ETV Bharat / state

ಶಿವಮೊಗ್ಗ ಪೊಲೀಸ್ ಕ್ವಾಟರ್ಸ್ ಕಂಟೇನ್ಮೆಂಟ್​ ಝೋನ್​ಗೆ ಡಿಸಿ ಭೇಟಿ

ಪೊಲೀಸ್ ಸಿಬ್ಬಂದಿ ಒಬ್ಬರಲ್ಲಿ ಕೊರೊನಾ ಕಾಣಿಸಿಕೊಂಡ ಬೆನ್ನಲ್ಲೆ ಇಡೀ ಪೊಲೀಸ್ ಕ್ವಾಟರ್ಸ್​ ಅನ್ನು ಕಂಟೇನ್ಮೆಂಟ್​ ಝೋನ್ ಎಂದು ಗುರುತಿಸಲಾಗಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹಾಗೂ ಎಸ್​​ಪಿ ಶಾಂತರಾಜು ಝೋನ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

shivamogga dc visited the containment zone of police quaters
ಶಿವಮೊಗ್ಗ ಪೊಲೀಸ್ ಕ್ವಾಟರ್ಸ್ ಕಂಟೇನ್ಮೆಂಟ್​ ಝೋನ್​ಗೆ ಡಿಸಿ ಭೇಟಿ
author img

By

Published : Jun 2, 2020, 8:14 PM IST

ಶಿವಮೊಗ್ಗ: ಜಿಲ್ಲೆಯ ಪೊಲೀಸ್ ಕ್ವಾಟರ್ಸ್ ಅನ್ನು ಜಿಲ್ಲಾಡಳಿತ ಕಂಟೇನ್ಮೆಂಟ್ ಝೋನ್​ ಎಂದು ಘೋಷಣೆ ಮಾಡಿದೆ. ಪೊಲೀಸ್ ವಸತಿ ಸಮುಚ್ಚಯದ ಸಿಬ್ಬಂದಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಜಿಲ್ಲಾಡಳಿತ ಸಂಪೂರ್ಣ ಕ್ವಾಟರ್ಸ್ ಅನ್ನು ಕಂಟೇನ್ಮೆಂಟ್ ಝೋನ್​ ಮಾಡಲಾಗಿದೆ.

ಕಂಟೇನ್ಮೆಂಟ್ ಝೋನ್ ಘೋಷಣೆ ಮಾಡಿದ ಮೇಲೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹಾಗೂ ಎಸ್​​ಪಿ ಶಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಝೋನ್​​​ನಲ್ಲಿ ಇರುವವರು ಹೊರಗೆ ಬರುವಂತಿಲ್ಲ. ಅವರಿಗೆ ಬೇಕಾದ ವಸ್ತುಗಳನ್ನು ಪೊರೈಕೆ ಮಾಡಲಾಗುತ್ತದೆ. ನಿತ್ಯ ಸ್ಯಾನಿಟೈಸ್​​ ಮಾಡಲಾಗುತ್ತದೆ. ಅಲ್ಲದೇ ಈ ಝೋನ್​ ಮುಂದಿನ 28 ದಿನ ಮುಂದುವರಿಯಲಿದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.