ETV Bharat / state

ನೂತನ ಇ ವೇ ಬಿಲ್ ಪದ್ಧತಿಯಿಂದ ಸಮಸ್ಯೆ; ಲಾರಿ ಮಾಲೀಕರ ಆರೋಪ

ಮುಂದಿನ ಏಪ್ರಿಲ್ ತಿಂಗಳಿನಿಂದ ಹಳೆ ಲಾರಿಗಳನ್ನು ಸ್ಟಾಪ್​ ಮಾಡಲು ಚಿಂತನೆ ನಡೆಸಲಾಗಿದ್ದು, ಇದು ಲಾರಿ ಮಾಲೀಕರಿಗೆ ಸಾಕಷ್ಟು ತೊಂದರೆಯಾಗಲಿದೆ. ಕನಿಷ್ಠ ಇಂಜಿನ್ ಬದಲಾವಣೆ ಮಾಡಬೇಕು ಎಂದು ಕಾನೂನನ್ನು ರೂಪಿಸಿದರೆ ನಾವು ಇಂಜಿನ್ ಬದಲಾಯಿಸಲು ಸಿದ್ದರಿದ್ದೇವೆ ಎನ್ನುತ್ತಿದ್ದಾರೆ ಲಾರಿ ಮಾಲೀಕರು.

lorry-owners-facing-trouble-by-e-way-bill
ನೂತನ ಇ ವೇ ಬಿಲ್ ಪದ್ಧತಿಯಿಂದ ಕಂಗಾಲಾದ ಲಾರಿ ಮಾಲೀಕರು
author img

By

Published : Feb 28, 2021, 6:10 PM IST

ತುಮಕೂರು: 50,000 ರೂ. ಗಿಂತ ಅಧಿಕ ಮೊತ್ತದ ಸರಕುಗಳನ್ನು ರಾಜ್ಯದ ಒಳಗೆ ಹಾಗೂ ಹೊರ ರಾಜ್ಯಗಳಿಗೆ ಸಾಗಿಸಲು ಇ-ವೇ ಬಿಲ್​ ಪಡೆದುಕೊಳ್ಳುವುದು ಕಡ್ಡಾಯವಾಗಿರುವುದರಿಂದ ಲಾರಿ ಮಾಲೀಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಲಾಗಿದೆ.

ನೂತನ ಇ ವೇ ಬಿಲ್ ಪದ್ಧತಿ ಕುರಿತು ಲಾರಿ ಮಾಲೀಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ

ಪ್ರತಿದಿನ 200 ಕಿಲೋಮೀಟರ್​ಗೆ ಇ ವೇ ಬಿಲ್ ಜನರೇಟ್ ಮಾಡಲಾಗುತ್ತದೆ. ಆದರೆ, ಬೆಂಗಳೂರಿನಿಂದ ಹುಬ್ಬಳ್ಳಿಗೆ ನಿಗದಿತ ಸಮಯದಲ್ಲಿ ತೆರಳಲು ಸಾಧ್ಯವಾಗುವುದಿಲ್ಲ. ಟ್ರಾಫಿಕ್ ಜಾಮ್ ಹಾಗೂ ರಸ್ತೆಯಲ್ಲಿ ಟೋಲ್​ಗಳಿರುತ್ತವೆ. ಅದನ್ನು ದಾಟಿ ಹೋಗಬೇಕಿರುತ್ತದೆ. ಇದರಿಂದ ಲಾರಿ ಮಾಲೀಕರು ಹಾಗೂ ಚಾಲಕರು ಸ್ಥಳಕ್ಕೆ ತೆರಳಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಪೆನಾಲ್ಟಿ ಕಟ್ಟಬೇಕಾದಂತಹ ಅನಿವಾರ್ಯತೆ ಎದುರಾಗುತ್ತದೆ. ಹೀಗಾಗಿ, ಈ ಪದ್ಧತಿಯನ್ನು ತೆಗೆದುಹಾಕಬೇಕೆಂದು ಲಾರಿ ಮಾಲೀಕರು ಒತ್ತಾಯಿಸಿದ್ದಾರೆ.

