ETV Bharat / state

ಏಸು ಬೆಟ್ಟ ಮಾಡುತ್ತೇವೆ ಎನ್ನುವುದು ಮುಜುಗರದ ವಿಷಯ: ಅನಂತ್ ಕುಮಾರ್ ಹೆಗಡೆ - ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್

ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಕನಕಪುರದಲ್ಲಿ ನಿರ್ಮಾಣ ಮಾಡಲು ಮುಂದಾಗಿರುವ ಏಸುಕ್ರಿಸ್ತನ ಪ್ರತಿಮೆ ಕುರಿತು ಅನಂತ್ ಕುಮಾರ್ ಹೆಗಡೆ ಪ್ರತಿಕ್ರಿಯಿಸಿದ್ದು, ಏಸು ಬೆಟ್ಟ ಮಾಡುತ್ತೇವೆ ಎನ್ನುವುದು ಮುಜುಗರದ ಸಂಗತಿ ಎಂದಿದ್ದಾರೆ.

Anant Kumar Hegde
ಏಸು ಬೆಟ್ಟ ಮಾಡುತ್ತೇವೆ ಎನ್ನುವುದು ಮುಜುಗರದ ವಿಷಯ: ಅನಂತ್ ಕುಮಾರ್ ಹೆಗಡೆ
author img

By

Published : Dec 27, 2019, 10:20 PM IST

ಕಾರವಾರ: ಏಸು ಬೆಟ್ಟ ಮಾಡುತ್ತೇವೆ ಎನ್ನುವುದು ಮುಜುಗರದ ವಿಷಯ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

ಏಸು ಬೆಟ್ಟ ಮಾಡುತ್ತೇವೆ ಎನ್ನುವುದು ಮುಜುಗರದ ವಿಷಯ: ಅನಂತ್ ಕುಮಾರ್ ಹೆಗಡೆ

ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಕನಕಪುರದಲ್ಲಿ ನಿರ್ಮಾಣ ಮಾಡಲು ಮುಂದಾಗಿರುವ ಏಸುಕ್ರಿಸ್ತನ ಪ್ರತಿಮೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡರ ಇಲ್ಲವೇ ಕಾವೇರಿ ಮೂರ್ತಿ ಮಾಡುತ್ತೇವೆ ಎಂದರೆ ಖುಷಿ ಪಡುತ್ತಿದ್ದೆವು. ಆದರೆ, ಏಸು ಬೆಟ್ಟ ಮಾಡುತ್ತೇವೆ ಎನ್ನುವುದು ಒಂದು ರೀತಿ ಮುಜುಗರದ ವಿಷಯ ಎಂದರು.

ಕಾಂಗ್ರೆಸ್ ಇತ್ತೀಚಿನ ದಿನದಲ್ಲಿ ಪೌರತ್ವ ಕಾಯ್ದೆ ವಿರೋಧಿಸಬೇಕೆಂದು ದೇಶ ದ್ರೋಹಿಗಳ ಜೊತೆ ಪ್ರತ್ಯಕ್ಷವಾಗಿ ಕೈಜೋಡಿಸಿರುವುದು ಎಲ್ಲರಿಗೂ ತಿಳಿದಿದೆ. ಗಲಭೆ ಹಿಂದೆ ಕಾಂಗ್ರೆಸ್ ಇದೆ ಎಂದು ಗೊತ್ತಾಗಿದೆ. ಪೌರತ್ವ ಕಾಯ್ದೆ ತರಬೇಕೆಂದು ಕಾಂಗ್ರೆಸ್ ನವರೇ ಹೇಳಿದ್ದಾರೆ. ಆದರೆ, ಬಿಜೆಪಿ ಈಗ ತಂದರುವುದರಿಂದ ಗಲಾಟೆ ಮಾಡಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡಿದರೆ ನಾವು ಒಪ್ಪುತ್ತೇವೆ. ಆದರೆ, ದೇಶದ್ರೋಹಿಗಳ ಜೊತೆ ಕುಳಿತು ಹೋರಾಟ ಮಾಡಿದರೆ ಒಪ್ಪಲಾಗುವುದಿಲ್ಲ ಎಂದು ಎಂದು ಕಾಂಗ್ರೆಸ್​ ವಿರುದ್ಧ ಹರಿಹಾಯ್ದರು.

