ETV Bharat / state

ಡಿಕೆಶಿ ಒಡೆದ ಬಂಡೆಯಾದ್ರೂ ದೈರ್ಯದಿಂದ ಎಲ್ಲವನ್ನೂ ಎದುರಿಸ್ತಾರೆ: ಕಾಡುಸಿದ್ದೇಶ್ವರ ಶ್ರೀ - ನೊಣವಿನಕೆರೆ ಕಾಡು ಸಿದ್ದೇಶ್ವರ ಮಠ

ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡು ತಿಹಾರ್ ಜೈಲಿಂದ ರಿಲೀಸ್ ಆಗಿ ನಿನ್ನೆಯಷ್ಟೆ ಬೆಂಗಳೂರಿಗೆ ಆಗಮಿಸಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದು ನೊಣವಿನಕೆರೆ ಕಾಡು ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಲಿದ್ದಾರೆ.

ಡಾ. ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ, ಕಾಡು ಸಿದ್ದೇಶ್ವರ ಮಠದ
author img

By

Published : Oct 27, 2019, 5:09 PM IST

ತುಮಕೂರು: ಡಿಕೆಶಿ ಒಡೆದ ಬಂಡೆಯಾದರೂ ಸಹ ಆ ಬಂಡೆ ಶಾಶ್ವತವಾಗಿ ಧೈರ್ಯ, ಸಾಹಸದಿಂದ ಮುಂದಿನದನ್ನು ಎದುರಿಸುತ್ತದೆ ಎಂದು ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಡಾ. ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ, ಕಾಡು ಸಿದ್ದೇಶ್ವರ ಮಠ

ಈ ಬಗ್ಗೆ ಮಾತನಾಡಿದ ಶ್ರೀಗಳು, ಶ್ರೀ ಮಠದ ಭಕ್ತರಾದ ಡಿ.ಕೆ.ಶಿವಕುಮಾರ್ 57 ದಿನಗಳ ಕಾರಾಗೃಹ ವಾಸದಿಂದ ಹೊರಬಂದಿದ್ದು, ಇಂದು ಮಠಕ್ಕೆ ಭೇಟಿ ನೀಡುತ್ತಿದ್ದಾರೆ. ಮಠಕ್ಕೆ ಬಂದ ನಂತರ ಗದ್ದುಗೆಗೆ ಮಂಗಳಾರತಿ ಮಾಡಿ, ನಂತರ ಆಶೀರ್ವಾದ ಪಡೆಯಲಿದ್ದಾರೆ ಎಂದು ತಿಳಿಸಿದ್ರು.

ಡಿಕೆಶಿ ಯಾರೂ ಮಾಡದೇ ಇರುವುದೇನೂ ಮಾಡಿಲ್ಲ. ಅವರೀಗ ಒಡೆದ ಬಂಡೆಯಾದರೂ ಸಹ ಬಂಡೆ ಶಾಶ್ವತವಾಗಿ ಧೈರ್ಯ ಸಾಹಸದಿಂದ ಮುಂದಿನ ದಿನಗಳನ್ನು ಎದುರಿಸುತ್ತಾರೆ. ಆರೋಪ ಮುಕ್ತರಾಗಲು ಅವರಲ್ಲಿ ಪ್ರಾರಬ್ಧ ದೋಷವಿದೆ. ನಡೆಯುವವರು ಎಡವದೆ ಕೂಳಿವರು ಎಡವುತ್ತಾರೆಯೇ? ಎಂದು ಹೇಳಿದ್ರು.

Intro:ತುಮಕೂರು: ಡಿಕೆಶಿ ಒಡೆದ ಬಂಡೆಯಾದರು ಸಹ ಆ ಬಂಡೆ ಶಾಶ್ವತವಾಗಿ ಧೈರ್ಯ ಸಾಹಸದಿಂದ ಮುಂದಿನದನ್ನು ಎದುರಿಸುತ್ತದೆ ಎಂದು ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ತಿಳಿಸಿದರು.

Body:ಕಾಡಸಿದ್ದೇಶ್ವರ ಮಠದ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಕರಿವೃಷಭ ದೇಶಿಕೇಂದ್ರ ಯೋಗೇಶ್ವರ ಸ್ವಾಮಿಗಳು ಮಾತನಾಡಿ, ಶ್ರೀ ಮಠದ ಭಕ್ತರಾದ ಡಿ.ಕೆ ಶಿವಕುಮಾರ್ 57 ದಿನಗಳ ಕಾರಾಗೃಹದ ಸೆರೆವಾಸದಿಂದ ಹೊರಬಂದಿದ್ದು, ಇಂದು ಮಠಕ್ಕೆ ಭೇಟಿ ನೀಡುತ್ತಿದ್ದಾರೆ.
ಮಠಕ್ಕೆ ಬಂದ ನಂತರ ಗದ್ದುಗೆಗೆ ಮಂಗಳಾರತಿ ಮಾಡಿ, ನಂತರ ಆಶೀರ್ವಾದ ಪಡೆಯಲಿದ್ದಾರೆ. ಮಣ್ಣು, ಗಾಳಿ, ನೀರು, ಬೆಳಕು ಪಡೆಯುವುದು ಮನುಷ್ಯನ ಆಸೆ, ಇನ್ನು ಬೇಕು ಬೇಕು ಅನ್ನೋ ದೃಷ್ಟಿಯಿಂದ ಸಾಧಕನಾಗಿ ಅವನೊಂದಿಗೆ ಆಶೋತ್ತರಗಳನ್ನು ಇಟ್ಟುಕೊಂಡಿದ್ದಾನೆ.
ಯಾರು ಮಾಡದೇ ಇರುವುದೇನು ಮಾಡಿಲ್ಲ, ಕಾನೂನು ಚೌಕಟ್ಟಿಗೆ ತಲೆಬಾಗಿ ವ್ಯವಸ್ಥೆಯಲ್ಲಿ ಮನನೊಂದು ಸಾಧನೆ ಸನ್ನಿವೇಶವನ್ನು ಹೇಳಿಕೊಂಡಿದ್ದಾರೆ. ಒಡೆದ ಬಂಡೆಯಾದರೂ ಸಹ ಬಂಡೆ ಶಾಶ್ವತವಾಗಿ ಧೈರ್ಯ ಸಾಹಸದಿಂದ ಮುಂದಿನ ದಿನಗಳನ್ನು ಎದುರಿಸುತ್ತಾರೆ, ಆರೋಪ ಮುಕ್ತರಾಗಲು ಅವರದ್ದು ಪ್ರಾರಬ್ಧ ದೋಷವಿದೆ, ನಡೆಯುವವರು ಎಡವದೆ ಕೂತವರು ಎಡವುತ್ತಾರೆಯೇ ಎಂದರು.
ಬೈಟ್: ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು, ನೊಣವಿನಕೆರೆ ಕಾಡು ಸಿದ್ದೇಶ್ವರ ಮಠ

Conclusion:ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.