ETV Bharat / state

ಕೊಪ್ಪಳದಲ್ಲಿ 2 ದಿನಗಳ ರಾಷ್ಟ್ರೀಯ ಗೋರ್ ಮಿಳಾವ್ ಸಮ್ಮೇಳನ.. ಏನಿದು ಗೋರ್​ ಮಿಳಾವ್​ - latest news of shimoga

ಕೊಪ್ಪಳ ಜಿಲ್ಲೆಯ ಬಹುದ್ದೂರ್ ಬಂಡಾದಲ್ಲಿ ಅ.12 ಮತ್ತು 13ರಂದು ಎರಡು ದಿನಗಳ ರಾಷ್ಟ್ರೀಯ ಗೋರ್ ಮಿಳಾವ್ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಗೋರ್ ಮಿಳಾವಿನ ಜಿಲ್ಲಾ ಸಂಚಾಲಕ ನಾಗೇಂದ್ರ ನಾಯಕ್ ತಿಳಿಸಿದರು.

ಅ.12-13ರಂದು ಎರಡು ದಿನಗಳ ರಾಷ್ಟ್ರೀಯ ಗೋರ್ ಮಿಳಾವ್ ಸಮ್ಮೇಳನ
author img

By

Published : Oct 11, 2019, 1:49 PM IST

ಶಿವಮೊಗ್ಗ: ಲಂಬಾಣಿ ಸಮಾಜದ ಗೋರ್ ಸಿಕವಾಡಿ ಎಂಬ ಸಾಮಾಜಿಕ ಚಳವಳಿಯ ನೆನಪಿಗಾಗಿ ಕೊಪ್ಪಳ ಜಿಲ್ಲೆಯ ಬಹುದ್ದೂರ್ ಬಂಡಾದಲ್ಲಿ ಅ.12 ಮತ್ತು 13ರಂದು ಎರಡು ದಿನಗಳ ರಾಷ್ಟ್ರೀಯ ಗೋರ್ ಮಿಳಾವ್ ಎಂಬ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಗೋರ್ ಮಿಳಾವಿನ ಜಿಲ್ಲಾ ಸಂಚಾಲಕ ನಾಗೇಂದ್ರ ನಾಯಕ್ ತಿಳಿಸಿದರು.

ಅ.12-13ರಂದು ಎರಡು ದಿನಗಳ ರಾಷ್ಟ್ರೀಯ ಗೋರ್ ಮಿಳಾವ್ ಸಮ್ಮೇಳನ

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾಗೇಂದ್ರ ನಾಯಕ್, ಲಂಬಾಣಿ ತಾಂಡಾಗಳಲ್ಲಿ ಜೀವಿಸುತ್ತಿರುವ ಬಂಜಾರರಿಗೆ ಹಲವು ಸಾಮಾಜಿಕ ಸಮಸ್ಯೆಗಳು ಎದುರಾಗುತ್ತಿದ್ದು, ಭಾಷೆ, ಸಂಸ್ಕೃತಿ, ಉಡುಗೆ, ತೊಡುಗೆ, ಆಚಾರ ವಿಚಾರಗಳಿಂದ ವಿಮುಖರಾಗುತ್ತಿದ್ದಾರೆ. ಸಂಪ್ರದಾಯಗಳು ಮರೆಯಾಗುತ್ತಿವೆ. ಇವುಗಳನ್ನು ಉಳಿಸಲು ಗೊರ್ ಸಿಕಾವಾಡಿ ಎಂಬ ರಾಜಕೀಯೇತರ ಸಾಮಾಜಿಕ ಚಳವಳಿ ಹುಟ್ಟುಕೊಂಡಿದ್ದು, ಜನಾಂಗದ ಸಂಸ್ಕೃತಿ ರಕ್ಷಣೆಗಾಗಿ ಈ ಚಳವಳಿ ಶ್ರಮಿಸುತ್ತಿದೆ. ಸಮಾಜದ ಆಚಾರ ವಿಚಾರ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಲಾಗಿದೆಯೆಂದು ಮಾಹಿತಿ ನೀಡಿದರು.

ಇನ್ನು ಭಾರತದ ಸುಮಾರು 23 ರಾಜ್ಯಗಳಲ್ಲಿ ಲಂಬಾಣಿ ಜನಾಂಗ ಹರಿದು ಹಂಚಿಹೋಗಿದೆ. ಹಾಗಾಗಿ, ಹಂಚಿಹೋಗಿರುವ ಸಮಾಜವನ್ನು ಸೇರಿಸುವ ಪ್ರಯತ್ನ ಈ ಸಮಾವೇಶದಾಗಿದ್ದು, ರಾಷ್ಟ್ರಮಟ್ಟದಲ್ಲಿ ಬಂಜಾರ ಜನಾಂಗ ಒಂದುಗೂಡಿಸುವ ಕಾರ್ಯಕ್ರಮ ಇದಾಗಿದೆ ಎಂದರು.

