ETV Bharat / state

ಯಡಿಯೂರಪ್ಪ ಒಲ್ಲದ ಶಿಶು ಆಗಿದ್ರೆ ಸಿಎಂ ಆಗ್ತಿರಲಿಲ್ಲ.. ಸಿದ್ದರಾಮಯ್ಯ ಹೇಳಿಕೆಗೆ ಬಿ ವೈ ರಾಘವೇಂದ್ರ ತಿರುಗೇಟು

ಯಡಿಯೂರಪ್ಪ ಓರ್ವ ಹೋರಾಟಗಾರ ಎಂದೇ ದೆಹಲಿ ನಾಯಕರು ಅಧಿಕಾರ ಕೊಟ್ಟಿದ್ದಾರೆ. ಒಲ್ಲದ ಶಿಶು ಆಗಿದ್ರೆ ಯಡಿಯೂರಪ್ಪ ಸಿಎಂ ಆಗ್ತಿರಲಿಲ್ಲ. ಮೋದಿ ಮತ್ತು ಅಮಿತ್‌ ಶಾಗೆ ಯಡಿಯೂರಪ್ಪ ಒಲ್ಲದ ಶಿಶು ಎಂದು ಹೇಳಿದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪ ಒಲ್ಲದ ಶಿಶು ಆಗಿದ್ರೆ ಸಿಎಂ ಆಗ್ತಿರಲಿಲ್ಲ : ಸಿದ್ದರಾಮಯ್ಯ ಹೇಳಿಕೆಗೆ ರಾಘವೇಂದ್ರ ತಿರುಗೇಟು
author img

By

Published : Oct 19, 2019, 11:45 PM IST

ಉಡುಪಿ: ಯಡಿಯೂರಪ್ಪ ಓರ್ವ ಹೋರಾಟಗಾರ ಎಂದೇ ದೆಹಲಿ ನಾಯಕರು ಅಧಿಕಾರ ಕೊಟ್ಟಿದ್ದಾರೆ. ಒಲ್ಲದ ಶಿಶು ಆಗಿದ್ರೆ ಯಡ್ಯೂರಪ್ಪ ಸಿಎಂ ಆಗ್ತಿರಲಿಲ್ಲ. ಮೋದಿ, ಅಮಿತ್​ ಶಾಗೆ ಯಡಿಯೂರಪ್ಪ ಒಲ್ಲದ ಶಿಶು ಎಂದೇಳಿದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪ ಒಲ್ಲದ ಶಿಶು ಆಗಿದ್ರೆ ಸಿಎಂ ಆಗ್ತಿರಲಿಲ್ಲ.. ಸಿದ್ದರಾಮಯ್ಯ ಹೇಳಿಕೆಗೆ ರಾಘವೇಂದ್ರ ತಿರುಗೇಟು

ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜಕೀಯವಾಗಿ ನೆಹರು ಮನೆತನ ಕಣ್ಮರೆಯಾಗುವ ಆತಂಕ ಕಾಂಗ್ರೆಸ್​ಗಿತ್ತು. ಹಾಗಾಗಿ ಯಾವುದೇ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲೇ ಇಲ್ಲ. ನೆಹರೂ ಮನೆತನದವರು ಅವರ ಮನೆಯವರಿಗೇ ಭಾರತರತ್ನ ಘೋಷಿಸಿಕೊಂಡರು. ಆದರೀಗ ಪ್ರಧಾನಿ ಮೋದಿ ಉತ್ತಮ ನಿರ್ಧಾರ ಮಾಡಿದ್ದಾರೆ. ಅವರ ಹೋರಾಟದ ಪ್ರತಿಫಲ ನಾವು ಅನುಭವಿಸ್ತಾ ಇದ್ದೇವೆ. ಸಾವರ್ಕರ್​ರಂತಹ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕಾಂಗ್ರೆಸ್ ಮುಖಂಡರ ಹೇಳಿಕೆ ಖಂಡನೀಯವೆಂದು ಆಕ್ರೋಶ ವ್ಯಕ್ತಪಡಿಸಿದರು.

