ETV Bharat / state

ಗೋ ಕಳ್ಳರನ್ನು ಹಿಡಿಯಲು ಹೋದ ವ್ಯಕ್ತಿಗೆ ಥಳಿತ..! - cow robbers

ಮುರುಡೇಶ್ವರದ ಹಿರೇದೊಂಬಿ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಗೋ ಕಳ್ಳರನ್ನು ಹಿಡಿಯಲು ಹೋದ ವ್ಯಕ್ತಿಯನ್ನು ಥಳಿಸಿ ಪರಾರಿಯಾದ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ಗೋ ಕಳ್ಳರನ್ನು ಹಿಡಿಯಲು ಹೋದ ವ್ಯಕ್ತಿಗೆ ಥಳಿತ..!
author img

By

Published : Sep 28, 2019, 3:23 PM IST

ಭಟ್ಕಳ: ಮುರುಡೇಶ್ವರದ ಹಿರೇದೊಂಬಿ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಗೋ ಕಳ್ಳರನ್ನು ಹಿಡಿಯಲು ಹೋದ ವ್ಯಕ್ತಿಯನ್ನು ಥಳಿಸಿ ಪರಾರಿಯಾದ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ಗೋ ಕಳ್ಳರನ್ನು ಹಿಡಿಯಲು ಹೋದ ವ್ಯಕ್ತಿಗೆ ಥಳಿತ..!

ಮುರುಡೇಶ್ವರದ ಹಿರೇದೊಂಬಿ ನಿವಾಸಿ ರಾಮನಾಯ್ಕ ಮಧ್ಯರಾತ್ರಿ ಮನೆಯಿಂದ ಶೌಚಕ್ಕೆ ಹೋದ ವೇಳೆ ಗೋ ಕಳ್ಳರ ತಂಡವೊಂದು ಗೋವುಗಳನ್ನು ಕಳ್ಳತನ ಮಾಡುತ್ತಿರೋದು ಗಮನಕ್ಕೆ ಬಂದಿದೆ. ಬಳಿಕ ರಾಮನಾಯ್ಕ ಗೋ ಕಳ್ಳರನ್ನು ಬೆನ್ನಟ್ಟಿ ಒಬ್ಬರನ್ನು ಹಿಂಬದಿಯಿಂದ ಹಿಡಿದುಕೊಂಡಾಗ ಗಾಬರಿಯಾದ ಗೋ ಕಳ್ಳರ ತಂಡ, ಇವರನ್ನು ಹಿಡಿದು ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಲ್ಲಿ ರಾಮನಾಯ್ಕ ಅವರ ಎರಡು ಕೈಗಳಿಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಸದ್ಯ ಮುರುಡೇಶ್ವರ ಪೊಲೀಸರು ಘಟನೆ ಬಗ್ಗೆ ಮಾಹಿತಿ ತಿಳಿಯಲು ಕುಂದಾಪುರದ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ.

Intro:ಭಟ್ಕಳ: ತಾಲ್ಲೂಕಿನ ಮುರುಡೇಶ್ವರದ ಹಿರೆದೊಂಬಿ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಸುಮಾರಿಗೆ ಗೋಕಳ್ಳರನ್ನು ಹಿಡಿಯಲು ಹೋದ ವ್ಯಕ್ತಿಯನ್ನು ತಳಿಸಿ ಪರಾರಿಯಾದ ಘಟನೆ ಶುಕ್ರವಾರ ಮದ್ಯ ರಾತ್ರಿ ನಡೆದಿದೆBody:ಭಟ್ಕಳ: ತಾಲ್ಲೂಕಿನ ಮುರುಡೇಶ್ವರದ ಹಿರೆದೊಂಬಿ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಸುಮಾರಿಗೆ ಗೋಕಳ್ಳರನ್ನು ಹಿಡಿಯಲು ಹೋದ ವ್ಯಕ್ತಿಯನ್ನು ತಳಿಸಿ ಪರಾರಿಯಾದ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ

ಮುರುಡೇಶ್ವರದ ಹಿರೇದೊಂಬಿ ನಿವಾಸಿಯಾದ ರಾಮಾ ನಾಗರಾಜ ನಾಯ್ಕ ಮಧ್ಯರಾತ್ರಿ ಮನೆಯಿಂದ ಶೌಚಕ್ಕೆ ಹೋದ ಸಂಧರ್ಭದಲ್ಲಿ ಗೋಕಳ್ಳರ ತಂಡವೊಂದು ಗೋವುಗಳನ್ನು ಕಳ್ಳತನ ಮಾಡುತ್ತಿರುದನ್ನು ಗಮನಿಸಿದ ರಾಮ ನಾಯ್ಕ ಗೋಕಳ್ಳರನ್ನು ಬೆನ್ನಟ್ಟಿ ಒಬ್ಬರನ್ನು ಹಿಂಬದಿಯಿಂದ ಹಿಡಿದುಕೊಂಡಾಗ ಇದರಿಂದ ಗಾಬರಿಯಾದ ಗೋಕಳ್ಳರ ತಂಡ ರಾಮ ನಾಯ್ಕ ಇವರನ್ನು ಹಿಡುದು ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ರಾಮ ನಾಯ್ಕ ಇವರ ಇರಡು ಕೈಗಳಿಗೆ ಬಲವಾಗಿ ಪೆಟ್ಟು ಬಿದ್ದಿದ್ದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಾಮ ನಾಯ್ಕರಿಗೆ ಹೊಡೆದ ಗೋಕಳ್ಳರು ಯಾರು ಮತ್ತು ಯಾವ ಕೋಮಿನವರು ಎಂದು ಇಲ್ಲಿವರೆಗೆ ತಿಳಿದು ಬಂದಿರುವುದಿಲ್ಲವಾಗಿದೆ.

ಈ ಬಗ್ಗೆ ಮುರುಡೇಶ್ವರ ಪೊಲೀಸ ಠಾಣೆಗೆ ಮಾಹಿತಿ ತಿಳಿಸಿದ್ದು ಯಾವುದೇ ಪ್ರಕರಣ ದಾಖಲಾಗಿಲ್ಲವಾಗಿದ್ದು.ಮುರುಡೇಶ್ವರ ಪೊಲೀಸರು ಕುಂದಾಪುರದ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ ಎಂದು ಮಾಹಿತಿ ದೊರಕಿದೆ.

Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.