ETV Bharat / state

ಶಿರಸಿಯಲ್ಲಿ ಚೆಕ್ ಪೋಸ್ಟ್ ತಪಾಸಣೆ ಇಲ್ಲದೆ ನೂರಾರು ಜನರ ಪ್ರವೇಶ

ರಾಜ್ಯದಾದ್ಯಂತ ಲಾಕ್​ಡೌನ್ ಇದ್ದರೂ ಸಹ ಉತ್ತರಕನ್ನಡ ಜಿಲ್ಲಾ ಗಡಿಗಳಲ್ಲಿ ಪೊಲೀಸರು ಜಿಲ್ಲೆ ಪ್ರವೇಶ ತಪಾಸಣೆ ನಡೆಯುತ್ತಿಲ್ಲ.

hundreds of people entering to uttarkannada without a check post
ಚೆಕ್ ಪೋಸ್ಟ್ ಇಲ್ಲದೇ ನೂರಾರು ಜನರ ಪ್ರವೇಶ
author img

By

Published : Mar 24, 2020, 10:51 AM IST

ಶಿರಸಿ: ರಾಜ್ಯದಾದ್ಯಂತ ಸೋಮವಾರ ಮಧ್ಯರಾತ್ರಿಯಿಂದಲೇ ಲಾಕ್​ಡೌನ್ ಇದ್ದರೂ ಸಹ ಉತ್ತರಕನ್ನಡ ಜಿಲ್ಲಾ ಗಡಿಗಳಲ್ಲಿ ತಪಾಸಣೆ ನಡೆಯುತ್ತಿಲ್ಲ.

ಚೆಕ್ ಪೋಸ್ಟ್ ಇಲ್ಲದೇ ನೂರಾರು ಜನರ ಪ್ರವೇಶ

ಜಿಲ್ಲೆಗೆ ಬೆಂಗಳೂರಿನಿಂದ ಜನರು ಅಗಮಿಸುತ್ತಿದ್ದು, ಯಾವುದೇ ತಪಾಸಣೆ ಇಲ್ಲದೆ ಜನ ಊರು ಸೇರುತ್ತಿದ್ದಾರೆ. ಜೊತೆಗೆ ಸೋಮವಾರ ಇದ್ದ ತಪಾಸಣಾ ಕಾರ್ಯ ಇಂದು ಮುಂಜಾನೆ ನಡೆಯುತ್ತಿಲ್ಲ. ಉತ್ತರ ಕನ್ನಡ, ಶಿವಮೊಗ್ಗ ಗಡಿಯಲ್ಲಿದ್ದ ಕವಂಚೂರು ಚೆಕ್​ಪೋಸ್ಟ್ ನಾಪತ್ತೆಯಾಗಿದ್ದು, ಖಾಸಗಿ ಬಸ್, ಟಿ.ಟಿ ಹಾಗೂ ಕಾರ್​ಗಳಲ್ಲಿ ಜನರು ಅಗಮಿಸುತ್ತಿದ್ದಾರೆ. ತಪಾಸಣೆ ಇಲ್ಲದೇ ಜನರು ಆಗಮಿಸುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದ್ದು, ಆಡಳಿತದ ಕಾರ್ಯವೈಖರಿಗೆ ಜನ್ರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.