ETV Bharat / state

ಜ.1ರಿಂದ ಶಾಲಾ-ಕಾಲೇಜು ಪ್ರಾರಂಭವಾಗುವುದನ್ನು ಸ್ವಾಗತಿಸುವೆ : ಸಚಿವ ಕೆ ಎಸ್ ಈಶ್ವರಪ್ಪ

author img

By

Published : Dec 29, 2020, 7:16 AM IST

ಪ್ರತಿಭಟನೆ, ಮೆರವಣಿ‌ಗೆಗೆ ಎಲ್ಲಾ ಕಡೆ ಜನ ಸೇರಬಹುದು. ಆದರೆ, ಶಾಲೆ ಪ್ರಾರಂಭ ಆಯ್ತು ಅಂದ್ರೆ ಕೊರೊನಾ ಬರುತ್ತದೆಯೇ..?

Minister KS Eshwarappa
ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ಜನವರಿ‌ 1ರಿಂದ ಶಾಲಾ-ಕಾಲೇಜು ಪ್ರಾರಂಭವಾಗುತ್ತಿದ್ದು, ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಸಚಿವ ಕೆ ಎಸ್‌ ಈಶ್ವರಪ್ಪ ತಿಳಿಸಿದ್ದಾರೆ.

ಶಾಲೆ-ಕಾಲೇಜುಗಳ ಪುನಾರಂಭದ ಕುರಿತಂತೆ ಸಚಿವ ಕೆ ಎಸ್ ಈಶ್ವರಪ್ಪ ಮಾತು

ನಗರದಲ್ಲಿ ಮಾತನಾಡಿದ ಅವರು,‌ ಪ್ರತಿಭಟನೆ, ಮೆರವಣಿ‌ಗೆಗೆ ಎಲ್ಲಾ ಕಡೆ ಜನ ಸೇರಬಹುದು. ಆದರೆ, ಶಾಲೆ ಪ್ರಾರಂಭ ಆಯ್ತು ಅಂದ್ರೆ ಕೊರೊನಾ ಬರುತ್ತದೆಯೇ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಎಸ್ಎಸ್​ಎಲ್​​​ಸಿ ಹಾಗೂ ಪಿಯುಸಿ ಮಕ್ಕಳಿಗೆ ಯೋಗವನ್ನು ಕಡ್ಡಾಯ ಮಾಡುವ ಕುರಿತು ಸಭೆಯಲ್ಲಿ ಘೋಷಣೆ ಮಾಡಿದರು.

ಓದಿ: ಇಡಿಎಫ್​ಸಿಯ ನ್ಯೂ ಭೌಪುರ್- ನ್ಯೂ ಖುರ್ಜಾಗೆ ಪ್ರಧಾನಿ ಮೋದಿ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.