ETV Bharat / state

ನಕಲಿ ಇನ್​ಸ್ಟಾಗ್ರಾಂ ಖಾತೆ ತೆರೆದು‌ ಮಹಿಳೆಯ ಅಶ್ಲೀಲ ಫೋಟೋ ಹಾಕುತ್ತಿದ್ದ ಆರೋಪಿ ಬಂಧನ.. - shimoga crime news

ಈ ಕುರಿತು ಮಹಿಳೆ ಸಿಇಎನ್ ಪೊಲೀಸರಿಗೆ ದೂರು ‌ನೀಡಿದ ಮೇರೆಗೆ ಇನ್ಸ್‌ಪೆಕ್ಟರ್ ಗುರುರಾಜ್​, ಆರೋಪಿ ಮೇಘರಾಜ್​ನನ್ನ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

woman harassment..A accused arrest
ನಕಲಿ ಇನ್​ಸ್ಟಾಗ್ರಾಂ ತೆರೆದು‌ ಮಹಿಳೆಯ ಅಶ್ಲೀಲ ಪೋಟೋ ಹಾಕಿ ಕಿರುಕುಳ..ಆರೋಪಿ ಬಂಧನ
author img

By

Published : Jan 18, 2020, 10:46 PM IST

ಶಿವಮೊಗ್ಗ: ಮಹಿಳೆಯ ಹೆಸರಿನಲ್ಲಿ ನಕಲಿ ಇನ್​ಸ್ಟಾಗ್ರಾಂ ಖಾತೆ ತೆರೆದು‌ ಮಹಿಳೆಯ ಅಶ್ಲೀಲ ಫೋಟೋ ಹಾಕುತ್ತಿದ್ದ ಆರೋಪಿಯನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಸೊರಬದ ಕೆಇಬಿ ಕಾಲೋನಿಯ ನಿವಾಸಿ ಮೇಘರಾಜ್(19) ಬಂಧಿತ ಆರೋಪಿ. ಈತ ಮಹಿಳೆಯ ನಕಲಿ ಖಾತೆ ತೆರೆದು ಅದರಲ್ಲಿ ಅವರ ಫೋಟೊಗಳನ್ನು ಹಾಕಿ ಅಶ್ಲೀಲ ಪದಗಳಿಂದ ಬರೆದು ಟ್ಯಾಗ್ ಮಾಡುತ್ತಿದ್ದ.

ಈ ಕುರಿತು ಮಹಿಳೆ ಸಿಇಎನ್ ಪೊಲೀಸರಿಗೆ ದೂರು ‌ನೀಡಿದ ಮೇರೆಗೆ ಇನ್ಸ್‌ಪೆಕ್ಟರ್ ಗುರುರಾಜ್​, ಆರೋಪಿ ಮೇಘರಾಜ್​ನನ್ನ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಶಿವಮೊಗ್ಗ: ಮಹಿಳೆಯ ಹೆಸರಿನಲ್ಲಿ ನಕಲಿ ಇನ್​ಸ್ಟಾಗ್ರಾಂ ಖಾತೆ ತೆರೆದು‌ ಮಹಿಳೆಯ ಅಶ್ಲೀಲ ಫೋಟೋ ಹಾಕುತ್ತಿದ್ದ ಆರೋಪಿಯನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಸೊರಬದ ಕೆಇಬಿ ಕಾಲೋನಿಯ ನಿವಾಸಿ ಮೇಘರಾಜ್(19) ಬಂಧಿತ ಆರೋಪಿ. ಈತ ಮಹಿಳೆಯ ನಕಲಿ ಖಾತೆ ತೆರೆದು ಅದರಲ್ಲಿ ಅವರ ಫೋಟೊಗಳನ್ನು ಹಾಕಿ ಅಶ್ಲೀಲ ಪದಗಳಿಂದ ಬರೆದು ಟ್ಯಾಗ್ ಮಾಡುತ್ತಿದ್ದ.

ಈ ಕುರಿತು ಮಹಿಳೆ ಸಿಇಎನ್ ಪೊಲೀಸರಿಗೆ ದೂರು ‌ನೀಡಿದ ಮೇರೆಗೆ ಇನ್ಸ್‌ಪೆಕ್ಟರ್ ಗುರುರಾಜ್​, ಆರೋಪಿ ಮೇಘರಾಜ್​ನನ್ನ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

Intro:ನಕಲಿ ಇನ್ಸ್ ಟ್ರಾಗ್ರಾಂನಲ್ಲಿ‌ ಮಹಿಳೆಯ ಅಶ್ಲೀಲ‌ ಪೋಟೊ ಹಾಕಿ ಕಿರುಕುಳ: ಆರೋಪಿಯ ಬಂಧನ.

ಶಿವಮೊಗ್ಗ: ಮಹಿಳೆಯ ಹೆಸರಿನಲ್ಲಿ ನಕಲಿ ಇನ್ಸ್ಟ್ರಾಗ್ರಾಂ ತೆರೆದು‌ ಮಹಿಳೆಯ ಅಶ್ಲೀಲ ಪೋಟೋ ಹಾಕುತ್ತಿದ್ದ ಆರೋಪಿಯನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.Body:ಸೊರಬದ ಕೆ.ಇ.ಬಿ ಕಾಲೋನಿಯ ನಿವಾಸಿ ಮೇಘರಾಜ್(19) ಬಂಧಿತ ಆರೋಪಿ. ಈತ ಮಹಿಳೆಯ ನಕಲಿ ಖಾತೆ ತೆರೆದು ಅದರಲ್ಲಿ ಅವರ ಪೋಟೊಗಳನ್ನು ಹಾಕಿ, ಆಶ್ಲೀಲ ಪದಗಳಿಂದ ಬರೆದು ಟ್ಯಾಗ್ ಮಾಡ್ತಾ ಇದ್ದ.Conclusion:ಈ ಕುರಿತು ಮಹಿಳೆ ಸಿಇಎನ್ ಪೊಲೀಸರಿಗೆ ದೂರು ‌ನೀಡಿದ ಮೇರೆಗೆ ಸಿಇಎನ್ ಇನ್ಸ್ ಪೆಕ್ಟರ್ ಗುರುರಾಜ್ ರವರು ಮೇಘರಾಜ್ ನನ್ನು ಬಂಧಿಸಿ ನ್ಯಾಯಲಯಕ್ಕೆ ಒಪ್ಪಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.