ETV Bharat / state

ಹೋಟೆಲ್ ಹಾಗೂ ಮಿಲ್ಕ್ ಬೂತ್​​ ಒಳಗೆ ನುಗ್ಗಿದ ಖಾಸಗಿ ಬಸ್....​​ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

author img

By

Published : Jul 8, 2019, 4:34 PM IST

ಚಾಲಕನ ನಿಯಂತ್ರಣ ತಪ್ಪಿ ಕಾರ್ಕಳದಿಂದ ಉಡುಪಿಗೆ ಬರುತ್ತಿದ್ದ ಖಾಸಗಿ ‌ಬಸ್​ ಹೋಟೆಲ್ ಹಾಗೂ ಮಿಲ್ಕ್ ಬೂತಿಗೆ‌ ನುಗ್ಗಿದೆ.

ಹೋಟೆಲ್ ಹಾಗೂ ಮಿಲ್ಕ್ ಬೂತ್​​ ಒಳಗೆ ನುಗ್ಗಿದ ಬಸ್

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ‌ಬಸ್​​ ಹೋಟೆಲ್ ಹಾಗೂ ಮಿಲ್ಕ್ ಬೂತಿಗೆ‌ ಗುದ್ದಿದ ಘಟನೆ ನಗರದ ಕಡಿಯಾಳಿಯಲ್ಲಿ ನಡೆದಿದೆ.

ಕಾರ್ಕಳದಿಂದ ಉಡುಪಿಗೆ ಬರುತ್ತಿದ್ದ ಗಣೇಶ್ ಎಕ್ಸ್​ಪ್ರೆಸ್ ಬಸ್​​ ಕಡಿಯಾಳಿ ತಲುಪುತ್ತಿದ್ದಂತೆ ರಸ್ತೆಯಿಂದ ರಸ್ತೆ ಬದಿಯಲ್ಲಿದ್ದ ಮೀನು‌ ಹೋಟೆಲ್ ಹಾಗೂ ಮಿಲ್ಕ್ ಬೂತಿಗೆ ಗುದ್ದಿದೆ. ಘಟನೆಯಲ್ಲಿ ಮಿಲ್ಕ್ ಬೂತ್ ಹಾಗೂ ಹೋಟೆಲ್ ಸಿಬ್ಬಂದಿ ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಇನ್ನು ಹೋಟೆಲ್ ಹಾಗೂ ಮಿಲ್ಕ್ ಬೂತ್ ಬಳಿ ಗ್ರಾಹಕರಿಲ್ಲದ ಕಾರಣ ಅನಾಹುತ ತಪ್ಪಿದೆ.

