ETV Bharat / state

ಕೇಜ್ರಿವಾಲ್‌ ಗೆದ್ದಿದ್ದಾರೆ ಸಂತೋಷ, ನಾನೂ ಅವರಿಗೆ ಶುಭಾಶಯ ಕೋರುವೆ- ಡಿಸಿಎಂ ಅಶ್ವತ್ಥ್‌ ನಾರಾಯಣ - ಡಾ.ಅಶ್ವತ್ಥನಾರಾಯಣ ಹೇಳಿಕೆ

ದೆಹಲಿ ಚುನಾವಣೆಗೆ ಕಾರ್ಪೊರೇಷನ್ ಮಟ್ಟದ ಮಹತ್ವವನ್ನು ಕೊಡಬೇಕಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ವ್ಯಂಗ್ಯವಾಡಿದ್ದಾರೆ.

DCM ashwathnarayan
ಡಿಸಿಎಂ ಅಶ್ವತ್ ನಾರಾಯಣ
author img

By

Published : Feb 12, 2020, 10:39 PM IST

ಕಾರವಾರ:ದೆಹಲಿ ಚುನಾವಣೆಗೆ ಕಾರ್ಪೊರೇಷನ್ ಮಟ್ಟದ ಮಹತ್ವವನ್ನೂ ಕೊಡಬೇಕಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ್‌ ನಾರಾಯಣ ವ್ಯಂಗ್ಯವಾಡಿದ್ದಾರೆ.

ಹೊನ್ನಾವರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿಯಿಸ ಅವರು, ದೆಹಲಿ ಚುನಾವಣೆಯಿಂದ ಪ್ರಧಾನಿ ನರೇಂದ್ರ ಮೋದಿ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ. ಕೇಂದ್ರದ ಚುನಾವಣೆ ವೇಳೆ ಎಲ್ಲರೂ ಒಂದಾಗಿ ನರೇಂದ್ರ ಮೋದಿಯನ್ನು ಬೆಂಬಲಿಸಿದ್ದಾರೆ ಎಂದರು.

ಡಿಸಿಎಂ ಅಶ್ವತ್ಥ್ ನಾರಾಯಣ..

ಕೇಜ್ರಿವಾಲ್​ ನಗರ ಪ್ರದೇಶದಲ್ಲಿ ಸೀಮಿತವಾಗಿ ಗೆದ್ದಿರುವುದು. ಇದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ. ನಾವೂ ದೆಹಲಿಯ ಸ್ಥಳೀಯಮಟ್ಟದ ಚುನವಾಣೆಯಲ್ಲಿ ಗೆದ್ದಿದ್ದೇವೆ. ಲೋಕಸಭೆಯಲ್ಲಿ ಗೆಲುವು ಸಾಧಿಸಿದ್ದೇವೆ. ಆಗ ಕೇಜ್ರಿವಾಲ್ ಎಲ್ಲಿ ಹೋಗಬೇಕಿತ್ತು ಎಂದು ಹೇಳಿದರು.

ಪ್ರಧಾನಿ ವಿರುದ್ಧ ಹೇಳಿಕೆ ನೀಡಿದರೇ ಕೇಜ್ರಿವಾಲ್ ಬೌನ್ಸ್​ ಆಗುತ್ತಿತ್ತು ಎಂದು ಬಿಜೆಪಿ ಸೋಲನ್ನು ಸಮರ್ಥಿಸಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.