ಹಾನಿಯಾದ ಮನೆ ರಿಪೇರಿಗೆ ಒಂದು ಲಕ್ಷ ನೀಡಿದ್ದು ಬಿಜೆಪಿ ಸರ್ಕಾರ. ನೆರೆ ಸಂತ್ರಸ್ತರಿಗೆ ಹತ್ತು ಸಾವಿರ ಪರಿಹಾರ ತಕ್ಷಣ ನೀಡಿದ್ದು ನಮ್ಮ ಸರ್ಕಾರ. ಕೇಂದ್ರದಿಂದ ಹಣ ಬಂದಿಲ್ಲ ಅಂತಾ ಕಾಂಗ್ರೆಸ್ ಬೊಬ್ಬೆ ಹೊಡೆಯಬಹುದು. ಆದರೆ, ಹಿಂದೆ ಅವರ ಸರ್ಕಾರ ಬರಗಾಲ, ನೆರೆ ಬಂದಾಗ ಏನು ಮಾಡಿತ್ತು? ದಾಖಲೆ ತೆಗೆದು ನೋಡಿದ್ರೆ ಇವರ ಹಣೆಬರಹ ಗೊತ್ತಾಗುತ್ತೆ. ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯಬೇಡಿ, ನಮ್ಮ ಸರ್ಕಾರ ನೆರೆ ಸಂತ್ರಸ್ತರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದೆ ಎಂದು ವಿಪಕ್ಷ ನಾಯಕರಿಗೆ ಗುದ್ದು ನೀಡಿದ್ದಾರೆ.

Intro:ಉಡುಪಿ: ಯಡಿಯೂರಪ್ಪ ಒಲ್ಲದ ಶಿಶು ಆಗಿದ್ರೆ ಸಿಎಂ ಆಗ್ತಿರಲಿಲ್ಲ. ಸಿದ್ಧುಹೇಳಿಕೆಗೆ ರಾಘವೇಂದ್ರ ಗುದ್ದು
ಉಡುಪಿ:
ಸಿದ್ಧರಾಮಯ್ಯ ಅವರಿಗೆ ಈ ರೀತಿ ಮಾತನಾಡುವ ರಾಜಕೀಯ ಅನಿವಾರ್ಯತೆ ಬಂದಿದೆ.
ಯಡ್ಯೂರಪ್ಪ ಓರ್ವ ಹೋರಾಟಗಾರ ಅಂತ ದೆಹಲಿ ನಾಯಕರು ಅಧಿಕಾರ ಕೊಟ್ಟಿದ್ದಾರೆ.
ಒಲ್ಲದ ಶಿಶು ಆಗಿದ್ರೆ ಯಡ್ಯೂರಪ್ಪ ಸಿಎಂ ಆಗ್ತಿರಲಿಲ್ಲಮೂರುವರೆ ವರ್ಷ ಯಡ್ಯೂರಪ್ಪನೇ ಸಿಎಂ ಅಂತಾ
ಮೋದಿ ಅಮಿತ್ ಶಾ ಗೆ ಯಡ್ಯೂರಪ್ಪ ಒಲ್ಲದ ಶಿಶು ಅಂದಾ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯಗೆ ವಿರೋಧ ಪಕ್ಷದ ನಾಯಕ ಸ್ಥಾನ ಶಾಶ್ವತ.ಮುಂದಿನ ದಿನಗಳಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಳ್ಳುತ್ತೆ
ಉಪ ಚುನಾವಣೆಯಲ್ಲೇ ಕಾಂಗ್ರೆಸ್ ಹಣೆಬರಹ ನಿರ್ಧಾರವಾಗುತ್ತೆ ಅಂತಾ ಅವರು ಹೇಳಿದ್ರು

ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ರಾಘವೇಂದ್ರ ತಿರುಗೇಟು ನೀಡಿದ್ದು ರಾಜಕೀಯವಾಗಿ ನೆಹರು ಮನೆತನ ಕಣ್ಮರೆಯಾಗುವ ಆತಂಕ ಕಾಂಗ್ರೆಸ್ ಗಿತ್ತು.ಹಾಗಾಗಿ ಯಾವುದೇ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲೇ ಇಲ್ಲನೆಹರೂ ಮನೆತನದವರು ಅವರ ಮನೆಯವರಿಗೇ ಭಾರತರತ್ನ ಘೋಷಿಸಿಕೊಂಡರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿದ್ದ ಯಾರನ್ನೂ ಸ್ಮರಿಸಲಿಲ್ಲ
ಪ್ರಧಾನಿ ಮೋದಿ ಉತ್ತಮ ನಿರ್ಧಾರ ಮಾಡಿದ್ದಾರೆ. ಸಾವರ್ಕರ್ ಗೆ ಭಾರತರತ್ನ ಕೊಟ್ರೆ ದೇಶಪ್ರೇಮಿ ಯುವಕರಿಗೆ ಖುಷಿಯಾಗುತ್ತೆ
ಅವರ ಹೋರಾಟದ ಪ್ರತಿಫಲ ನಾವು ಅನುಭವಿಸ್ತಾ ಇದ್ದೇವೆ.
ಸಾವರ್ಕರ್ ರಂತಹಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕಾಂಗ್ರೆಸ್ ಮುಖಂಡರ ಹೇಳಿಕೆ ಖಂಡನೀಯ ಅಂತಾ ಹೇಳಿದ್ರು.

