ETV Bharat / state

ಶಾಲಾ ಕಟ್ಟಡ ದುರಸ್ಥಿಗೆ ಒತ್ತಾಯ: ತುಮಕೂರಿನಲ್ಲಿ ಗ್ರಾಮಸ್ಥರಿಂದ ಉಪವಾಸ ಸತ್ಯಾಗ್ರಹ - ಗ್ರಾಮಸ್ಥರಿಂದ ಉಪವಾಸ ಸತ್ಯಾಗ್ರಹ

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮೇಲಿನ ಒಳಗೆರೆಹಳ್ಳಿಯಲ್ಲಿ ಬೀಳುವ ಹಂತದಲ್ಲಿರುವ ಶಾಲಾ ಕಟ್ಟಡ ದುರಸ್ಥಿ ಮಾಡುವಂತೆ ಒತ್ತಾಯಿಸಿ, ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಗ್ರಾಮಸ್ಥರಿಂದ ಉಪವಾಸ ಸತ್ಯಾಗ್ರಹ
ಗ್ರಾಮಸ್ಥರಿಂದ ಉಪವಾಸ ಸತ್ಯಾಗ್ರಹ
author img

By

Published : Jun 17, 2022, 7:23 PM IST

ತುಮಕೂರು: ಕುಸಿದು ಬೀಳುವ ಹಂತದ ಶಾಲಾ ಕಟ್ಟಡ ದುರಸ್ಥಿಗೆ ಒತ್ತಾಯಿಸಿ ತುರುವೇಕೆರೆ ತಾಲೂಕಿನ ಮೇಲಿನ ಒಳಗೆರೆಹಳ್ಳಿಯಲ್ಲಿ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಎರಡನೇ ದಿನಕ್ಕೆ ಗ್ರಾಮಸ್ಥರ ಸತ್ಯಾಗ್ರಹ ಕಾಲಿಟ್ಟಿದೆ.

ಅರಕಲು-ಮುರುಕಲು ಕಟ್ಟಡದಲ್ಲೇ ಪಾಠ ಕೇಳುತ್ತಿರುವ ಮಕ್ಕಳು, ಯಾವಾಗ ಶಾಲಾಕಟ್ಟಡ ಬಿದ್ದು ಹೋಗುತ್ತೊ ಎಂಬ ಆತಂಕದಲ್ಲಿದ್ದಾರೆ. ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ದಾವಣಗೆರೆ : ಮನೆ ಮನೆಗಳಲ್ಲೂ ಹೆಚ್ಚಾದ ನೊಣಗಳ ಉಪಟಳ.. ಆತಂಕದಲ್ಲಿ ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.