ETV Bharat / state

ವಲಸೆ ಕಾರ್ಮಿಕರಿಗೆ ತವರು ಸೇರೋ ಭಾಗ್ಯ: ಶಿರಸಿ ತಾಲೂಕು ಆಡಳಿತದಿಂದ ವ್ಯವಸ್ಥೆ - ಉತ್ತರ ಕನ್ನಡ ಜಿಲ್ಲೆಯ ಶಿರಸಿ

ಲಾಕ್​ಡೌನ್​​ನಲ್ಲಿ ಸಿಲುಕಿದ್ದ 89 ವಲಸೆ ಕಾರ್ಮಿಕರನ್ನು 4 ಬಸ್​​​​​ಗಳಲ್ಲಿ ಶಿರಸಿ ತಾಲೂಕು ಆಡಳಿತ ರವಾನಿಸಿದ್ದು, ಕುಷ್ಟಗಿ, ಹಾನಗಲ್, ಕಲಘಟಗಿ, ಬೈಂದೂರು ಸೇರಿದಂತೆ ವಿವಿಧ ಕಡೆಗಳಿಗೆ ರವಾನಿಸಲಾಗಿದೆ.

Shirasi
ವಲಸೆ ಕಾರ್ಮಿಕರಿಗೆ ತವರಿಗೆ ಹೋಗೋ ಭಾಗ್ಯ
author img

By

Published : Apr 30, 2020, 2:15 PM IST

ಶಿರಸಿ: ಜಿಲ್ಲೆಯನ್ನು ಹಳದಿ ವಲಯವಾಗಿ ಸೇರ್ಪಡೆ ಮಾಡಿರುವ ಪರಿಣಾಮ ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಲಾಕ್​ಡೌನ್​​ನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರಿಗೆ ತವರಿಗೆ ಹೋಗೋ ಭಾಗ್ಯ ದೊರೆತಿದೆ.

ವಲಸೆ ಕಾರ್ಮಿಕರಿಗೆ ತವರಿಗೆ ಹೋಗೋ ಭಾಗ್ಯ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸಿಲುಕಿದ್ದ 89 ವಲಸೆ ಕಾರ್ಮಿಕರಿಗೆ ತವರು ಭಾಗ್ಯ ಲಭಿಸಿದ್ದು, ಶಿರಸಿ ತಾಲೂಕು ಆಡಳಿತ ಅವರವರ ಊರಿಗೆ ಕಳುಹಿಸುವ ವ್ಯವಸ್ಥೆ ಕಲ್ಪಿಸಿದೆ. 4 ಬಸ್​​ಗಳಲ್ಲಿ ಕಾರ್ಮಿಕರನ್ನು ಶಿರಸಿ ತಾಲೂಕು ಆಡಳಿತ ರವಾನಿಸಿದ್ದು, ಕುಷ್ಟಗಿ, ಹಾನಗಲ್, ಕಲಘಟಗಿ, ಬೈಂದೂರು ಸೇರಿದಂತೆ ವಿವಿಧ ಕಡೆಗಳಿಗೆ ರವಾನಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.