ETV Bharat / state

ರ‍್ಯಾಂಕ್ ಪಡೆದ ನಾಗಾಂಜಲಿ ಸನ್ಮಾನಿಸಿದ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಟಾ ತಾಲೂಕಿನ ಕಾಗಾಲ್ ಗ್ರಾಮದ ನಾಗಾಂಜಲಿ ನಾಯ್ಕ ಮನೆಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಭೇಟಿ ನೀಡಿ ವಿದ್ಯಾರ್ಥಿನಿಯನ್ನು ಅಭಿನಂದಿಸಿದರು.

ನಾಗಾಂಜಲಿ ಸನ್ಮಾನಿಸಿದ ಅನಂತಕುಮಾರ್ ಹೆಗಡೆ
author img

By

Published : May 6, 2019, 11:00 AM IST

ಕಾರವಾರ: ಎಸ್ಎಸ್ಎಲ್​​​​ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಟಾ ತಾಲೂಕಿನ ಕಾಗಾಲ್ ಗ್ರಾಮದ ನಾಗಾಂಜಲಿ ನಾಯ್ಕ ಮನೆಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಭೇಟಿ ನೀಡಿ ವಿದ್ಯಾರ್ಥಿನಿಯನ್ನು ಅಭಿನಂದಿಸಿದರು.

ಬಿಜೆಪಿ ಕಾರ್ಯಕರ್ತರೊಂದಿಗೆ ಬಾಡದಲ್ಲಿರುವ ಮನೆಗೆ ತೆರಳಿದ ಅವರು ನಾಗಾಂಜಲಿಗೆ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು. ಬಳಿಕ ವಿದ್ಯಾರ್ಥಿನಿ ಜತೆ ಮುಂದಿನ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿದ ಅವರು ತಂದೆ-ತಾಯಿಯಲ್ಲಿ ತಮ್ಮಿಂದ ಯಾವುದೇ ಸಹಕಾರ ಬೇಕಾದಲ್ಲಿ ನೀಡಲು ಸಿದ್ದರಿರುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

ನಾಗಾಂಜಲಿ ಸನ್ಮಾನಿಸಿದ ಅನಂತಕುಮಾರ್ ಹೆಗಡೆ

ಬಿಎಸ್ಎಫ್ ಮಾಜಿ ಯೋಧ ಪರಮೇಶ್ವರ ನಾಯ್ಕ ಹಾಗೂ ಚೇತನಾ ನಾಯ್ಕ ಪುತ್ರಿಯಾದ ನಾಗಾಂಜಲಿ ನಾಯ್ಕ 625 ಅಂಕಗಳಿ‌ಗೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

Intro:
KN_KWR_03_05_MP VISIT STUDENT HOME_7202800
ರ್ಯಾಂಕ್ ಪಡೆದ ನಾಗಾಂಜಲಿ ಸನ್ಮಾನಿಸಿದ ಅನಂತಕುಮಾರ್ ಹೆಗಡೆ
ಕಾರವಾರ: ಎಸ್ ಎಸ್ ಎಲ್ ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಟಾ ತಾಲೂಕಿನ ಕಾಗಾಲ್ ಗ್ರಾಮದ ನಾಗಾಂಜಲಿ ನಾಯ್ಕ ಮನೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಭೇಟಿ ನೀಡಿ ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರೊಂದಿಗೆ ಬಾಡದಲ್ಲಿರುವ ಮನೆಗೆ ತೆರಳಿದ ಅವರು ನಾಗಾಂಜಲಿಗೆ ಸಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು. ಬಳಿಕ ವಿದ್ಯಾರ್ಥಿನಿಯಲ್ಲಿ ಮುಂದಿನ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿದ ಅವರು ತಂದೆತಾಯಿಯಲ್ಲಿ ತಮ್ಮಿಂದ ಯಾವುದೇ ಸಹಕಾರ ಬೇಕಾದಲ್ಲಿ ನೀಡಲು ಸಿದ್ದರಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಬಿಎಸ್ಎಫ್ ಮಾಜಿ ಯೋಧ ಪರಮೇಶ್ವರ ನಾಯ್ಕ ಹಾಗೂ ಚೇತನಾ ನಾಯ್ಕ ಪುತ್ರಿಯಾದ ನಾಗಾಂಜಲಿ ನಾಯ್ಕ ೬೨೫ ಅಂಕಗಳಿ‌ಗೆ ೬೨೫ ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಳು.Body:KConclusion:K

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.