ETV Bharat / state

ಫಿಲಿಪ್ಪೀನ್ಸ್‌ನಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆ: 5ನೇ ಸ್ಥಾನ ಪಡೆದ ತುಮಕೂರಿನ ಶ್ರೀಹರಿ

ಫಿಲಿಪ್ಪೀನ್ಸ್‌ನಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ತುಮಕೂರಿನ ಶ್ರೀಹರಿ 5ನೇ ಸ್ಥಾನ ಪಡೆದಿದ್ದು, ಭಾರತದ ಹಾಗೂ ಕರ್ನಾಟಕದ ಹಿರಿಮೆ ಹೆಚ್ಚಿಸುವಂತೆ ಮಾಡಿದೆ. ಈ ಮೂಲಕ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಡೆಯುವ ಎನ್‌ಎಸಿ ಯೂನಿವರ್ಸಲ್ ಚಾಂಪಿಯನ್​ಶಿಪ್ ವಿಶ್ವ ದೇಹದಾಢ್ಯ ಸ್ಪರ್ಧೆಗೆ ಶ್ರೀಹರಿ ಆಯ್ಕೆಯಾಗಿದ್ದಾರೆ.

author img

By

Published : Jul 13, 2019, 11:25 PM IST

ಬಹುಮಾನ ವಿಜೇತ ಶ್ರೀಹರಿ

ತುಮಕೂರು: ಫಿಲಿಪ್ಪೀನ್ಸ್‌ನ ಬೋರಾಕೆಸಿ ಐಲೆಂಡ್‌ನಲ್ಲಿ ನಡೆದ 7ನೇ ನ್ಯಾಕ್ ಫಿಲ್ ಏಷಿಯಾ ಚಾಂಪಿಯನ್ ಶಿಪ್- 2019 ರಲ್ಲಿ ತುಮಕೂರಿನ ಶ್ರೀಹರಿ 5ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಡೆಯುವ ಎನ್‌ಎಸಿ ಯೂನಿವರ್ಸಲ್ ಚಾಂಪಿಯನ್​ಶಿಪ್ ವಿಶ್ವ ದೇಹದಾರ್ಢ್ಯ ಸ್ಪರ್ಧೆಗೆ ಅರ್ಹತೆ ಹೊಂದಿದ್ದಾರೆ.

shreehari
ಬಹುಮಾನ ವಿಜೇತ ಶ್ರೀಹರಿ

ಶ್ರೀಹರಿ 2017 ರಲ್ಲಿ ಮಿಸ್ಟರ್ ಕರ್ನಾಟಕ, ಮಿಸ್ಟರ್ ಬೆಂಗಳೂರು, ಮಿಸ್ಟರ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದು, ಮಿಸ್ಟರ್ ಇಂಡಿಯಾದಲ್ಲಿ ಕಂಚಿನ ಪದಕ ಹಾಗೂ ಮೈಸೂರಿನಲ್ಲಿ ನಡೆದ ವಿಟಿಯು ಮತ್ತು ದಸರಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದರು.

ಈ ಎಲ್ಲಾ ಸಾಧನೆಗಳೊಂದಿಗೆ 2018ರಲ್ಲಿ ಫಿಲಿಪ್ಪೀನ್ಸ್‌ನಲ್ಲಿ ನಡೆದ ಮಿಸ್ಟರ್ ವರ್ಲ್ಡ್‌ ಅಂತರಾಷ್ಟ್ರೀಯ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಲು ಅರ್ಹತೆ ಪಡೆದು ಅಲ್ಲಿಯೂ ವಿಶ್ವದ ಟಾಪ್ 10 ರಲ್ಲಿ 7ನೇ ಸ್ಥಾನವನ್ನು ಪಡೆದಿರೋ ಕೀರ್ತಿ ಇವರಿಗೆ ಸಲ್ಲುತ್ತದೆ.

Intro:ಫಿಲಿಫೈನ್ಸ್ ನಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದ ತುಮಕೂರಿನ ಶ್ರೀಹರಿ.....

ತುಮಕೂರು
ಫಿಲಿಫೈನ್ಸ್ ನ ಬೋರಾಕೆಸಿ ಐಲೆಂಡ್ ನಲ್ಲಿ ನಡೆದ 7ನೇ ನ್ಯಾಕ್ ಫಿಲ್ ಏಷಿಯಾ ಚಾಂಪಿಯನ್ ಶಿಪ್- 2019 ನಲ್ಲಿ ತುಮಕೂರಿನ ಶ್ರೀಹರಿ ಐದನೇ ಸ್ಥಾನವನ್ನು ಪಡೆದಿದ್ದಾರೆ. ಈ ಮೂಲಕ ಜರ್ಮನಿಯ ಹ್ಯಾಂಬರ್ಗ್ ನಲ್ಲಿ ನಡೆಯುವ ಎನ್ ಎ ಸಿ ಯುನಿವರ್ಸಲ್ ಚಾಂಪಿಯನ್ಶಿಪ್ ವಿಶ್ವ ದೇಹದಾರ್ಢ್ಯ ಸ್ಪರ್ಧೆಗೆ ಅರ್ಹತೆ ಹೊಂದಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ತುಮಕೂರಿನ ಶ್ರೀಹರಿಯ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಈಗಾಗಲೇ ಶ್ರೀಹರಿ 2017ರಲ್ಲಿ ಮಿಸ್ಟರ್ ಕರ್ನಾಟಕ ಕಿರೀಟ , ಮಿಸ್ಟರ್ ಬೆಂಗಳೂರು, ಮಿಸ್ಟರ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಮಿಸ್ಟರ್ ಇಂಡಿಯಾದಲ್ಲಿ ಕಂಚಿನ ಪದಕ ಹಾಗೂ ಮೈಸೂರಿನಲ್ಲಿ ನಡೆದ ವಿಟಿಯು ಮತ್ತು ದಸರಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಈ ಎಲ್ಲಾ ಸಾಧನೆಗಳೊಂದಿಗೆ 2018ರಲ್ಲಿ ಫಿಲಿಪ್ಪೈನ್ಸ್ ನಲ್ಲಿ ನಡೆದ ಮಿಸ್ಟರ್ ವರ್ಡ್ ಅಂತರಾಷ್ಟ್ರೀಯ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಅರ್ಹತೆ ಪಡೆದು ಅಲ್ಲಿಯೂ ವಿಶ್ವದ ಟಾಪ್ 10ರಲ್ಲಿ 7ನೇ ಸ್ಥಾನವನ್ನು ಪಡೆದಿರೋ ಕೀರ್ತಿ ಇವರಿಗೆ ಸಲ್ಲುತ್ತದೆ.
ಇದೀಗ ಶ್ರೀಹರಿ ಜರ್ಮನಿಯಲ್ಲಿ ನ್ಯಾಕ್ ನಡೆಸುವ 7ನೇ ಫಿಲ್ ಏಷಿಯಾ ಚಾಂಪಿಯನ್ ಶಿಪ್- 2019ಕ್ಕೆ ಅರ್ಹತೆ ಪಡೆದಿದ್ದಾರೆ.

Body:tumakuru

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.