ಹಾನಿಯಾದ ಮನೆಗೆ ಐದು ಲಕ್ಷ ಪರಿಹಾರ ತಂದಿದ್ದು ಬಿಜೆಪಿ ಸರ್ಕಾರ.
ಇದು ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಧಾರ.ಹಾನಿಯಾದ ಮನೆ ರಿಪೇರಿಗೆ ಒಂದು ಲಕ್ಷ ನೀಡಿದ್ದು ಬಿಜೆಪಿ ಸರ್ಕಾರ.ನೆರೆ ಸಂತ್ರಸ್ಥರಿಗೆ ಹತ್ತು ಸಾವಿರ ತಕ್ಷಣ ನೀಡಿದ್ದು ನಮ್ಮ ಸರ್ಕಾರ.ಕೇಂದ್ರದಿಂದ ಹಣ ಬಂದಿಲ್ಲ ಅಂತ ಕಾಂಗ್ರಸ್ ಬೊಬ್ಬೆ ಹೊಡೆಯಬಹುದು.ಹಿಂದೆ ಅವರ ಸರ್ಕಾರ ಬರಗಾಲ, ನೆರೆ ಬಂದಾಗ ಏನು ಮಾಡಿತ್ತು?ದಾಖಲೆ ತೆಗೆದು ನೋಡಿದ್ರೆ ಇವರ ಹಣೆಬರ ಗೊತ್ತಾಗುತ್ತೆ.ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯಬೇಡಿ
ನಮ್ಮ ಸರ್ಕಾರ ನೆರೆ ಸಂತ್ರಸ್ಥರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದೆ.
ಸಂಸದ ಬಿ.ವೈ.ರಾಘವೇಂದ್ರ ವಿಪಕ್ಷೀಯರಿಗೆ ಗುದ್ದು ನೀಡಿದ್ದಾರೆ.Body:ಉಡುಪಿ: ಯಡಿಯೂರಪ್ಪ ಒಲ್ಲದ ಶಿಶು ಆಗಿದ್ರೆ ಸಿಎಂ ಆಗ್ತಿರಲಿಲ್ಲ. ಸಿದ್ಧುಹೇಳಿಕೆಗೆ ರಾಘವೇಂದ್ರ ಗುದ್ದು

ಸಂಸದ ಬಿ.ವೈ.ರಾಘವೇಂದ್ರ ವಿಪಕ್ಷೀಯರಿಗೆ ಗುದ್ದು ನೀಡಿದ್ದಾರೆ.Conclusion:ಉಡುಪಿ: ಯಡಿಯೂರಪ್ಪ ಒಲ್ಲದ ಶಿಶು ಆಗಿದ್ರೆ ಸಿಎಂ ಆಗ್ತಿರಲಿಲ್ಲ. ಸಿದ್ಧುಹೇಳಿಕೆಗೆ ರಾಘವೇಂದ್ರ ಗುದ್ದು
ಉಡುಪಿ:
ಸಿದ್ಧರಾಮಯ್ಯ ಅವರಿಗೆ ಈ ರೀತಿ ಮಾತನಾಡುವ ರಾಜಕೀಯ ಅನಿವಾರ್ಯತೆ ಬಂದಿದೆ.
ಯಡ್ಯೂರಪ್ಪ ಓರ್ವ ಹೋರಾಟಗಾರ ಅಂತ ದೆಹಲಿ ನಾಯಕರು ಅಧಿಕಾರ ಕೊಟ್ಟಿದ್ದಾರೆ.
ಒಲ್ಲದ ಶಿಶು ಆಗಿದ್ರೆ ಯಡ್ಯೂರಪ್ಪ ಸಿಎಂ ಆಗ್ತಿರಲಿಲ್ಲಮೂರುವರೆ ವರ್ಷ ಯಡ್ಯೂರಪ್ಪನೇ ಸಿಎಂ ಅಂತಾ
ಮೋದಿ ಅಮಿತ್ ಶಾ ಗೆ ಯಡ್ಯೂರಪ್ಪ ಒಲ್ಲದ ಶಿಶು ಅಂದಾ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯಗೆ ವಿರೋಧ ಪಕ್ಷದ ನಾಯಕ ಸ್ಥಾನ ಶಾಶ್ವತ.ಮುಂದಿನ ದಿನಗಳಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಳ್ಳುತ್ತೆ
ಉಪ ಚುನಾವಣೆಯಲ್ಲೇ ಕಾಂಗ್ರೆಸ್ ಹಣೆಬರಹ ನಿರ್ಧಾರವಾಗುತ್ತೆ ಅಂತಾ ಅವರು ಹೇಳಿದ್ರು

ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ರಾಘವೇಂದ್ರ ತಿರುಗೇಟು ನೀಡಿದ್ದು ರಾಜಕೀಯವಾಗಿ ನೆಹರು ಮನೆತನ ಕಣ್ಮರೆಯಾಗುವ ಆತಂಕ ಕಾಂಗ್ರೆಸ್ ಗಿತ್ತು.ಹಾಗಾಗಿ ಯಾವುದೇ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲೇ ಇಲ್ಲನೆಹರೂ ಮನೆತನದವರು ಅವರ ಮನೆಯವರಿಗೇ ಭಾರತರತ್ನ ಘೋಷಿಸಿಕೊಂಡರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿದ್ದ ಯಾರನ್ನೂ ಸ್ಮರಿಸಲಿಲ್ಲ
ಪ್ರಧಾನಿ ಮೋದಿ ಉತ್ತಮ ನಿರ್ಧಾರ ಮಾಡಿದ್ದಾರೆ. ಸಾವರ್ಕರ್ ಗೆ ಭಾರತರತ್ನ ಕೊಟ್ರೆ ದೇಶಪ್ರೇಮಿ ಯುವಕರಿಗೆ ಖುಷಿಯಾಗುತ್ತೆ
ಅವರ ಹೋರಾಟದ ಪ್ರತಿಫಲ ನಾವು ಅನುಭವಿಸ್ತಾ ಇದ್ದೇವೆ.
ಸಾವರ್ಕರ್ ರಂತಹಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕಾಂಗ್ರೆಸ್ ಮುಖಂಡರ ಹೇಳಿಕೆ ಖಂಡನೀಯ ಅಂತಾ ಹೇಳಿದ್ರು.

ಹಾನಿಯಾದ ಮನೆಗೆ ಐದು ಲಕ್ಷ ಪರಿಹಾರ ತಂದಿದ್ದು ಬಿಜೆಪಿ ಸರ್ಕಾರ.
ಇದು ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಧಾರ.ಹಾನಿಯಾದ ಮನೆ ರಿಪೇರಿಗೆ ಒಂದು ಲಕ್ಷ ನೀಡಿದ್ದು ಬಿಜೆಪಿ ಸರ್ಕಾರ.ನೆರೆ ಸಂತ್ರಸ್ಥರಿಗೆ ಹತ್ತು ಸಾವಿರ ತಕ್ಷಣ ನೀಡಿದ್ದು ನಮ್ಮ ಸರ್ಕಾರ.ಕೇಂದ್ರದಿಂದ ಹಣ ಬಂದಿಲ್ಲ ಅಂತ ಕಾಂಗ್ರಸ್ ಬೊಬ್ಬೆ ಹೊಡೆಯಬಹುದು.ಹಿಂದೆ ಅವರ ಸರ್ಕಾರ ಬರಗಾಲ, ನೆರೆ ಬಂದಾಗ ಏನು ಮಾಡಿತ್ತು?ದಾಖಲೆ ತೆಗೆದು ನೋಡಿದ್ರೆ ಇವರ ಹಣೆಬರ ಗೊತ್ತಾಗುತ್ತೆ.ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯಬೇಡಿ
ನಮ್ಮ ಸರ್ಕಾರ ನೆರೆ ಸಂತ್ರಸ್ಥರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದೆ.
ಸಂಸದ ಬಿ.ವೈ.ರಾಘವೇಂದ್ರ ವಿಪಕ್ಷೀಯರಿಗೆ ಗುದ್ದು ನೀಡಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.