ಹೋಟೆಲ್ ಹಾಗೂ ಮಿಲ್ಕ್ ಬೂತ್​ಗೆ ಗುದ್ದಿದ ಬಸ್​​

ಬಸ್ ಬ್ರೇಕ್ ಫೇಲ್ ಆಗಿ ಈ‌ ಅವಘಡ ಸಂಭವಿಸಿದೆ ಎಂದು ಚಾಲಕ ಸಮಜಾಯಿಷಿ ನೀಡಿದ್ದಾನೆ. ಈ ಬಗ್ಗೆ ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Intro:ಆ್ಯಂಕರ್- ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ‌ಬಸ್ಸು ಹೋಟೆಲ್ ಹಾಗೂ ಮಿಲ್ಕ್ ಬೂತಿಗೆ‌ ನುಗ್ಗಿದ ಘಟನೆ ಉಡುಪಿ ನಗರದ ಕಡಿಯಾಳಿಯಲ್ಲಿ ನಡೆದಿದೆ. ಕಾರ್ಕಳದಿಂದ ಉಡುಪಿಗೆ ಬರುತ್ತಿದ್ದ ಗಣೇಶ್ ಎಕ್ಸ್ ಪ್ರೆಸ್ ಬಸ್ಸು ಕಡಿಯಾಳಿ ತಲುಪುತ್ತಿದ್ದಂತೆ ಬಸ್ಸು ರಸ್ತೆಯಿಂದ ಜಾರಿ ರಸ್ತೆ ಬದಿಯಲ್ಲಿದ್ದ ಮೀನು‌ ಹೋಟೆಲ್ ಹಾಗೂ ಮಿಲ್ಕ್ ಬೂತಿಗೆ ನುಗ್ಗಿದೆ. ಘಟನೆಯಲ್ಲಿ ಮಿಲ್ಕ್ ಬೂತ್ ಹಾಗೂ ಹೋಟೆಲ್ ಸಿಬ್ಬಂದಿಗಳು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಇನ್ನು ಹೋಟೆಲ್ ಹಾಗೂ ಮಿಲ್ಕ್ ಬೂತ್ ಬಳಿ ಗ್ರಾಹಕರಿಲ್ಲದ ಕಾರಣ ಸಾವು ನೋವು ತಪ್ಪಿಹೋಗಿದೆ. ಬಸ್ ಬ್ರೇಕ್ ಫೇಲ್ ನಿಂದಾಗಿ‌ ಈ‌ ಅವಘಡ ಸಂಭವಿಸಿದೆ ಎಂದು ಚಾಲಕ ಸಮಜಾಯಿಷಿ ನೀಡಿದ್ದಾನೆ ಈ ಬಗ್ಗೆ ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆBody:ಆ್ಯಂಕರ್- ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ‌ಬಸ್ಸು ಹೋಟೆಲ್ ಹಾಗೂ ಮಿಲ್ಕ್ ಬೂತಿಗೆ‌ ನುಗ್ಗಿದ ಘಟನೆ ಉಡುಪಿ ನಗರದ ಕಡಿಯಾಳಿಯಲ್ಲಿ ನಡೆದಿದೆ. ಕಾರ್ಕಳದಿಂದ ಉಡುಪಿಗೆ ಬರುತ್ತಿದ್ದ ಗಣೇಶ್ ಎಕ್ಸ್ ಪ್ರೆಸ್ ಬಸ್ಸು ಕಡಿಯಾಳಿ ತಲುಪುತ್ತಿದ್ದಂತೆ ಬಸ್ಸು ರಸ್ತೆಯಿಂದ ಜಾರಿ ರಸ್ತೆ ಬದಿಯಲ್ಲಿದ್ದ ಮೀನು‌ ಹೋಟೆಲ್ ಹಾಗೂ ಮಿಲ್ಕ್ ಬೂತಿಗೆ ನುಗ್ಗಿದೆ. ಘಟನೆಯಲ್ಲಿ ಮಿಲ್ಕ್ ಬೂತ್ ಹಾಗೂ ಹೋಟೆಲ್ ಸಿಬ್ಬಂದಿಗಳು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಇನ್ನು ಹೋಟೆಲ್ ಹಾಗೂ ಮಿಲ್ಕ್ ಬೂತ್ ಬಳಿ ಗ್ರಾಹಕರಿಲ್ಲದ ಕಾರಣ ಸಾವು ನೋವು ತಪ್ಪಿಹೋಗಿದೆ. ಬಸ್ ಬ್ರೇಕ್ ಫೇಲ್ ನಿಂದಾಗಿ‌ ಈ‌ ಅವಘಡ ಸಂಭವಿಸಿದೆ ಎಂದು ಚಾಲಕ ಸಮಜಾಯಿಷಿ ನೀಡಿದ್ದಾನೆ ಈ ಬಗ್ಗೆ ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆConclusion:ಆ್ಯಂಕರ್- ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ‌ಬಸ್ಸು ಹೋಟೆಲ್ ಹಾಗೂ ಮಿಲ್ಕ್ ಬೂತಿಗೆ‌ ನುಗ್ಗಿದ ಘಟನೆ ಉಡುಪಿ ನಗರದ ಕಡಿಯಾಳಿಯಲ್ಲಿ ನಡೆದಿದೆ. ಕಾರ್ಕಳದಿಂದ ಉಡುಪಿಗೆ ಬರುತ್ತಿದ್ದ ಗಣೇಶ್ ಎಕ್ಸ್ ಪ್ರೆಸ್ ಬಸ್ಸು ಕಡಿಯಾಳಿ ತಲುಪುತ್ತಿದ್ದಂತೆ ಬಸ್ಸು ರಸ್ತೆಯಿಂದ ಜಾರಿ ರಸ್ತೆ ಬದಿಯಲ್ಲಿದ್ದ ಮೀನು‌ ಹೋಟೆಲ್ ಹಾಗೂ ಮಿಲ್ಕ್ ಬೂತಿಗೆ ನುಗ್ಗಿದೆ. ಘಟನೆಯಲ್ಲಿ ಮಿಲ್ಕ್ ಬೂತ್ ಹಾಗೂ ಹೋಟೆಲ್ ಸಿಬ್ಬಂದಿಗಳು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಇನ್ನು ಹೋಟೆಲ್ ಹಾಗೂ ಮಿಲ್ಕ್ ಬೂತ್ ಬಳಿ ಗ್ರಾಹಕರಿಲ್ಲದ ಕಾರಣ ಸಾವು ನೋವು ತಪ್ಪಿಹೋಗಿದೆ. ಬಸ್ ಬ್ರೇಕ್ ಫೇಲ್ ನಿಂದಾಗಿ‌ ಈ‌ ಅವಘಡ ಸಂಭವಿಸಿದೆ ಎಂದು ಚಾಲಕ ಸಮಜಾಯಿಷಿ ನೀಡಿದ್ದಾನೆ ಈ ಬಗ್ಗೆ ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.