ETV Bharat / state

ಲೋಕಲ್ ಎಲೆಕ್ಷನ್​ ಗೆಲುವಿಗೆ ನಡೆಯಿತಾ ವಾಮಾಚಾರ.. ಗಲ್ಲಿ ಗಲ್ಲಿಗಳಲ್ಲಿ ಸದ್ದು ಮಾಡ್ತಿದೆ ನಿಂಬೆ ಹಣ್ಣು!

ಈಗಷ್ಟೇ ಲೋಕ ಮಹಾ ಸಮರ ಮುಗಿದಿದೆ. ಈ ನಡುವೆ ಸಿದ್ದಾಪುರದ 5 ಕಡೆ ನಿಂಬೆಹಣ್ಣು ಹಾಗೂ ಕುಂಕುಮ ಚೆಲ್ಲಿದ್ದು, ಯಾವುದೋ ಅಭ್ಯರ್ಥಿಯ ಸೋಲಿಗಾಗಿ ವಾಮಾಚಾರ ಮಾಡಿಸಲಾಗಿದೆ ಎಂಬ ಶಂಕೆ ಜನರಲ್ಲಿ ಮೂಡಿದೆ.

ಅಭ್ಯರ್ಥಿಯ ಸೋಲಿಗಾಗಿ ವಾಮಾಚಾರ
author img

By

Published : May 28, 2019, 9:13 PM IST

ಶಿರಸಿ : ರಾಜ್ಯದ ಹಲವಾರು ಸ್ಥಳೀಯ ಸಂಸ್ಥೆಗಳಿಗೆ ನಾಳೆ ಚುನಾವಣೆ ನಡೆಯಲಿದೆ. ಜಿಲ್ಲೆಯ ಸಿದ್ದಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿವ ನೀರಿನ ಹಂಚಿಕೆ ಹಾಗೂ ನಿಂಬೆಹಣ್ಣು ಸದ್ದು ಮಾಡಿವೆ.

ಕೆಲ ದಿನಗಳ ಹಿಂದೆ ಎಲ್.ಬಿ.ನಗರ ವಾರ್ಡ್​​ ನಲ್ಲಿ ಬಿಜೆಪಿ ಅಭ್ಯರ್ಥಿ ನೀರು ಹಂಚುತ್ತಿದ್ದಾರೆ ಎಂಬ ಆರೋಪವನ್ನು ಮೈತ್ರಿ ಅಭ್ಯರ್ಥಿ ಮಾಡಿದ್ರು. ಅದರ ಕುರಿತಾಗಿ ಚುನಾವಣಾಧಿಕಾರಿಗಳಿಗೆ ದೂರನ್ನೂ ಕೂಡ ನೀಡಲಾಗಿತ್ತು

ಆದ್ರೆ ಚುನಾವಣೆಗೆ ಇನ್ನೊಂದು ದಿನ ಬಾಕಿ ಇರುವಾಗ್ಲೇ ನಿನ್ನೆ ರಾತ್ರಿ ವಾರ್ಡ್ ನಂ 11 ರಲ್ಲಿ 5 ಕಡೆ ನಿಂಬೆಹಣ್ಣು ಹಾಗೂ ಕುಂಕುಮ ಚೆಲ್ಲಿದ್ದು, ಯಾವುದೋ ಅಭ್ಯರ್ಥಿಯ ಸೋಲಿಗಾಗಿ ವಾಮಾಚಾರ ಮಾಡಿಸಲಾಗಿದೆ ಎಂಬ ಶಂಕೆ ಸಾರ್ವಜನಿಕರದ್ದು, ಇದನ್ನ ನಂಬೋದು ಕಷ್ಟ. ಅದೆಲ್ಲಾ ವರ್ಕೌಟ್​ ಆಗುತ್ತೇ ಅನ್ನೋದು ಸೆಕೆಂಡರಿ. ಆದರೆ ಇದೇ ವಿಷಯ ಈಗ ಆ ಭಾಗದಲ್ಲಿ ಸಖತ್​ ಸಂಚಲನವನ್ನುಂಟು ಮಾಡಿದೆ.

Intro:ಶಿರಸಿ :
ರಾಜ್ಯದ ಹಲವಾರು ಸ್ಥಳೀಯ ಸಂಸ್ಥೆಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, ಜಿಲ್ಲೆಯ ಸಿದ್ದಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಹಂಚಿಕೆ ಹಾಗೂ ನಿಂಬೆಹಣ್ಣು ಸದ್ದು ಮಾಡಿವೆ.Body:ಕೆಲ ದಿನಗಳ ಹಿಂದೆ ಎಲ್.ಬಿ.ನಗರ ವಾರ್ಡ ನಲ್ಲಿ ಬಿಜೆಪಿ ಅಭ್ಯರ್ಥಿ ನೀರನ್ನು ಹಂಚುತ್ತಿದ್ದಾರೆನ್ನುವ ಆರೋಪವನ್ನು ಮೈತ್ರಿ ಅಭ್ಯರ್ಥಿ ಮಾಡಿದ್ದ್ರು. ಅದರ ಕುರಿತಾಗಿ ಚುನಾವಣಾಧಿಕಾರಿಗಳಿಗೆ ದೂರನ್ನೂ ಕೂಡ ಸಲ್ಲಿಸಿದ್ರು. ಆದ್ರೆ ಚುನಾವಣೆಗೆ ಇನ್ನೊಂದು ದಿನ ಬಾಕಿ ಇರುವಾಗ್ಲೇ ನಿನ್ನೆ ರಾತ್ರಿ ವಾರ್ಡ್ ನಂ 11 ರಲ್ಲಿ 5 ಕಡೆ ನಿಂಬೆಹಣ್ಣು ಹಾಗೂ ಕುಂಕುಮವನ್ನು ಚೆಲ್ಲಿದ್ದು, ಯಾವುದೋ ಅಭ್ಯರ್ಥಿಯ ಸೋಲಿಗಾಗಿ ವಾಮಾಚಾರವನ್ನು ಮಾಡಿಸಲಾಗಿದೆ ಅನ್ನೋ ಶಂಕೆಯನ್ನ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
.......
ಸಂದೇಶ ಭಟ್ ಶಿರಸಿ. Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.