ಬೆಂಗಳೂರು: ನಡೆದಾಡುವ ದೇವರು, ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿಯಂದು ರಾಜ್ಯ ಸರ್ಕಾರ ಹೊಸ ನಿರ್ಧಾರ ಪ್ರಕಟಿಸಿದೆ. ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಿದ್ಧಗಂಗಾ ಶ್ರೀಗಳ ಹೆಸರಿಡುವ ಬಗ್ಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಅಂಗವಾಗಿ ಟ್ವೀಟ್ ಮಾಡಿರುವ ನಳಿನ್ ಕುಮಾರ್, ರಾಜ್ಯ ಸರ್ಕಾರದ ಬಿಸಿಯೂಟ ಯೋಜನೆಗೆ ಪೂಜ್ಯ ಸಿದ್ಧಗಂಗಾ ಶ್ರೀಗಳ ಹೆಸರಿಡಲು ಸಿಎಂ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದು, ಈ ನಿರ್ಧಾರವನ್ನು ಭಾರತೀಯ ಜನತಾ ಪಾರ್ಟಿ ಸ್ವಾಗತಿಸುತ್ತದೆ. ಇದು ಬಹಳ ಉತ್ತಮ ನಿರ್ಧಾರ ಎಂದು ತಿಳಿಸಿದ್ದಾರೆ.
-
ರಾಜ್ಯ ಸರಕಾರದ ಬಿಸಿಯೂಟ ಯೋಜನೆಗೆ ಪೂಜ್ಯ ಸಿದ್ಧಗಂಗಾ ಶ್ರೀಗಳ ಹೆಸರು ಇಡಲು ಮಾನ್ಯ ಸಿಎಂ ಶ್ರೀ @BSBommai ಅವರು ಘೋಷಣೆ ಮಾಡಿದ್ದಾರೆ.
— Nalinkumar Kateel (@nalinkateel) April 1, 2022 " class="align-text-top noRightClick twitterSection" data="
ಈ ನಿರ್ಧಾರವನ್ನು ಭಾರತೀಯ ಜನತಾ ಪಾರ್ಟಿ ಸ್ವಾಗತಿಸುತ್ತದೆ. ಬಹಳ ಉತ್ತಮ ನಿರ್ಧಾರ. #KarnatakaWelcomesAmithShah
">ರಾಜ್ಯ ಸರಕಾರದ ಬಿಸಿಯೂಟ ಯೋಜನೆಗೆ ಪೂಜ್ಯ ಸಿದ್ಧಗಂಗಾ ಶ್ರೀಗಳ ಹೆಸರು ಇಡಲು ಮಾನ್ಯ ಸಿಎಂ ಶ್ರೀ @BSBommai ಅವರು ಘೋಷಣೆ ಮಾಡಿದ್ದಾರೆ.
— Nalinkumar Kateel (@nalinkateel) April 1, 2022
ಈ ನಿರ್ಧಾರವನ್ನು ಭಾರತೀಯ ಜನತಾ ಪಾರ್ಟಿ ಸ್ವಾಗತಿಸುತ್ತದೆ. ಬಹಳ ಉತ್ತಮ ನಿರ್ಧಾರ. #KarnatakaWelcomesAmithShahರಾಜ್ಯ ಸರಕಾರದ ಬಿಸಿಯೂಟ ಯೋಜನೆಗೆ ಪೂಜ್ಯ ಸಿದ್ಧಗಂಗಾ ಶ್ರೀಗಳ ಹೆಸರು ಇಡಲು ಮಾನ್ಯ ಸಿಎಂ ಶ್ರೀ @BSBommai ಅವರು ಘೋಷಣೆ ಮಾಡಿದ್ದಾರೆ.
— Nalinkumar Kateel (@nalinkateel) April 1, 2022
ಈ ನಿರ್ಧಾರವನ್ನು ಭಾರತೀಯ ಜನತಾ ಪಾರ್ಟಿ ಸ್ವಾಗತಿಸುತ್ತದೆ. ಬಹಳ ಉತ್ತಮ ನಿರ್ಧಾರ. #KarnatakaWelcomesAmithShah
ಇದನ್ನೂ ಓದಿ: ಸುಶಾಸನ್ ಯಾತ್ರೆಗೆ ಚಾಲನೆ ನೀಡಿದ ಕೇಂದ್ರ ಗೃಹ ಅಮಿತ್ ಶಾ