಮಕ ಸಹ ಭಾರಿ ಸದ್ದು ಮಾಡಿದೆ. ಇನ್ನೂ ವರ್ಗಾವಣೆಯಾಗಿ ಬಂದ ಪಿಎಸ್​ಐಗೆ ಗ್ರಾಮಸ್ಥರು ಮೆರವಣಿಗೆ ಮೂಲಕ ಸ್ವಾಗತ ಕೋರಿದ್ದು, ವಿವಾದಕ್ಕೆ ಕಾರಣವಾಗಿದೆ.

ಪಾದಯಾತ್ರೆ ಮೂಲಕ ಯಲಿಗಾರರಿಗೆ ಸ್ವಾಗತ ಕೋರಿದ ಚಡಚಣ ಗ್ರಾಮಸ್ಥರು
author img

By

Published : Oct 19, 2019, 3:42 PM IST

ವಿಜಯಪುರ: ವರ್ಗಾವಣೆಯಾಗಿ ಬಂದ ಪಿಎಸ್​ಐ ಅವರನ್ನು ಅದ್ಧೂರಿಯಾಗಿ ಗ್ರಾಮಸ್ಥರು ಸ್ವಾಗತಿಸಿದ್ದು, ಈಗ ಚರ್ಚೆಗೆ ಗ್ರಾಸವಾಗಿದೆ.

ಪಾದಯಾತ್ರೆ ಮೂಲಕ ಯಲಿಗಾರರಿಗೆ ಸ್ವಾಗತ ಕೋರಿದ ಚಡಚಣ ಗ್ರಾಮಸ್ಥರು

ಹೌದು ವಿಜಯಪುರ ಜಿಲ್ಲೆಯ ಭೀಮಾತೀರದ ಚಡಚಣ ಪೊಲೀಸ್ ಠಾಣೆ ಕುಖ್ಯಾತಿ ಪಡೆದಿದ್ದು, ಈಗ ಪಿಎಸ್​ಐ ನೇಮಕ ಸಹ ಭಾರಿ ಸದ್ದು ಮಾಡಿದೆ. ಇನ್ನೂ ವರ್ಗಾವಣೆಯಾಗಿ ಬಂದ ಪಿಎಸ್​ಐಗೆ ಗ್ರಾಮಸ್ಥರು ಮೆರವಣಿಗೆ ಮೂಲಕ ಸ್ವಾಗತ ಕೋರಿದ್ದು, ವಿವಾದಕ್ಕೆ ಕಾರಣವಾಗಿದೆ.

ಚಡಚಣ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬಂದ ಪಿಎಸ್​ಐ ಮಹಾದೇವ ಯಲಿಗಾರ ಅವರು, ಈ ಮುಂಚೆ ಇದೇ ಠಾಣೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಇದೀಗ ಮತ್ತೆ ಠಾಣೆಗೆ ಪಿಎಸ್​ಐ ಆಗಿ ವರ್ಗಾವಣೆಗೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಡಿಸಿಎಂ ಗೋವಿಂದ ಕಾರಜೋಳ ಅವರೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಪಾದಯಾತ್ರೆ ಮೂಲಕ ಯಲಿಗಾರರನ್ನು ಮೆರವಣಿಗೆ ಮಾಡಿದ ಗ್ರಾಮಸ್ಥರ ನಡೆ ಸಹ ಬುದ್ದಿಜೀವಿಗಳಲ್ಲಿ ಬೇಸರ ತಂದಿದೆ.

ಮೆರವಣಿಗೆ ಮೂಲಕ ಯಲಗಾರ ಅವರನ್ನು ಪ್ರವಾಸಿ ಮಂದಿರದಿಂದ ಪೊಲೀಸ್ ಠಾಣೆಯವರೆಗೆ ಕರೆದೊಯ್ಯಲಾಯಿತು. ಶಾಲು, ಹಾರ ಹಾಕಿದ ಯುವಕರು ಪಿಎಸ್​ಐಗೆ ಯಲಗಾರರಿಗೆ ಆರತಿ ಎತ್ತಿ ತಿಲಕ ಹಚ್ಚಿದರು. ಒಟ್ಟಾರೆ ಹೇಳ್ಬೇಕು ಅಂದ್ರೆ ಫಿಲ್ಮೀ ಸ್ಟೈಲ್ ನಲ್ಲಿ ಮಹಾದೇವ ಯಲಗಾರರಿಗೆ ಅದ್ದೂರಿ ಸ್ವಾಗತ ಕೂರಿದ್ದು ಚರ್ಚೆಗೆ ಗ್ರಾಸವಾಗಿದೆ.

