ETV Bharat / state

ತುಮಕೂರಲ್ಲಿ ದಸರಾ ಹಬ್ಬದ ಸಂಭ್ರಮ: 300 ವಿದ್ಯಾರ್ಥಿನಿಯರಿಂದ ನೃತ್ಯ

author img

By

Published : Oct 9, 2019, 10:48 AM IST

ಜಿಲ್ಲೆಯಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ನಗರದಲ್ಲಿ ಆಳ್ವಾಸ್ ನುಡಿಸಿರಿ ಆಯೋಜಿಸಿದ್ದ ವಿವಿಧ ನೃತ್ಯ ರೂಪಕ ಕಾರ್ಯಕ್ರಮದಲ್ಲಿ 300 ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.

ತುಮಕೂರಲ್ಲಿ ದಸರಾ ಹಬ್ಬದ ಸಂಭ್ರಮ : 300 ವಿದ್ಯಾರ್ಥಿನಿಯರಿಂದ ನೃತ್ಯ

ತುಮಕೂರು: ಜಿಲ್ಲೆಯಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ನಗರದಲ್ಲಿ ಆಳ್ವಾಸ್ ನುಡಿಸಿರಿ ಆಯೋಜಿಸಿದ್ದ ವಿವಿಧ ನೃತ್ಯ ರೂಪಕ ಕಾರ್ಯಕ್ರಮದಲ್ಲಿ 300 ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.

ಮುಖ್ಯವಾಗಿ ನವರಾತ್ರಿಯ ಹಿನ್ನೆಲೆಯಲ್ಲಿ ಅಷ್ಟಲಕ್ಷ್ಮಿಯರ ನೃತ್ಯ ರೂಪಕ ಅದ್ಭುತವಾಗಿ ಮೂಡಿಬಂದಿತು. ವಿದ್ಯಾರ್ಥಿನಿಯರು ಸುಮಾರು 10 ನಿಮಿಷಗಳ ಕಾಲ ಸಂಗೀತ ಮತ್ತು ತಾಳಕ್ಕೆ ತಕ್ಕಂತೆ ಹೆಜ್ಜೆಹಾಕಿ ಸಾಂಸ್ಕೃತಿಕ ವೈಭವ ಎತ್ತಿಹಿಡಿದರು. ಜೊತೆಗೆ ರಾಮಾಯಣದಲ್ಲಿ ಬರುವ ಸೀತಾಪಹರಣದ ಪ್ರಸಂಗವನ್ನು ನೆರೆದಿದ್ದವರಿಗೆ ನೃತ್ಯ ರೂಪಕದ ಮೂಲಕ ಪ್ರಸ್ತುತ ಪಡಿಸಿ ಮೆಚ್ಚುಗೆಗೆ ಪಾತ್ರರಾದರು.

ಇನ್ನು ಪಾವಗಡದಲ್ಲಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದ್ದು, ತಹಶೀಲ್ದಾರ್ ವರದರಾಜು ಅವರು ಶಮಿವೃಕ್ಷ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪಾವಗಡದ ವೇಣುಗೋಪಾಲ ಸ್ವಾಮಿ ದೇವಾಲಯದಿಂದ ಶಕ್ತಿ ದೇವತೆಗಳನ್ನು ಮೆರವಣಿಗೆ ಮೂಲಕ ಗುರುಭವನದ ಬಳಿ ಇರುವ ಶಮಿವೃಕ್ಷಕ್ಕೆ ಕರೆತರಲಾಯಿತು. ಬಳಿಕ ಸಾಂಪ್ರಾದಾಯಿಕ ಮಂಗಳಘೋಷ್ಯಗಳ ಮೂಲಕ ತಹಶೀಲ್ದಾರ್ ವರದರಾಜು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಹಲವರು ಭಾಗಿಯಾಗಿ ಹಬ್ಬವನ್ನು ಸಂಭ್ರಮಿಸಿದರು.

Intro:Body:ತುಮಕೂರು / ಪಾವಗಡ

ನಾಡಹಬ್ಬ ದಸರಾ ಪ್ರಯುಕ್ತ ಪಟ್ಟಣದ ಶಮಿವೃಕ್ಷಕ್ಕೆ ತಹಶಿಲ್ದಾರ್ ವರದರಾಜು ಹಂಬು ಬೀಡುವ ಮೂಲಕ ಶಮಿವೃಕ್ಷ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಾಂಪ್ರಾದಾಯಿಕ ದಸರಾ ಹಬ್ಬಕ್ಕೆ ಮಂಗಳವಾರ ಪಟ್ಟಣದ ವೇಣುಗೋಪಾಲ ಸ್ವಾಮಿ ದೇವಾಲಯದಿಂದ ಪಟ್ಟಣದ ಶಕ್ತಿ ದೇವತೆಗಳನ್ನು ಮೇರವಣಿಗೆಗೆ ತಂದು ಜೋತೆಗೆ ತಹಶಿಲ್ದಾರ್ ವರದರಾಜುರವರಿಗೆ ಮೈಸೂರು ಪೀಠ ತೋಡಿಸಿ ಗ್ರಾಮ ದೇವತೆಗಳ ಜೋತೆಯಲ್ಲಿ ರಾಜಾಬೀದಿಗಳಲ್ಲಿ ಮೇರವಣೆಗೆಯ ಮೂಲಕ ಗುರುಭವನದ ಬಳಿ ಇರುವ ಶಮಿವೃಕ್ಷಕ್ಕೆ ಕರೆತರಲಾಯಿತು.

ಶಮಿವೃಕ್ಷಕ್ಕೆ ಆಗಮಿಸಿದ ತಹಶಿಲ್ದಾರ್ ವರದರಾಜುರವರನ್ನು ಪಂಡಿತರು ವೇದಮಂತ್ರಗಳನ್ನು ಪಠಿಸುವುದರ ಮೂಲಕ ಶಮಿವೃಕ್ಷಕ್ಕೆ ಬರಮಾಡಿಕೋಂಡು ಸಾಂಪ್ರಾದಾಯಿಕವಾಗಿ ಮಂಗಳಘೋಷ್ಯಗಳ ಮೂಲಕ ತಹಶಿಲ್ದಾರ್ ವರದರಾಜು ರವರಿಂದ ಬನ್ನಿ ಮಂಟಪಕ್ಕೆ ಹಂಬು ಬೀಡುವಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತ್ತು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.