ETV Bharat / state

ಪೊಲೀಸರು ಮಂಗಳೂರು ಗಲಭೆ ವಿಡಿಯೋ ಯಾಕೆ ರಿಲೀಸ್​​​ ಮಾಡಿದ್ರು: ದಿನೇಶ್​​​ ಗುಂಡೂರಾವ್​​ ಪ್ರಶ್ನೆ - Mangalore riot

ಮಂಗಳೂರು ಗಲಭೆಯ ವಿಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿ ಮಾಧ್ಯಮಗಳಿಗೆ ಯಾಕೆ ಕೊಟ್ಟಿದ್ದು? ಸಿಐಡಿ ತನಿಖೆಗೆ ಕೊಟ್ಟ ಮೇಲೆ ವಿಡಿಯೋ ತನಿಖೆಗೆ ನೀಡಬೇಕಾಗಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

wswde
ಪೊಲೀಸರು ಮಂಗಳೂರು ಗಲಭೆ ವಿಡಿಯೋ ಯಾಕೆ ರಿಲೀಸ್​ ಮಾಡಿದ್ರು:ದಿನೇಶ್​ ಗುಂಡೂರಾವ್
author img

By

Published : Dec 24, 2019, 11:21 PM IST

ಉಡುಪಿ: ಯಾರಿಂದಲೂ ಎನ್​​ಆರ್​​​ಸಿ ಜಾರಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ದೇಶವನ್ನು ಒಡಿಯುವ ಕೆಲಸ ಮಾಡಬೇಡಿ. ನಿಮ್ಮ ಪ್ರತಿಷ್ಠೆ, ಸರ್ವಾಧಿಕಾರಿ ಧೋರಣೆ ಬಿಟ್ಟು CAA ಬಗ್ಗೆ ಎಲ್ಲರನ್ನೂ ಚರ್ಚೆಗೆ ಕರಿಬೇಕು. ಸಂವಿಧಾನ ವಿರೋಧಿ ಅಂಶ ಇದರಲ್ಲಿದ್ದು, ಮೂಲ ಸಿದ್ಧಾಂತಕ್ಕೆ ಧಕ್ಕೆ ತರುವ ಕಾನೂನಿದು. ಅನವಶ್ಯಕವಾಗಿ ಗಲಾಟೆ ಸೃಷ್ಟಿಯಾಗಬೇಕು ಎಂಬ ಉದ್ದೇಶದಿಂದ ಬಿಜೆಪಿ ನಾಯಕರು ಮಾತನಾಡುತ್ತಾರೆ. ಸಿ.ಟಿ.ರವಿ, ಪ್ರತಾಪ್ ಸಿಂಹ, ಸುನಿಲ್ ಕುಮಾರ್, ಶೋಭಾ ಕರಂದ್ಲಾಜೆ, ಸುರೇಶ್ ಅಂಗಡಿ, ತೇಜಸ್ವಿ ಒಂದೇ ಕೆಟಗರಿ. ಪ್ರತಾಪ್ ಸಿಂಹ ಎಲ್ಲಿಂದಲೋ ಬಂದು ಅಪ್ಪಿತಪ್ಪಿ ಎಂಪಿ ಆಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪೊಲೀಸರು ಮಂಗಳೂರು ಗಲಭೆ ವಿಡಿಯೋ ಯಾಕೆ ರಿಲೀಸ್​ ಮಾಡಿದ್ರು: ದಿನೇಶ್​ ಗುಂಡೂರಾವ್