ಓದಿ: ಕಾಂಗ್ರೆಸ್​ನಲ್ಲಿ ಭಿನ್ನಾಭಿಪ್ರಾಯವಿಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ : ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ

ಮುಂದಿನ ಏಪ್ರಿಲ್ ತಿಂಗಳಿನಿಂದ ಹಳೆ ಲಾರಿಗಳನ್ನು ಸ್ಟಾಪ್​ ಮಾಡಲು ಚಿಂತನೆ ನಡೆಸಲಾಗಿದ್ದು, ಇದು ಲಾರಿ ಮಾಲೀಕರಿಗೆ ಸಾಕಷ್ಟು ತೊಂದರೆಯಾಗಲಿದೆ. ಕನಿಷ್ಠ ಇಂಜಿನ್ ಬದಲಾವಣೆ ಮಾಡಬೇಕು ಎಂದು ಕಾನೂನನ್ನು ರೂಪಿಸಿದರೆ ನಾವು ಇಂಜಿನ್ ಬದಲಾಯಿಸಲು ಸಿದ್ದರಿದ್ದೇವೆ ಎನ್ನುತ್ತಿದ್ದಾರೆ ಲಾರಿ ಮಾಲೀಕರು.

ತುಮಕೂರು: 50,000 ರೂ. ಗಿಂತ ಅಧಿಕ ಮೊತ್ತದ ಸರಕುಗಳನ್ನು ರಾಜ್ಯದ ಒಳಗೆ ಹಾಗೂ ಹೊರ ರಾಜ್ಯಗಳಿಗೆ ಸಾಗಿಸಲು ಇ-ವೇ ಬಿಲ್​ ಪಡೆದುಕೊಳ್ಳುವುದು ಕಡ್ಡಾಯವಾಗಿರುವುದರಿಂದ ಲಾರಿ ಮಾಲೀಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಲಾಗಿದೆ.

ನೂತನ ಇ ವೇ ಬಿಲ್ ಪದ್ಧತಿ ಕುರಿತು ಲಾರಿ ಮಾಲೀಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ

ಪ್ರತಿದಿನ 200 ಕಿಲೋಮೀಟರ್​ಗೆ ಇ ವೇ ಬಿಲ್ ಜನರೇಟ್ ಮಾಡಲಾಗುತ್ತದೆ. ಆದರೆ, ಬೆಂಗಳೂರಿನಿಂದ ಹುಬ್ಬಳ್ಳಿಗೆ ನಿಗದಿತ ಸಮಯದಲ್ಲಿ ತೆರಳಲು ಸಾಧ್ಯವಾಗುವುದಿಲ್ಲ. ಟ್ರಾಫಿಕ್ ಜಾಮ್ ಹಾಗೂ ರಸ್ತೆಯಲ್ಲಿ ಟೋಲ್​ಗಳಿರುತ್ತವೆ. ಅದನ್ನು ದಾಟಿ ಹೋಗಬೇಕಿರುತ್ತದೆ. ಇದರಿಂದ ಲಾರಿ ಮಾಲೀಕರು ಹಾಗೂ ಚಾಲಕರು ಸ್ಥಳಕ್ಕೆ ತೆರಳಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಪೆನಾಲ್ಟಿ ಕಟ್ಟಬೇಕಾದಂತಹ ಅನಿವಾರ್ಯತೆ ಎದುರಾಗುತ್ತದೆ. ಹೀಗಾಗಿ, ಈ ಪದ್ಧತಿಯನ್ನು ತೆಗೆದುಹಾಕಬೇಕೆಂದು ಲಾರಿ ಮಾಲೀಕರು ಒತ್ತಾಯಿಸಿದ್ದಾರೆ.

ಓದಿ: ಕಾಂಗ್ರೆಸ್​ನಲ್ಲಿ ಭಿನ್ನಾಭಿಪ್ರಾಯವಿಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ : ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ

ಮುಂದಿನ ಏಪ್ರಿಲ್ ತಿಂಗಳಿನಿಂದ ಹಳೆ ಲಾರಿಗಳನ್ನು ಸ್ಟಾಪ್​ ಮಾಡಲು ಚಿಂತನೆ ನಡೆಸಲಾಗಿದ್ದು, ಇದು ಲಾರಿ ಮಾಲೀಕರಿಗೆ ಸಾಕಷ್ಟು ತೊಂದರೆಯಾಗಲಿದೆ. ಕನಿಷ್ಠ ಇಂಜಿನ್ ಬದಲಾವಣೆ ಮಾಡಬೇಕು ಎಂದು ಕಾನೂನನ್ನು ರೂಪಿಸಿದರೆ ನಾವು ಇಂಜಿನ್ ಬದಲಾಯಿಸಲು ಸಿದ್ದರಿದ್ದೇವೆ ಎನ್ನುತ್ತಿದ್ದಾರೆ ಲಾರಿ ಮಾಲೀಕರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.