ETV Bharat / state

ಎಆರ್‌ಟಿಒ ಕಚೇರಿಯ ಮೇಲ್ಛಾವಣಿ ಕುಸಿತ ಸಿಬ್ಬಂದಿಗೆ ಗಾಯ

ಎಆರ್‌ಟಿಒ ಕಟ್ಟಡ ಕುಸಿದು ಇಬ್ಬರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಎ.ಆರ್.ಟಿ.ಓ ಕಟ್ಟಡ ಕುಸಿದು ಇಬ್ಬರು ಸಿಬ್ಬಂದಿ ಗಂಭೀರ ಗಾಯಗೊಂಡಿದ್ದಾರೆ
author img

By

Published : Apr 29, 2019, 6:21 PM IST

ತುಮಕೂರು : ನಗರದ ಮಧುಗಿರಿಯಲ್ಲಿ ಇರುವ ಎಆರ್‌ಟಿಒ ಕಚೇರಿಯ ಒಳಭಾಗದಲ್ಲಿ ಮೇಲ್ಛಾವಣಿ ಕುಸಿದು ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.

ನಗರದ ಮಧುಗಿರಿಯಲ್ಲಿರುವ ಎಆರ್‌ಟಿಒ ಕಚೇರಿಯ ಒಳ ಭಾಗದ ಮೇಲ್ಛಾವಣಿ ಕುಸಿದ ಪರಿಣಾಮ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಂಜಿನಪ್ಪ ಮತ್ತು ಲಕ್ಷ್ಮಣ್‌ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಆರ್‌ಟಿಒ ಕಟ್ಟಡ ಕುಸಿದು ಇಬ್ಬರು ಸಿಬ್ಬಂದಿಗೆ ಗಂಭೀರ ಗಾಯ

ಮೇಲ್ಛಾವಣಿ ಕುಸಿದ ಪರಿಣಾಮ ಕಚೇರಿಯಲ್ಲಿದ್ದ ಕಂಪ್ಯೂಟರ್ ಹಾಗೂ ಚೇರ್ ಹಾಗೂ ಟೇಬಲ್‌ಗಳಿಗೆ ಹಾನಿಯಾಗಿದೆ. ಎಆರ್‌ಟಿಒ ಇಲಾಖೆಯವರು ಕಟ್ಟಡ ರಿಪೇರಿ ಮಾಡಿಸಲು ಹಲವಾರು ಬಾರಿ ಮನವಿ ಮಾಡಿದ್ದರೂ ಈವರೆಗೂ ಕಟ್ಟಡದ ರಿಪೇರಿಗೆ ಮುಂದಾಗದಿರುವುದೇ ಇದಕ್ಕೆ ಕಾರಣ ಎಂಬುದು ಸ್ಥಳೀಯರ ಆರೋಪವಾಗಿದೆ.

Intro:ಎ ಆರ್ ಟಿ ಓ ಕಛೇರಿಯ ಮೇಲ್ಚಾವಣಿ ಕುಸಿತ ಸಿಬ್ಬಂದಿಗೆ ಗಾಯ......

ತುಮಕೂರು
ಮಧುಗಿರಿಯಲ್ಲಿ ಇರುವ ಎ ಆರ್ ಟಿ ಓ ಕಛೇರಿಯ ಒಳಭಾಗದಲ್ಲಿ ಮೇಲ್ಚಾವಣಿ ಕುಸಿದು ಇಬ್ಬರು ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
ಕಛೇರಿ ಯಲ್ಲಿ ಕಾರ್ಯನಿರ್ವಹಿತ್ತಿದ್ದ ಡಿ ಗ್ರೂಫ್ ನೌಕರ ಅಂಜಿನಪ್ಪ ಅವರ. ಮೇಲೆ ಆಕಸ್ಮಿಕ ವಾಗಿ ಕಟ್ಟಡದ ಮೇಲ್ಚಾವಣಿ ಕುಸಿದು ಬಿದ್ದಿದೆ.
ಪಕ್ಕದಲ್ಲೆ ಇದ್ದ ಸಿಬ್ಬಂದಿ ಲಕ್ಷಣ್ ರವರ ತಲೆ ಭಾಗಕ್ಕೆ ಗಂಭೀರವಾಗಿ ಪೆಟ್ಟಾಗಿದ್ದು ಮಧುಗಿರಿಯ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಗೊಂಡಿದ್ದ ಆಂಜಿನಪ್ಪ ಅವರನ್ನು ಕಚೇರಿಯ ಮತ್ತಿತರು ಸಿಬ್ಬಂದಿಗಳು ಆಸ್ಪತ್ರೆ ಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದರು.

ಮೇಲ್ಛಾವಣಿ ಕುಸಿದ ಪರಿಣಾಮ ಕಚೇರಿಯ ಲ್ಲಿದ್ದ ಕಂಪ್ಯೂಟರ್ ಹಾಗೂ ಚೇರ್ ಹಾಗೂ ಟೇಬಲ್ ಗಳಿಗೆ ಹಾನಿಯಾಗಿದೆ. ಎ ಆರ್ ಟಿ ಓ ಇಲಾಖೆಯವರು ಕಟ್ಟಡ ರಿಪೇರಿ ಮಾಡಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದರು ಇದೂವರೆವಿಗೂ ಕಟ್ಟಡದ ರೀಪೆರಿಗೆ ಮುಂದಾಗಿಲ್ಲ ದಿರುವುದೆ ಇದಕ್ಕೆ ಕಾರಣ ಎಂಬುದು ಸ್ಥಳೀಯರ ಆರೋಪವಾಗಿದೆ.Body:ತುಮಕೂರುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.