ETV Bharat / state

ಕರ್ತವ್ಯ ಲೋಪ ಆರೋಪದಡಿ ಎಸ್​​ಐ ಅಮಾನತು... ಸಸ್ಪೆಂಡ್​​ ಖಂಡಿಸಿ ಶಾಸಕನ ಕಿಡಿ - ಸ್ಥಳೀಯ ಶಾಸಕರು ಎಸ್ಪಿ ವಿರುದ್ಧ ಕಿಡಿ

ಆಡಳಿತ ಪಕ್ಷದ ಜನಪ್ರತಿನಿಧಿಗಳು ನಿರ್ಧಿಷ್ಟ ಪೊಲೀಸರ ವರ್ಗಾವಣೆ, ಸಸ್ಪೆಂಡ್ ಗೆ ಒತ್ತಾಯಿಸಿ ಸರ್ಕಾರದ ಮೇಲೆ ಒತ್ತಡ ಹೇರೋದುಂಟು, ಆದರೆ, ಉಡುಪಿಯಲ್ಲಿ ಇದಕ್ಕೆ ತದ್ವಿರುದ್ದವಾದ ಬೆಳವಣಿಗೆ ನಡೆದಿದೆ. ಎಸ್​​ಐ ಒಬ್ಬರ ಸಸ್ಪೆಂಡ್​​ ಖಂಡಿಸಿ ಸ್ಥಳೀಯ ಶಾಸಕರು ಎಸ್ಪಿ ವಿರುದ್ಧ ಕಿಡಿಕಾರಿದ್ದಾರೆ.

ಕಿಡಿ
author img

By

Published : Nov 12, 2019, 8:20 PM IST

ಉಡುಪಿ: ನಗರಠಾಣಾ ಎಸ್​​ಐ ಅನಂತ ಪದ್ಮನಾಭ ಅವರನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದ್ದಕ್ಕಿದ್ದಂತೆ ಅಮಾನತು ಮಾಡಿದ್ದಾರೆ. ಈ ಮಧ್ಯೆ ಆಡಳಿತ ಪಕ್ಷದ ಶಾಸಕ ರಘುಪತಿ ಭಟ್ ಎಸ್​ಐ ಅಮಾನತು ಪ್ರಕ್ರಿಯೆ ಖಂಡಿಸಿದ್ದು, ಸಸ್ಪೆಂಡ್ ರದ್ದು ಮಾಡುವಂತೆ ಗೃಹ ಸಚಿವರಿಗೆ ಒತ್ತಾಯಿಸಿದ್ದಾರೆ.

ನವೆಂಬರ್ 4ರಂದು ಉಡುಪಿಯ ಅಜ್ಜರಕಾಡು ಪಾರ್ಕ್​ನಲ್ಲಿ ಪರಸ್ಪರ ಭಿನ್ನಕೋಮಿನ ಯುವ ಜೋಡಿ ಅಸಭ್ಯ ವರ್ತನೆ ತೋರುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದರು. ನಾಗರಿಕರು ಈ ಜೋಡಿಗೆ ಧರ್ಮದೇಟು ಕೊಟ್ಟು ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಿಚಾರಣೆ ನಡೆಸಿದ್ದರು. ಆದರೆ, ಎರಡೂ ಕಡೆಯವರು ದೂರು ನೀಡಲು ನಿರಾಕರಿಸಿದಾಗ ರಾಜಿಯಲ್ಲಿ ಪ್ರಕರಣ ಇತ್ಯರ್ಥವಾಗಿತ್ತು. ಆ ಬಳಿಕ ಯುವಕನ ಕಡೆಯವರು ಹೋಗಿ ಹಲ್ಲೆ ಮಾಡಿದ ಬಗ್ಗೆ ಎಸ್ಪಿಗೆ ದೂರು ನೀಡಿದ್ದರು. ಹಾಗಾಗಿ ಎಸ್ಪಿ ನಿಶಾ ಜೇಮ್ಸ್ ದೂರು ದಾಖಲಿಸಿಕೊಳ್ಳದೇ ಕರ್ತವ್ಯಲೋಪ ಮಾಡಿದ ಆರೋಪದಲ್ಲಿ ಎಸ್​​ಐ ಅನಂತ ಪದ್ಮನಾಭ ಅವರನ್ನು ಅಮಾನತು ಮಾಡಿದ್ದಾರೆ.

ಸಸ್ಪೆಂಡ್​​ ಖಂಡಿಸಿ ಶಾಸಕನ ಕಿಡಿ

ಈ ಸಂಬಂಧ ಸೌಹಾರ್ದಕ್ಕೆ ಅಡ್ಡಿಯಾಗಬಾರದು ಅನ್ನೋ ಉದ್ದೇಶದಿಂದ ಎಸ್​ಐ ತೆಗೆದುಕೊಂಡ ಕ್ರಮ ಸರಿಯಾಗಿದೆ. ಅಯೋಧ್ಯೆ ತೀರ್ಪು ಬರಬೇಕಾಗಿದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಎಸ್​​ಐ ಸರಿಯಾಗಿ ನಡೆದುಕೊಂಡಿದ್ದಾರೆ ಎಂದು ಎಸ್ಪಿ ವರ್ತನೆ ವಿರುದ್ಧ ಶಾಸಕ ರಘುಪತಿ ಭಟ್ ಕಿಡಿಕಾರಿದ್ದಾರೆ.

