ETV Bharat / state

ಉತ್ತರ ಕನ್ನಡದಲ್ಲಿ ಕೊಂಚ ಇಳಿಕೆ ಕಂಡ ಕೊರೊನಾ:1,335 ಮಂದಿ ಗುಣಮುಖ

author img

By

Published : May 20, 2021, 8:12 AM IST

ಜಿಲ್ಲೆಯಲ್ಲಿ ಏರುಗತಿಯಲ್ಲಿ ಸಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ.

Uttara Kannada
ಉತ್ತರ ಕನ್ನಡದಲ್ಲಿ ಕೊಂಚ ಇಳಿಕೆ ಕಂಡ ಕೊರೊನಾ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕಡಿಮೆಯಾಗಿದ್ದು, ಬುಧವಾರ ಒಟ್ಟು 1,335 ಮಂದಿ ಗುಣಮುಖರಾಗಿದ್ದಾರೆ.

ಬುಧವಾರ 631 ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, ಕಾರವಾರದಲ್ಲಿ-46, ಅಂಕೋಲಾ-102, ಕುಮಟಾ-42, ಹೊನ್ನಾವರ-69, ಭಟ್ಕಳ-88, ಯಲ್ಲಾಪುರ-37, ಸಿದ್ದಾಪುರ-159, ಯಲ್ಲಾಪುರ-15, ಮುಂಡಗೋಡ-16, ಹಳಿಯಾಳ-31 ಹಾಗೂ ಜೊಯಿಡಾದಲ್ಲಿ- 26 ಪ್ರಕರಣಗಳು ಪತ್ತೆಯಾಗಿವೆ.

ಒಟ್ಟು ಒಟ್ಟು ಸೋಂಕಿತರ ಸಂಖ್ಯೆ 35,701 ಆಗಿದ್ದು, ಅದರಲ್ಲಿ 28,700 ಮಂದಿ ಗುಣಮುಖರಾಗಿದ್ದಾರೆ. ಉಳಿದ 6,554 ಮಂದಿಯಲ್ಲಿ 6120 ಮಂದಿ ಮನೆಯಲ್ಲಿ ಹಾಗೂ 434 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ 11 ಮಂದಿ ಸಾವನ್ನಪ್ಪಿದ್ದು, ಈವರೆಗೆ ಒಟ್ಟು 447 ಮಂದಿ ಸಾವನ್ನಪ್ಪಿದಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.