ETV Bharat / state

ಉತ್ತರಕನ್ನಡ: 1,208 ಮಂದಿಯಲ್ಲಿ ಸೋಂಕು ಪತ್ತೆ, 21 ಸಾವು - Uttara kannada Corona death

ಉತ್ತರಕನ್ನಡ ಜಿಲ್ಲೆಯ ಭಾನುವಾರದ ಕೋವಿಡ್‌ ಬುಲೆಟಿನ್‌ ಹೀಗಿದೆ..

Uttara kannada
ಉತ್ತರಕನ್ನಡ: 1,208 ಮಂದಿಯಲ್ಲಿ ಸೋಂಕು ಪತ್ತೆ, 21 ಮಂದಿ ಸಾವು
author img

By

Published : May 17, 2021, 8:23 AM IST

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಭಾನುವಾರ 1,208 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಕಾರವಾರದಲ್ಲಿ 97, ಅಂಕೋಲಾ 45, ಕುಮಟಾ 92, ಹೊನ್ನಾವರ 104, ಭಟ್ಕಳ 94, ಶಿರಸಿ 209, ಸಿದ್ದಾಪುರ 4, ಯಲ್ಲಾಪುರ 127, ಮುಂಡಗೋಡ 26, ಹಳಿಯಾಳ 298 ಹಾಗು ಜೊಯಿಡಾದಲ್ಲಿ 113 ಸೋಂಕಿತರು ಪತ್ತೆಯಾಗಿದ್ದಾರೆ‌.

ನಿನ್ನೆ 21 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 394ಕ್ಕೇರಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 33,204 ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ 25,476 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಸದ್ಯ 7,334 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 6,301 ಹೋಮ್​ ಐಸೋಲೇಷನ್​ ಹಾಗು 433 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಕೋವಿಡ್‌ಗೆ ಅಪ್ಪ ಬಲಿ, ಪಕ್ಕದ ಬೆಡ್‌ನಲ್ಲಿ ಅಮ್ಮನಿಗೆ ಚಿಕಿತ್ಸೆ: ಮಗನ ಹುಟ್ದಬ್ಬ ಆಚರಿಸಿ ಧೈರ್ಯ ತುಂಬಿದ ಆಸ್ಪತ್ರೆ ಸಿಬ್ಬಂದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.