ಬಾಂಗ್ಲಾದಿಂದ, ಪಾಕಿಸ್ತಾನದಿಂದ ಬಂದ ಮುಸಲ್ಮಾನರಿಗೆ, ದೇಶಕ್ಕೆ ಬಾಂಬ್ ಇಡುವಂತರಿಗೆ ಪೌರತ್ವ ಕೊಡಬೇಕು ಎನ್ನುವುದು ಅರ್ಥವಿಲ್ಲದ ಮಾತು. ಆದರೆ, ಗಲಭೆಗಳಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡುವವರು ಯಾರೇ ಇದ್ದರು ಅವರ ಬಳಿಯಿಂದ ರಿಕವರಿ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

Intro:Body:kn_kwr_04_anantkumar_reaction_7202800

ಕಾರವಾರ: ಕೆಂಪೇಗೌಡರ ಇಲ್ಲವೇ ಕಾವೇರಿ ನದಿ ನೀರು ಕುಡಿದು ಬದುಕಿರುವ ನಾವು ಕಾವೇರಿ ಮೂರ್ತಿ ಮಾಡುತ್ತೇವೆ ಎಂದರೇ ಖುಷಿ ಪಡುತ್ತಿದ್ದೇವು. ಆದರೆ ಏಸು ಬೆಟ್ಟ ಮಾಡಿತ್ತೇವೆ ಎಂದರೇ ಇದು ಒಂದು ರೀತಿಯಲ್ಲಿ ಮುಜುಗರ ವಿಷಯ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಕನಕಪುರದಲ್ಲಿ ನಿರ್ಮಾಣ ಮಾಡಲು ಮುಂದಾಗಿರುವ ಏಸುಕ್ರಿಸ್ತನ ಪ್ರತಿಮೆ ಕುರಿತು ಮಾತನಾಡಿದ ಅವರು ನನ್ನ ಅಭಿಪ್ರಾಯವನ್ನು ನಾನು ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಇತ್ತೀಚಿನ ದಿನದಲ್ಲಿ ಪೌರತ್ವ ಕಾಯ್ದೆ ವಿರೋಧಿಸಬೇಕೆಂದು ದೇಶ ದ್ರೋಹಿ ಜೊತೆ ಪ್ರತ್ಯಕ್ಷವಾಗಿ ಕೈಜೋಡಿಸಿರುವುದು ಎಲ್ಲರಿಗೂ ತಿಳಿದಿದೆ. ಗಲಭೆ ಹಿಂದೆ ಕಾಂಗ್ರೆಸ್ ಇದೆ ಎಂದು ಗೊತ್ತಾಗಿದೆ. ಪೌರತ್ವ ಕಾಯ್ದೆ ತರಬೇಕೆಂದು ಕಾಂಗ್ರೆಸ್ ನವರೇ ಹೇಳಿದ್ದಾರೆ. ಆದರೆ ಬಿಜೆಪಿ ಈಗ ತಂದರುವಯದರಿಂದ ಗಲಾಟೆ ಮಾಡಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡಿದರೆ ನಾವು ಒಪ್ಪುತ್ತೇವೆ. ಆದರೆ ದೇಶದ್ರೋಹಿಗಳ ಜೊತೆ ಕುಳಿತು ಹೋರಾಟ ಮಾಡಿದರೆ ಒಪ್ಪಲಾಗುವುದಿಲ್ಲ ಎಂದು ಹೇಳಿದರು.
ಬಾಂಗ್ಲಾದಿಂದ ಪಾಕಿಸ್ತಾನದಿಂದ ಬಂದ ಮುಸಲ್ಮಾನರಿಗೆ, ದೇಶಕ್ಕೆ ಬಾಂಬ್ ಇಡುವಂತರಿಗೆ ಪೌರತ್ವ ಕೊಡಬೇಕು ಎನ್ನುವುದು ಇದು ಅರ್ಥವಿಲ್ಲದ ಮಾತು. ಆದರೆ ಗಲಭೆಗಳಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡುವವರು ಯಾರೇ ಇದ್ದರು ಅವರ ಬಳಿಯಿಂದ ರಿಕವರಿ ಮಾಡಬೇಕು ಎಂದು ಹೇಳಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.