ETV Bharat / state

ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆಯಿಂದ ಪೇಜಾವರ ಮಠಕ್ಕೆ ವಿಶ್ವೇಶತೀರ್ಥರ ಸ್ಥಳಾಂತರ - Health news of Udupi Pajavar Sri

ಪೇಜಾವರ ವಿಶ್ವೇಶ ತೀರ್ಥ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಯಾವುದೇ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಅವರ ಆಸೆಯಂತೆ ಮಠಕ್ಕೆ ಬಿಗಿ ಭದ್ರತೆಯೊಂದಿಗೆ ಕರೆತರಲಾಗಿದೆ.

the-health-of-pejavara-sri-serious-preparing-to-be-taken-to-the-monastery
ಪೇಜಾವರ ಶ್ರೀ
author img

By

Published : Dec 29, 2019, 7:13 AM IST

Updated : Dec 29, 2019, 7:22 AM IST

ಉಡುಪಿ: ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಜೇತರಿಕೆ ಕಾಣದ ಹಿನ್ನೆಲೆಯಲ್ಲಿ ಶ್ರೀಗಳ ಅಂತಿಮ ಆಸೆಯಂತೆ ಮಠಕ್ಕೆ ಕರೆದೊಯ್ಯಲಾಗಿದೆ.

ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹಾಗಾಗಿ ಯಾವುದೇ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಶ್ರೀಗಳ ಆಸೆಯಂತೆ ಮಠಕ್ಕೆ ಕರೆತರಲಾಗಿದೆ. ಕೆ.ಎಂ​.ಸಿ ಆಸ್ಪತ್ರೆಯಿಂದ 5 ಕಿಲೋ ಮೀಟರ್​ ದೂರವಿರುವ ಪೇಜಾವರ ಮಠಕ್ಕೆ ಬಿಗಿ ಭದ್ರತೆಯೊಂದಿಗೆ ಕರೆತರಲಾಗಿದೆ. ಸ್ಥಳಕ್ಕೆ ಪೇಜಾವರ ಶ್ರೀಗಳ ಸಹೋದರ ರಘುರಾಮ ಆಚಾರ್ಯ ಆಗಮಿಸಿದ್ದಾರೆ.

ಮಣಿಪಾಲ್​ ಕೆಎಂಸಿಯಿಂದ ಉಡುಪಿ ಮಠಕ್ಕೆ ಪೇಜಾವರ ಶ್ರೀಗಳ‌ ಸ್ಥಳಾಂತರ

ಇನ್ನು, ಶ್ರೀಗಳ ದರ್ಶನ ಸೇರಿದಂತೆ ಅಪಾರ ಪ್ರಮಾಣ ಭಕ್ತಗಣ ಬರುವ ಸಾಧ್ಯತೆ ಹೆಚ್ಚಾಗಿದ್ದು, ಸುಮಾರು 700 ಪೊಲೀಸ್ ಸಿಬ್ಬಂದಿ ನಿಯೋಜನೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಉಡುಪಿ ಎಸ್​ ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ. ಆಸ್ಪತ್ರೆಗೆ ತಹಶಿಲ್ದಾರ್​ ಪ್ರದೀಪ್ ಕುರುಡೇಕರ್ ಭೇಟಿ ನೀಡಿದ್ದಾರೆ.

Intro:Body:

Udp_pejawarashree update

Conclusion:
Last Updated : Dec 29, 2019, 7:22 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.