ETV Bharat / state

ಉಡುಪಿಯ ಪುತ್ತಿಗೆ ಮಠದಲ್ಲಿ 7 ಲಕ್ಷ ರೂ. ಮೌಲ್ಯದ ಚಿನ್ನದ ಗಿಂಡಿ ಕಳವು

ಉಡುಪಿಯ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದಲ್ಲಿ ಕಳ್ಳತನ- ಪೂಜೆಗೆ ಬಳಸುವ ಚಿನ್ನದ ಗಿಂಡಿ ಕಳವು- ಪ್ರಕರಣ ದಾಖಲು

Udupi Puttige Mutt
ಉಡುಪಿ ಪುತ್ತಿಗೆ ಮಠ
author img

By

Published : Jul 30, 2022, 5:37 PM IST

ಉಡುಪಿ : ನಗರದ ಪುತ್ತಿಗೆ ಮಠದಲ್ಲಿ ಲಕ್ಷಾಂತರ ರೂಪಾಯಿ ಮೌನ್ಯದ ಚಿನ್ನದ ಗಿಂಡಿ ಕಳ್ಳತನವಾಗಿದೆ. ಜು.26 ರಂದು ಬೆಳಗ್ಗೆ ಮಠದಲ್ಲಿ ಪೂಜೆಯ ಸಂದರ್ಭದಲ್ಲಿ 6 ಜನ ಮಠದ ವಿದ್ಯಾರ್ಥಿಗಳು ಮತ್ತು ಪುರೋಹಿತರು ಬಂದು ಹೋಗಿದ್ದು, ಪೂಜೆಯ ನಂತರ ಪೂಜಾ ಸಾಮಾಗ್ರಿಗಳನ್ನು ತೆಗೆದು ಇಡುವಾಗ 7 ಲಕ್ಷ ರೂಪಾಯಿ ಮೌಲ್ಯದ 146 ಗ್ರಾಂ ತೂಕದ ಚಿನ್ನದ ಗಿಂಡಿ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.

ಮಠದ ವ್ಯವಸ್ಥಾಪಕರಾದ ವಿಷ್ಣುಮೂರ್ತಿ ಅವರು ಪೂಜೆಯ ನಂತರ ಸಾಮಗ್ರಿಗಳನ್ನು ತೆಗೆದಿಡುವಾಗ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ವಿಷ್ಣುಮೂರ್ತಿ ಅವರು ನಗರ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಆಪ್ತರ ಮಧ್ಯೆ ವೈಮನಸ್ಸು ತಂದ ಹುಡುಗಿ ವಿಚಾರ.. ಫ್ರೆಂಡ್​ ಕೊಂದ ಸ್ನೇಹಿತ ಸೇರಿ ಇಬ್ಬರು ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.