ETV Bharat / state

ಹೆಚ್ಚುತ್ತಿರೋ ಸೋಂಕಿತರ ಸಂಖ್ಯೆ.. ಶಿರಾದಲ್ಲಿ ಮೊಬೈಲ್ ತಂಡದ ಮೂಲಕ ಸ್ವಾಬ್ ಟೆಸ್ಟ್

author img

By

Published : Jun 17, 2020, 4:26 PM IST

ಆಶಾ ಕಾರ್ಯಕರ್ತೆಯರು ಮತ್ತು ವೈದ್ಯಕೀಯ ಸಿಬ್ಬಂದಿ ನಿರಂತರವಾಗಿ ಶಿರಾ ನಗರದಲ್ಲಿ ಜನರ ಆರೋಗ್ಯದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅದರ ಆಧಾರದ ಮೇಲೆ ಗಂಟಲು ದ್ರವದ ಸ್ಯಾಂಪಲ್​ಗಳನ್ನು ತೆಗೆಯಲಾಗುತ್ತಿದೆ.

Random swab test in Sira
ಶಿರಾದಲ್ಲಿ ಸ್ವಾಬ್ ಟೆಸ್ಟ್

ತುಮಕೂರು : ಶಿರಾ ನಗರದಲ್ಲಿ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆ ಮೊಬೈಲ್ ವೈದ್ಯಕೀಯ ತಂಡಗಳ ಮೂಲಕ ರಸ್ತೆ ಬದಿ ಕಂಡು ಬರುವ ಕೊರೊನಾ ಸೋಂಕಿನ ಗುಣಲಕ್ಷಣವಿರುವ ವ್ಯಕ್ತಿಗಳ ಗಂಟಲು ದ್ರವದ ಸ್ಯಾಂಪಲ್​ಗಳನ್ನು ನಿರಂತರವಾಗಿ ತೆಗೆಯಲಾಗುತ್ತಿದೆ.

ಕಳೆದ ಮೂರು ದಿನಗಳಿಂದ ಶಿರಾ ನಗರದಲ್ಲಿ ಗಸ್ತು ತಿರುಗುತ್ತಿರುವ ತಂಡವು 205 ಮಂದಿಯ ಗಂಟಲು ದ್ರವದ ಸ್ಯಾಂಪಲ್‌ ಪಡೆದಿದೆ. ಮೊದಲ ದಿನ 95, ಎರಡನೇ ದಿನ 50 ಮತ್ತು ಮೂರನೇ ದಿನ 60 ಮಂದಿಯ ಸ್ಯಾಂಪಲ್​ ತೆಗೆಯಲಾಗಿದೆ.

ಶಿರಾದಲ್ಲಿ ಮೊಬೈಲ್‌ ತಂಡಗಳಿಂದ ಸ್ವಾಬ್ ಟೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.