ETV Bharat / state

ಕಾರವಾರದ ಇಕೋ ಬೀಚ್​ನಲ್ಲಿ ಸಮುದ್ರ ಪಾಲಾಗುತ್ತಿದ್ದ ಇಬ್ಬರ ರಕ್ಷಣೆ - Rescue of two person

ಮಂಜುಳಾ ಬಿರಾದಾರ ಮತ್ತು ಲಕ್ಷ್ಮಣ ಬಿರಾದಾರ ಸಮುದ್ರದಲ್ಲಿ ಇಳಿದು ಆಟ ಆಡುತ್ತಿರುವಾಗ ಕೊಚ್ಚಿ ಹೊಗುತ್ತಿದ್ದರು. ತಕ್ಷಣವೇ ಅವರನ್ನು ಲೈಪ್​ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

Rescue of two person in karwar sea
ಇಕೋ ಬೀಚ್​ನಲ್ಲಿ ಸಮುದ್ರಪಾಲಾಗುತ್ತಿದ್ದ ಇಬ್ಬರ ರಕ್ಷಣೆ
author img

By

Published : Oct 6, 2021, 8:22 PM IST

ಕಾರವಾರ: ಪ್ರವಾಸಕ್ಕೆ ಬಂದು ಈಜಲು ಇಳಿದಿದ್ದ ಇಬ್ಬರು ಪ್ರವಾಸಿಗರನ್ನು ಲೈಪ್​ಗಾರ್ಡ್​ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಘಟನೆ ಹೊನ್ನಾವರದ ಕಾಸರಕೋಡ್ ಇಕೋ ಬೀಚ್​ನಲ್ಲಿ ನಡೆದಿದೆ.

ಮಹಾಲಯ ಅಮಾವಾಸ್ಯೆಯ ರಜೆ ಹಿನ್ನಲೆ ಬಾಗಲಕೋಟೆಯಿಂದ ಆಗಮಿಸಿದ 13 ಮಂದಿ ಪ್ರವಾಸಿಗರ ತಂಡದಲ್ಲಿದ್ದ ಮಂಜುಳಾ ಬಿರಾದಾರ ಮತ್ತು ಲಕ್ಷ್ಮಣ ಬಿರಾದಾರ ಸಮುದ್ರದಲ್ಲಿ ಇಳಿದು ಆಟ ಆಡುತ್ತಿರುವಾಗ ಕೊಚ್ಚಿ ಹೋಗುತ್ತಿದ್ದರು.

ಕೂಡಲೇ ರಕ್ಷಣೆಗೆ ಧಾವಿಸಿದ ಲೈಫ್ ಗಾರ್ಡ್​ಗಳಾದ ಯಶವಂತ ಮಾದೇವ ಹರಿಕಂತ್ರ, ವಿರೇಂದ್ರ ಬಾಬು ಅಂಬಿಗ, ಸುಬ್ರಾಯ ತಾಂಡೇಲ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ನಂತರ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.