Intro:Anchor.ಕೆಲವೊಮ್ಮೆ ಆಡಳಿತ ಪಕ್ಷದ ಜನಪ್ರತಿನಿಧಿಗಳು ನಿರ್ಧಿಷ್ಟ ಪೊಲೀಸರ ವರ್ಗಾವಣೆ, ಸಸ್ಪೆಂಡ್ ಗೆ ಒತ್ತಾಯಿಸಿ ಸರ್ಕಾರದ ಮೇಲೆ ಒತ್ತಡ ಹೇರೋದುಂಟು, ಆದರೆ ಉಡುಪಿಯಲ್ಲಿ ಇದಕ್ಕೆ ತದ್ವಿರುದ್ದವಾದ ಬೆಳವಣಿಗೆ ನಡೆದಿದೆ. ಉಡುಪಿ ನಗರಠಾಣಾ ಎಸ್ಸೈ ಅನಂತಪದ್ಮನಾಭ ಅವರನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಇದ್ದಕ್ಕಿದ್ದಂತೆ ಅಮಾನತು ಮಾಡಿದ್ದಾರೆ. ಆದರೆ ಆಡಳಿತ ಪಕ್ಷದ ಶಾಸಕ ರಘುಪತಿ ಭಟ್ ಎಸ್ಸೈ ಅಮಾನತು ಪ್ರಕ್ರಿಯೆಯನ್ನು ಖಂಡಿಸಿದ್ದಾರೆ. ಸಸ್ಪೆಂಡ್ ರದ್ದು ಮಾಡುವಂತೆ ಗೃಹ ಸಚಿವವರಿಗೂ ಒತ್ತಾಯ ಹೇರಿದ್ದಾರೆ. ನವೆಂಬರ್ ನಾಲ್ಕರಂದು ಉಡುಪಿಯ ಅಜ್ಜರಕಾಡು ಪಾರ್ಕ್ ನಲ್ಲಿ ಪರಸ್ಪರ ಭಿನ್ನಕೋಮಿನ ಯುವ ಜೋಡಿ ಅಸಭ್ಯ ವರ್ತನೆ ಮಾಡುವ ವೇಳೆ ಸಿಕ್ಕಿಬಿದ್ದಿದ್ದರು. ನಾಗರಿಕರು ಈ ಜೋಡಿಗೆ ಧರ್ಮದೇಟು ಕೊಟ್ಟು ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಿಚಾರಣೆ ನಡೆಸಿದ್ದರು. ಆದರೆ ಎರಡೂ ಕಡೆಯವರು ದೂರು ನೀಡಲು ನಿರಾಕರಿಸಿದಾಗ ರಾಜಿಯಲ್ಲಿ ಪ್ರಕರಣ ಇತ್ಯರ್ಥ ವಾಗಿತ್ತು.ಆದರೆ ಆ ಬಳಿಕ ಯುವಕನ ಕಡೆಯವರು ಹೋಗಿ ಹಲ್ಲೆ ಮಾಡಿದ ಬಗ್ಗೆ ಎಸ್ಪಿಗೆ ದೂರು ನೀಡಿದ್ದರು. ಹಾಗಾಗಿ ಎಸ್ಪಿ ನಿಶಾ ಜೇಮ್ಸ್ ದೂರು ದಾಖಲಿಸಿಕೊಳ್ಳದೆ ಕರ್ತವ್ಯಲೋಪ ಮಾಡಿದ ಆರೋಪದಲ್ಲಿ ಎಸ್ಸೈ ಅನಂತ ಪದ್ಮನಾಭ ಅವರನ್ನು ಅಮಾನತು ಮಾಡಿದ್ದಾರೆ.ಆದರೆ ಶಾಸಕರು ಎಸ್ಸೈ ಕ್ರಮವನ್ನು ಬೆಂಬಲಿಸಿದ್ದಾರೆ. ಸೌಹಾರ್ದಕ್ಕೆ ಅಡ್ಡಿಯಾಗಬಾರದು ಅನ್ನೋ ಉದ್ದೇಶದಿಂದ ಎಸ್ಸೈ ತೆಗೆದುಕೊಂಡ ಕ್ರಮ ಸರಿಯಾಗಿದೆ. ಅಯೋಧ್ಯೆ ತೀರ್ಪು ಬರಬೇಕಾಗಿದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಎಸ್ಸೈ ಸರಿಯಾಗಿ ನಡೆದುಕೊಂಡಿದ್ದಾರೆ ಎಂದು ಎಸ್ಪಿ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.
Body:SiConclusion:Si
ETV Bharat Logo

Copyright © 2025 Ushodaya Enterprises Pvt. Ltd., All Rights Reserved.