ETV Bharat / state

ಟಾಟಾ ಏಸ್​​ಗೆ ಹಿಂಬದಿಯಿಂದ ಬಸ್​ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು - ಮೂವರು ಮಹಿಳೆಯರು ಸ್ಥಳದಲ್ಲೇ ಸಾವು

ಶಿಕಾರಿಪುರ ಪಟ್ಟಣ ಹೊರವಲಯದ ಕುಮದ್ವತಿ ನದಿ‌ ಸೇತುವೆ ಬಳಿ‌ ಟಾಟಾ ಏಸ್​​ಗೆ ಹಿಂಬದಿಯಿಂದ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Tata Ace and bus collision
ಟಾಟಾ ಏಸ್​​ಗೆ ಹಿಂಬದಿಯಿಂದ ಬಸ್​ ಡಿಕ್ಕಿ
author img

By

Published : Feb 25, 2020, 2:18 PM IST

Updated : Feb 25, 2020, 2:51 PM IST

ಶಿವಮೊಗ್ಗ: ಟಾಟಾ ಏಸ್​​ಗೆ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿಕಾರಿಪುರ ಪಟ್ಟಣ ಹೊರವಲಯದ ಕುಮದ್ವತಿ ನದಿ‌ ಸೇತುವೆ ಬಳಿ‌ ನಡೆದಿದೆ.

ಶಿಕಾರಿಪುರದಿಂದ ಕೊಪ್ಪದ ಕೆರೆಗೆ ಟಾಟಾ ಏಸ್​ನಲ್ಲಿ ಮಹಿಳೆಯರು ಪೂಜೆಗೆ ತೆರಳುತ್ತಿದ್ದರು. ಈ ವೇಳೆ ಏಸ್ ವಾಹನಕ್ಕೆ‌ ಹಿಂದಿನಿಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ.

ಟಾಟಾ ಏಸ್ ವಾಹನದಲ್ಲಿದ್ದ ಶಿಕಾರಿಪುರ ಪಟ್ಟಣದ ಜಯನಗರ ಬಡಾವಣೆಯ ಚಂದ್ರಕಲಾ (40), ಲಕ್ಷ್ಮೀ (40), ರೇಖಾ (45) ಮೃತಪಟ್ಟಿದ್ದಾರೆ.

ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Feb 25, 2020, 2:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.