ಇನ್ನು ಗೋಲಿಬಾರ್​ನಲ್ಲಿ ಅಮಾಯಕರು ಸತ್ತು ಹೋಗಿದ್ದು ಸರ್ಕಾರದ ವೈಫಲ್ಯ ಎದ್ದು ಕಾಣುತ್ತೆ. ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಯಾಕೆ ಮಾಡಿದ್ರು ಅಂತಾ ದಿನೇಶ್ ಗುಂಡುರಾವ್ ಪ್ರಶ್ನಿಸಿದ್ದಾರೆ. ಇದರ ಬಗ್ಗೆ ಹಾಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ಉನ್ನತ ಮಟ್ಟದ ತನಿಖೆಯಾಗಬೇಕು. ಸಿಐಡಿ, ಮ್ಯಾಜಿಸ್ಟ್ರೇಟ್ ತನಿಖೆ ಬಗ್ಗೆ ವಿಶ್ವಾಸವಿಲ್ಲ ಎಂದು ದಿನೇಶ್​ ಗುಂಡೂರಾವ್​ ಪ್ರತಿಕ್ರಿಯಿಸಿದ್ದಾರೆ.

Intro:ಉಡುಪಿ: ಮಂಗಳೂರು ಗಲಭೆ ವಿಚಾರ: ಉನ್ನತ ಮಟ್ಟದ ತನಿಖೆಯಾಗಬೇಕು.... ಎನ್ ಆರ್ ಸಿ ಜಾರಿ ಸಾಧ್ಯವಿಲ್ಲ: ಗುಂಡುರಾವ್
ಉಡುಪಿ: ಪೊಲೀಸರು ಯಾಕೆ ವಿಡಿಯೋ ಬಿಡುಗಡೆ ಮಾಡಿದ್ದು?
ಮಾದ್ಯಮಗಳಿಗೆ ಯಾಕೆ ಈ ವಿಡಿಯೋಗಳನ್ನು ಕೊಟ್ಟಿದ್ದು.
ಸಿ.ಐ.ಡಿ ತನಿಖೆಗೆ ಕೊಟ್ಟ ಮೇಲೆ ವಿಡಿಯೋ ತನಿಖೆಗೆ ನೀಡಬೇಕಾಗಿತ್ತು ಅಂತಾ ಕೆ.ಪಿ.ಸಿ.ಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಹಾಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆಯಾಗಬೇಕು.ಉನ್ನತ ಮಟ್ಟದ ತನಿಖೆಯಾಗಬೇಕು.ಸಿ.ಐ.ಡಿ,ಮ್ಯಾಜಿಸ್ಟ್ರೇಟ್ ತನಿಖೆ ಬಗ್ಗೆ ವಿಶ್ವಾಸ ವಿಲ್ಲ.
ಕಮಿಷನರ್,ಇಬ್ಬರು ಇನ್ಸ್ಪೆಕ್ಟರ್ ಮೇಲೆ ಶಂಕೆ ಇದೆ.ಪ್ರತಿಭಟನೆ ಮಾಡುವುದಕ್ಕೆ ಸರ್ಕಾರ ಅವಕಾಶ ಕೊಡಬೇಕಿತ್ತು.ಬೆಂಗಳೂರಲ್ಲಿ ನಿನ್ನೆ ಶಾಂತಿಯುತ ಪ್ರತಿಭಟನೆ ಆಗಿದೆ.
ಪೋಲಿಸರಿಗೆ ಪರಿಸ್ಥಿತಿ ಹ್ಯಾಂಡಲ್ ಮಾಡ್ಲಿಕ್ಕೆ ಆಗಿಲ್ಲ.ಪೊಲೀಸರು ಪ್ರಚೋದನಕಾರಿಯಾಗಿ ನಡೆದುಕೊಂಡಿದ್ದಾರೆ.ಅಮಾಯಕರು ಸತ್ತು ಹೋಗಿದ್ದಾರೆಸರ್ಕಾರದ ವೈಫಲ್ಯ ಎದ್ದು ಕಾಣುತ್ತೆ.ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಯಾಕೆ ಮಾಡಿದ್ರು.ಅಷ್ಟು ಸುಲಭವಾಗಿ ಗೋಲಿಬಾರ್ ಹೇಗೆ ಮಾಡಿದ್ರು ಅಂತಾ ದಿನೇಶ್ ಗುಂಡುರಾವ್ ಪ್ರಶ್ನಿಸಿದ್ದಾರೆ.

