ETV Bharat / state

ಪಾಳು ಬಾವಿಗೆ ಬಿದ್ದ ಪುನುಗು ಬೆಕ್ಕು... ವನ್ಯಜೀವಿ ಕಾರ್ಯಕರ್ತರಿಂದ ರಕ್ಷಣೆ - Protection

ತುಮಕೂರು ಜೆಲ್ಲೆಯ ಶಿರಾ ತಾಲೂಕಿನ ಅಮಲಗೊಂದಿ ಗ್ರಾಮದಲ್ಲಿ ಮಂಜು ಪ್ರಸಾದ್ ಎಂಬುವರಿಗೆ ಸೇರಿದ ತೋಟದ ತೆರೆದ ಬಾವಿಗೆ ಪುನುಗು ಬೆಕ್ಕು ಬಿದ್ದಿದ್ದು, ಅದನ್ನು ವನ್ಯಜೀವಿ ಜಾಗೃತಿ ಮತ್ತು ಉರಗ ಸಂರಕ್ಷಣಾ ಸಂಸ್ಥೆಯ ಕಾರ್ಯಕರ್ತರು ರಕ್ಷಿಸಿದ್ದಾರೆ.

ಪುನುಗು ಬೆಕ್ಕು
author img

By

Published : Feb 6, 2019, 1:37 PM IST

ತುಮಕೂರು: ಪಾಳು ಬಾವಿಗೆ ಬಿದ್ದಿದ್ದ ಪುನುಗು ಬೆಕ್ಕನ್ನು ವನ್ಯಜೀವಿ ಕಾರ್ಯಕರ್ತರು ರಕ್ಷಿಸಿರುವ ಘಟನೆ ಜೆಲ್ಲೆಯ ಶಿರಾ ತಾಲೂಕಿನ ಅಮಲಗೊಂದಿ ಗ್ರಾಮದಲ್ಲಿ ನಡೆದಿದೆ.

ಮಂಜು ಪ್ರಸಾದ್ ಎಂಬುವರಿಗೆ ಸೇರಿದ ತೋಟದ ತೆರೆದ ಬಾವಿಗೆ ಪುನುಗು ಬೆಕ್ಕು ಬಿದ್ದು ಹೊರ ಬರಲಾರದೆ ಒದ್ದಾಡುತ್ತಿತ್ತು. ಆಹಾರ ಅರಸಿ ತೋಟಕ್ಕೆ ಬಂದಿದ್ದ ಬೆಕ್ಕು ಭಯದಿಂದ ಬಾವಿಯಲ್ಲಿರುವ ಕಸದ ನಡುವೆ ಅವಿತು ಕುಳಿತಿತ್ತು. ಇದನ್ನು ನೋಡಿದ ಮಂಜುಪ್ರಸಾದ್,​ ಬಾವಿಯೊಳಗೆ ಏಣಿ ಇರಿಸಿದ್ದರೂ ಅದು ಮೇಲೆ ಬಂದಿರಲಿಲ್ಲ.

ಪುನುಗು ಬೆಕ್ಕು
undefined

ತಕ್ಷಣ ವಿಷಯವನ್ನು ತುಮಕೂರಿನ ವನ್ಯಜೀವಿ ಜಾಗೃತಿ ಮತ್ತು ಉರಗ ಸಂರಕ್ಷಣಾ ಸಂಸ್ಥೆಯ ಕಾರ್ಯಕರ್ತರಿಗೆ ತಿಳಿಸಿದರು. ಕೊನೆಗೂ ವನ್ಯಜೀವಿ ಜಾಗೃತಿ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಬೆಕ್ಕನ್ನು ರಕ್ಷಿಸಿದ್ದಾರೆ.

Intro:Body:

H I Shanthinath              tumkur 06-02-2019

---------------------------------------------------------------- KN_TMK_060219_Punugu cat rescue _Shanthinath_ script

ಪಾಳು ಬಾವಿಗೆ ಬಿದ್ದಿದ್ದ ಪುನುಗು ಬೆಕ್ಕು ರಕ್ಷಣೆ……

ತುಮಕೂರು : ತುಮಕೂರು ತಾಲೂಕು ಶಿರಾ ತಾಲೂಕಿನ ಅಮಲಗೊಂದಿ ಗ್ರಾಮದ ಪಾಳುಬಿದ್ದ ಬಾವಿಗೆ ಬಿದಿದ್ದ ಪುನುಗು ಬೆಕ್ಕನ್ನು ವನ್ಯಜೀವಿ ಕಾಯಱಕತಱರು ರಕ್ಷಿಸಿದ್ದಾರೆ.

ಮಂಜು ಪ್ರಸಾದ್ ಎಂಬುವರಿಗೆ ಸೇರಿದ ತೋಟದಲ್ಲಿದ್ದ ತೆರೆದ ಬಾವಿಗೆ ಬಿದ್ದಿದ್ದ ಪುನುಗು ಬೆಕ್ಕು ಬಿದ್ದು ಹೊರಬರಲಾರದೆ ಒದ್ದಾಡುತ್ತಿತ್ತು. ಆಹಾರ ಅರಸಿ ತೋಟಕ್ಕೆ ಬಂದಿದ್ದ ಬೆಕ್ಕು ಭಯದಿಂದ ಬಾವಿಯಲ್ಲೇ ಕಸದ ನಡುವೆ ಅವುತಿ ಕುಳಿತಿತ್ತು. ಮಂಜುಪ್ರಸಾದ್ ಅವರು, ಬಾವಿಯೊಳಗೆ ಏಣಿ ಇರಿಸಿದ್ದರೂ ಅದು ಮೇಲೆ ಬಂದಿರಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತುಮಕೂರಿನ ವನ್ಯಜೀವಿ ಜಾಗೃತಿ ಮತ್ತು ಉರಗ ಸಂರಕ್ಷಣಾ ಸಂಸ್ಥೆಯ ಕಾಯಱಕತಱರು ಕಾಯಾಱಚರಣೆ ನಡೆಸಿ ರಕ್ಷಿಸಿದರು.  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.