ETV Bharat / state

ಅರಬ್ಬೀ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳ ಆರ್ಭಟ, ಸ್ಥಳೀಯರಲ್ಲಿ ಆತಂಕ

ಈ ಹಿಂದೆಯೇ ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆಯಂತೆ ಅರಬ್ಬೀ ಸಮುದ್ರದಲ್ಲಿ ದೊಡ್ಡ ಗಾತ್ರದ ಅಲೆಗಳು ಏಳುತ್ತಿವೆ. ಮೂರೂವರೆಯಿಂದ ಐದೂವರೆ ಮೀಟರ್ ಎತ್ತರದ ಅಲೆಗಳು ಜನರಲ್ಲಿ ಆತಂಕ ಮೂಡಿಸಿವೆ.

Huge waves in the Arabbi Sea, anxiety udupi locals
ಉಡುಪಿ: ಅರಬ್ಬೀ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು, ಸ್ಥಳೀಯರಲ್ಲಿ ಆತಂಕ
author img

By

Published : Aug 6, 2020, 5:03 PM IST

Updated : Aug 6, 2020, 7:41 PM IST

ಉಡುಪಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಪಡುಕರೆಯಲ್ಲಿ ಕಡಲ್ಕೊರೆತ ಹೆಚ್ಚಾಗುತ್ತಿದೆ. ಮೀನುಗಾರಿಕಾ ರಸ್ತೆ ದಾಟಿ ಸಮುದ್ರದ ನೀರು ಮುನ್ನುಗ್ಗುತ್ತಿದೆ.

ಉಡುಪಿ: ಅರಬ್ಬೀ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳ ಅಬ್ಬರ

ಉಡುಪಿ-ಕಾಪು ಮೀನುಗಾರಿಕಾ ರಸ್ತೆಗೆ ಹಾನಿ ಉಂಟಾಗಿದೆ. ಈ ಹಿಂದೆಯೇ ಹವಾಮಾನ ಇಲಾಖೆ ಕೊಟ್ಟಿದ್ದ ಮುನ್ಸೂಚನೆಯಂತೆ ಅರಬ್ಬೀ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳೇಳುತ್ತಿದ್ದು, ಮೂರೂವರೆಯಿಂದ ಐದೂವರೆ ಮೀಟರ್ ಎತ್ತರದ ಅಲೆಗಳು ಜನರಿಗೆ ಆತಂಕ ಹುಟ್ಟಿಸಿದೆ.

ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು ರಸ್ತೆಯ ಮರಳು ತೆಗೆದು, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.

Last Updated : Aug 6, 2020, 7:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.