Intro:ವಿಜಯಪುರ Body:ವಿಜಯಪುರ: ವರ್ಗಾವಣೆಯಾಗಿ ಬಂದ ಪಿಎಸೈ ಅವರನ್ನು ಅದ್ದೂರಿಯಾಗಿ ಗ್ರಾಮಸ್ಥರು ಸ್ವಾಗತಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.ಹೌದು ವಿಜಯಪುರ ಜಿಲ್ಲೆಯ ಭೀಮಾತೀರದ ಚಡಚಣ ಪೊಲೀಸ್ ಠಾಣೆ ಕುಖ್ಯಾತಿ ಪಡೆದಿದ್ದು, ಈಗ ಪಿಎಸೈ ನೇಮಕ ಸಹ ಭಾರಿ ಸದ್ದು ಮಾಡಿದೆ.
ವರ್ಗಾವಣೆಯಾದ ಪಿಎಸೈಗೆ ಗ್ರಾಮಸ್ಥರು ಮೆರವಣಿಗೆ ಮೂಲಕ ಸ್ವಾಗತ ಕೋರಿದ್ದು ವಿವಾದಕ್ಕೆ ಕಾರಣವಾಗಿದೆ. ಚಡಚಣ ಗ್ರಾಮಸ್ಣರು.
ಚಡಚಣ ಪೊಲೀಸ್ ಠಾಣೆಗೆ ವರ್ಗವಾಗಿ ಬಂದ ಪಿಎಸೈ ಮಹಾದೇವ ಯಲಿಗಾರ ಅವರನ್ನು ಅದ್ದೂರಿ ಸ್ವಾಗತಿಸಿದ್ದಾರೆ.
ಈ ಮುಂಚೆ ಚಡಚಣ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದ ಮಹಾದೇವ
ಇದೀಗ ಮತ್ತೇ ವಾಪಸ್ ಚಡಚಣ ಪೊಲೀಸ್ ಠಾಣೆಗೆ ಪಿಎಸೈ ಆಗಿ ವರ್ಗಾವಣೆಗೊಂಡಿದ್ದು, ಹಲವು ಚರ್ಚೆಗೆ ಗ್ರಾಸವಾಗಿದೆ. ಡಿಸಿಎಂ ಗೋವಿಂದ ಕಾರಜೋಳ ಅವರ ಕೃಪಾಕಟಾಕ್ಷ ಉದ್ದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ಯಲಿಗಾರಗೆ ಪಾದಯಾತ್ರೆ ಮೂಲಕ ಮೆರವಣಿಗೆ ಮಾಡಿದ ಗ್ರಾಮಸ್ಥರ ನಡೆ ಸಹ ಬುದ್ದಿಜೀವಿಗಳಲ್ಲಿ ಬೇಸರ ತಂದಿದೆ. ಯಲಗಾರ ಅವರನ್ನು
ಪ್ರವಾಸಿ ಮಂದಿರದಿಂದ ಪೊಲೀಸ್ ಠಾಣೆಯವರೆಗೆ ಭರ್ಜರಿ ಸ್ವಾಗತ ಕೋರಲು ಪಾದಯಾತ್ರೆ ಮೂಲಕ ಮೆರವಣಿಗೆ ನಡೆಸಲಾಯಿತು.
ಶಾಲು, ಹಾರ ಹಾಕಿದ ಯುವಕರು
ಆರತಿ ಎತ್ತಿ ತಿಲಕ ಹಚ್ಚಿದರು.
ಫಿಲ್ಮೀ ಸ್ಟೈಲ್ ನಲ್ಲಿ
ಅದ್ದೂರಿ ಸ್ವಾಗತ ಕೂರಿದ್ದು ಚರ್ಚೆಗೆ ಗ್ರಾಸವಾಗಿದೆ.
ಬೈಟ್: ಮಹಾದೇವ ಯಲಿಗಾರ ಪಿಎಸ್ ಐConclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.