ಯಾರಿಂದನೂ ಎನ್.ಆರ್.ಸಿ ಜಾರಿ ಮಾಡುವುದಕ್ಕೆ ಸಾಧ್ಯವಿಲ್ಲ: ದಿನೇಶ್ ಗುಂಡೂರಾವ್.
ಉಡುಪಿ:ದೇಶವನ್ನು ಒಡಿಯುವ ಕೆಲಸ ಮಾಡಬೇಡಿ.ನಿಮ್ಮ ಪ್ರತಿಷ್ಟೆಯನ್ನು ಬಿಟ್ಟುಬಿಡಿ. ಸರ್ವಾಧಿಕಾರಿ ಧೋರಣೆಯನ್ನು ಬಿಟ್ಟುಬಿಡಿ.CAA ಬಗ್ಗೆ ಎಲ್ಲರನ್ನೂ ಚರ್ಚೆಗೆ ಕರಿಬೇಕು

ಸಂವಿಧಾನ ವಿರೋಧಿ ಅಂಶ ಇದರಲ್ಲಿದೆ.ಮೂಲ ಸಿದ್ದಾಂತಕ್ಕೆ ಧಕ್ಕೆ ತರುವ ಕಾನೂನಿದು.ಸರ್ಕಾರ ಅಹಂಕಾರವನ್ನು ಇದರಲ್ಲಿ ತೋರಿಸಬಾರದು ಈ ಬಗ್ಗೆ ಪುನರಾಲೋಚನೆ ಮಾಡಲ ಸಿ ಆರ್ ಸಿ ಯಾರಿಂದಲೂ ಜಾರಿ‌ ಮಾಡಲು ಸಾಧ್ಯವಿಲ್ಲ ಅಂತಾ ದಿನೇಶ್ ಗುಂಡೂರಾವ್ ಹೇಳಿದ್ದಾರೆ
ಅನವಶ್ಯಕವಾಗಿ ಬಿ.ಜೆ.ಪಿ ನಾಯಕರು ಮಾತನಾಡುತ್ತಾರೆ
ಗಲಾಟೆ ಸೃಷ್ಠಿಯಾಗಬೇಕು ಎಂಬ ಉದ್ದೇಶ ಇವರದ್ದು. ಸಿ.ಟಿ.ರವಿ,ಪ್ರತಾಪ್ ಸಿಂಹ,ಸುನಿಲ್ ಕುಮಾರ್,ಶೋಭಾ,ಸುರೇಶ್ ಅಂಗಡಿ ಒಂದೆ ಕೆಟಗೆರಿ ಅವರು
ಇವರೆಲ್ಲಾ ಬೆಂಕಿ ಹಚ್ಚುವ ಕೆಟಗರಿ ಅವರು.ಪ್ರತಾಪ್ ಸಿಂಹ ಎಲ್ಲಿಂದನೂ ಬಂದು ಅಪ್ಪಿತಪ್ಪಿ ಎಂ.ಪಿ ಆಗಿದ್ದಾರೆ.
ಪ್ರಚೋದನಕಾರಿ ಮಾತು ಆಡುತ್ತಾರೆ
ಅವರ ಭಾಷೆಗಳೆ ಆ ರೀತಿ ಇದೆ
ತೇಜಸ್ವಿ,ಸುರೇಶ್, ಸಿ.ಟಿ ರವಿ ಮೇಲೆ ದೂರು ನೀಡಿದ್ದೇವೆ.
ಪ್ರತಾಪ್ ಸಿಂಹ ಸೊಳ್ಳೆ ಹೇಳಿಕೆಗೆ ದೂರು ನೀಡುತ್ತೇವೆ ಅಂತಾ ದಿನೇಶ್ ಗುಂಡುರಾವ್ ಹೇಳಿದ್ದಾರೆ.Body:GunduraoConclusion:Gundurao
ETV Bharat Logo

Copyright © 2025 Ushodaya Enterprises Pvt. Ltd., All Rights Reserved.