ETV Bharat / state

ಇಂದು 196 ಕೊರೊನಾ ಪಾಸಿಟಿವ್, 210 ಸೋಂಕಿತರು ಗುಣಮುಖ - ಕೊರೊನಾ ಅಂಕಿ-ಅಂಶ

ಇಂದು ಜಿಲ್ಲೆಯಲ್ಲಿ 3,635 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 3,714 ಜನರ ವರದಿ ಬಂದಿದೆ..

today corona update in shimogga district
ಶಿವಮೊಗ್ಗ ಜಿಲ್ಲೆಯಲ್ಲಿಂದು 196 ಜನರಿಗೆ ಕೊರೊನಾ, 210 ಸೋಂಕಿತರು ಗುಣಮುಖ
author img

By

Published : Oct 6, 2020, 9:12 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 196 ಜನರಿ ಸೋಂಕು ತಗುಲಿದೆ. ಇದರಿಂದ ಸೋಂಕಿತರ ಸಂಖ್ಯೆ 16,444 ಕ್ಕೆ ಏರಿಕೆಯಾಗಿದೆ. ಇಂದು 210 ಜನ ಸೇರಿ ಜಿಲ್ಲೆಯಲ್ಲಿ ಈವರೆಗೂ 14,238 ಮಂದಿ ಗುಣಮುಖರಾಗಿದ್ದಾರೆ. ಇಂದು ಓರ್ವ ಸಾವನ್ನಪ್ಪಿದ್ದಾರೆ. ಈವರೆಗೂ ಜಿಲ್ಲೆಯಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 310ಕ್ಕೆ ಏರಿದೆ. ಸದ್ಯ ಜಿಲ್ಲೆಯಲ್ಲಿ 1,911 ಜನ ಚಿಕಿತ್ಸೆಯಲ್ಲಿದ್ದಾರೆ.

ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 160 ಜನ ಸೋಂಕಿತರಿದ್ದು, ಕೋವಿಡ್ ಕೇರ್ ಸೆಂಟರ್‌ನಲ್ಲಿ 101 ಜನ ಇದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 263 ಜನ ಇದ್ದಾರೆ. ಮನೆಯಲ್ಲಿ 1,289 ಜನ ಐಸೋಲೇಷನ್‌ನಲ್ಲಿದ್ದಾರೆ. ಆರ್ಯುವೇದ ಕಾಲೇಜಿನಲ್ಲಿ 98 ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಕಂಟೇನ್ಮೆಂಟ್ ಝೋನ್ ಸಂಖ್ಯೆ 6,720ಕ್ಕೆ ಏರಿದೆ. ಇದರಲ್ಲಿ‌ 3,937 ಝೋನ್ ವಿಸ್ತರಣೆಯಾಗಿದೆ.

ತಾಲೂಕುವಾರು ಸೋಂಕಿತರ ಸಂಖ್ಯೆ :

ಹೊಸನಗರ-15
ಶಿವಮೊಗ್ಗ-96
ಭದ್ರಾವತಿ-25
ಶಿಕಾರಿಪುರ-17
ತೀರ್ಥಹಳ್ಳಿ-12
ಸೊರಬ-19
ಸಾಗರ-10

ಇಂದು ಜಿಲ್ಲೆಯಲ್ಲಿ 3,635 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 3,714 ಜನರ ವರದಿ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.