ಜೊತೆಗೆ ಬಂಜಾರ ಸಮುದಾಯದಲ್ಲಿ ಗುಳೆ ಹೋಗುವುದು, ಮಕ್ಕಳ ಮಾರಾಟ, ಪರಂಪರೆಗಳ ಅಧ್ಯಯನ, ಒಳಮೀಸಲು ಮುಂತಾದ ವಿಷಯಗಳ ಬಗ್ಗೆ ಸಂವಾದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾರತವಲ್ಲದೇ ಅಮೆರಿಕ, ಸೌದಿ ಅರೇಬಿಯಾ, ಪಾಕಿಸ್ತಾನ, ನೇಪಾಳದಿಂದ ಬಂಜಾರ ಸಮುದಾಯದ ಪ್ರಮುಖರು ಭಾಗವಹಿಸಲಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಸೇರುವ ಸಾಧ್ಯತೆಗಳಿವೆ ಎಂದರು.

Intro:ಶಿವಮೊಗ್ಗ, ಲಂಬಾಣಿ ಸಮಾಜದ ಗೋರ್ ಸಿಕವಾಡಿ ಎಂಬ ಸಾಮಾಜಿಕ ಚಳುವಳಿಯ ನೆನಪಿಗಾಗಿ ಕೊಪ್ಪಳ ಜಿಲ್ಲೆಯ ಬಹುದ್ದೂರ್ ಬಂಡಾದಲ್ಲಿ ಅ. 12 ಮತ್ತು 13ರಂದು ಎರಡು ದಿನಗಳ ರಾಷ್ಟ್ರೀಯ ಗೋರ್ ಮಿಳಾವ್ ಎಂಬ ಸಮ್ಮೇಳವನ್ನು ಆಯೋಜಿಸಲಾಗಿದೆ ಎಂದು ಗೋರ್ ಮಿಳಾವಿನ ಜಿಲ್ಲಾ ಸಂಚಾಲಕ ನಾಗೇಂದ್ರ ನಾಯಕ್ ತಿಳಿಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಲಂಬಾಣಿ ತಾಂಡಗಳಲ್ಲಿ ಜೀವಿಸುತ್ತಿರುವ ಬಂಜಾರ ರಿಗೆ ಹಲವು ಸಾಮಾಜಿಕ ಸಮಸ್ಯೆಗಳು ಎದುರಾಗುತ್ತಿವೆ. ಭಾಷೆ, ಸಂಸ್ಕೃತಿ, ಉಡುಗೆ, ತೊಡುಗೆ ,ಆಚಾರ ವಿಚಾರಗಳಿಂದ ವಿಮುಖರಾಗುತ್ತಿದ್ದಾರೆ . ಸಂಪ್ರದಾಯಗಳು ಮರೆಯಾಗುತ್ತಿವೆ. ಇವುಗಳನ್ನು ಉಳಿಸಲು ಗೊರ್ ಸಿಕಾವಾಡಿ ಎಂಬ ರಾಜಕೀಯೇತರ ಸಾಮಾಜಿಕ ಚಳುವಳಿ ಹುಟ್ಟು ಕೊಂಡಿದ್ದು. ಜನಾಂಗದ ಸಂಸ್ಕೃತಿಯ ರಕ್ಷಣೆಗಾಗಿ ಈ ಚಳುವಳಿ ಶ್ರಮಿಸುತ್ತಿದೆ . ಈ ಹಿನ್ನೆಲೆಯಲ್ಲಿ ಸಮಾಜದ ಆಚಾರ ವಿಚಾರ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದರು. ಭಾರತದ ಸುಮಾರು 23 ರಾಜ್ಯಗಳಲ್ಲಿ ಲಂಬಾಣಿ ಜನಾಂಗ ಹರಿದು ಹಂಚಿಹೋಗಿದೆ . ಹಂಚಿಹೋಗಿರುವ ಸಮಾಜವನ್ನು ಎಲ್ಲರನ್ನು ಸೇರಿಸುವ ಪ್ರಯತ್ನ ಈ ಸಮಾವೇಶ ದಾಗಿದ್ದು ರಾಷ್ಟ್ರಮಟ್ಟದಲ್ಲಿ ಬಂಜಾರ ಜನಾಂಗವನ್ನು ಒಂದುಗೂಡಿಸುವ ಕಾರ್ಯಕ್ರಮ ಇದಾಗಿದೆ. ಇದರ ಜೊತೆಗೆ ಬಂಜಾರ ಸಮುದಾಯದಲ್ಲಿ ಗುಳೆ ಹೋಗುವುದು, ಮಕ್ಕಳ ಮಾರಾಟ, ಪರಂಪರೆಗಳ ಅಧ್ಯಯನ, ಒಳಮೀಸಲಾತಿ ಮುಂತಾದ ವಿಷಯಗಳ ಬಗ್ಗೆ ಸಂವಾದ ನಡೆಯಲಿದ್ದು. ಈ ಕಾರ್ಯಕ್ರಮದಲ್ಲಿ ಭಾರತವಲ್ಲದೆ ಅಮೆರಿಕ, ಸೌದಿ ಅರೇಬಿಯಾ ,ಪಾಕಿಸ್ತಾನ ,ನೇಪಾಳ ದಿಂದ ಬಂಜಾರ ಸಮುದಾಯದ ಪ್ರಮುಖರು ಭಾಗವಹಿಸಲಿದ್ದು . ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ಕಾರ್ಯಕ್ರಮ ಇದಾಗಿದೆ ಎಂದರು. ಭೀಮಾನಾಯ್ಕ ಎಸ್ ಶಿವಮೊಗ್ಗ

Body:ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.