ETV Bharat / state

ಕುಂದಾಪುರದಲ್ಲಿ ಕೊರೊನಾ: ಮಿನಿ ವಿಧಾನಸೌಧ ಸೀಲ್​ಡೌನ್

ಕುಂದಾಪುರದ ಮಿನಿ ವಿಧಾನಸೌಧದ ಸಿಬ್ಬಂದಿಯೊಬ್ಬರಲ್ಲಿ ಕೊರೊನಾ ಕಾಣಿಸಿಕೊಂಡಿದ್ದರಿಂದ ನಿತ್ಯವು ನೂರಾರು ಜನ ಭೇಟಿ ನೀಡುತ್ತಿರುವ ಮಿನಿ ವಿಧಾನಸೌಧಕ್ಕೆ ಮುನ್ನೆಚ್ಚರಿಕೆಯ ಅಂಗವಾಗಿ ಅದನ್ನು ಸೀಲ್​ಡೌನ್ ಮಾಡಲಾಗಿದೆ.

Mini Vidhana Soudha Seal Down
ಮಿನಿ ವಿಧಾನಸೌಧ ಸೀಲ್​ಡೌನ್
author img

By

Published : Aug 13, 2020, 9:03 PM IST

ಉಡುಪಿ: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ ಜಿಲ್ಲೆಯಲ್ಲಿ 100ರಿಂದ 200 ಸೋಂಕಿತರು ಪತ್ತೆಯಾಗುತ್ತಿದ್ದಾರೆ.

ಮಿನಿ ವಿಧಾನಸೌಧ ಸೀಲ್​ಡೌನ್

ಇಂದು ಕುಂದಾಪುರದ ವಿಧಾನಸೌಧದ ಸಿಬ್ಬಂದಿಯೊಬ್ಬರಲ್ಲಿ ಕೊರೊನಾ ಕಾಣಿಸಿಕೊಂಡಿದ್ದರಿಂದ ಮಿನಿ ವಿಧಾನಸೌಧನನ್ನು ಸೀಲ್​ಡೌನ್ ಮಾಡಲಾಗಿದೆ. ನಿತ್ಯವು ನೂರಾರು ಜನ ಭೇಟಿ ನೀಡುತ್ತಿದ್ದರು. ಆ ಕಾರಣ್ಕಾಗಿ ಮಿನಿ ವಿಧಾನಸೌಧಕ್ಕೆ ಮುನ್ನೆಚ್ಚರಿಕೆಯ ಅಂಗವಾಗಿ ಸೀಲ್​ಡೌನ್ ಮಾಡಲಾಗಿದೆ. ಮೂರು ದಿನಗಳ ಕಾಲ ಸ್ಯಾನಿಟೈಸೇಶನ್ ಕಾರ್ಯ ನಡೆಯಲಿದ್ದು ಪಾಸಿಟಿವ್ ಬಂದ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಪರೀಕ್ಷೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.