ETV Bharat / state

ಶಿವಮೊಗ್ಗದಲ್ಲಿ ರೌಡಿ‌ ಶೀಟರ್ ಬರ್ಬರ ಕೊಲೆ... ಬೆಚ್ಚಿದ ಜನ! - ರೌಡಿ ಶೀಟರ್ ಹಂದಿ ಅಣ್ಣಿಯ ಸಹೋದರ ಗಿರೀಶ್​​ ಕೊಲೆ

ಶಿವಮೊಗ್ಗದಲ್ಲಿ ರೌಡಿ ಶೀಟರ್​​​ ಕೊಲೆ. ರೌಡಿ ಶೀಟರ್ ಹಂದಿ ಅಣ್ಣಿಯ ಸಹೋದರ ಗಿರೀಶ್​​ನನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ.

rowdy-sheeter-murder-in-shimoga
ಶಿವಮೊಗ್ಗದಲ್ಲಿ ರೌಡಿ‌ ಶೀಟರ್ ಬರ್ಬರ ಕೊಲೆ: ಬೆಚ್ಚಿ ಬಿದ್ದ ಜನತೆ
author img

By

Published : Feb 6, 2020, 8:13 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ರೌಡಿ ಶೀಟರ್​​​ನ ಬರ್ಬರ ಕೊಲೆಯಾಗಿದೆ. ರೌಡಿ ಶೀಟರ್ ಹಂದಿ ಅಣ್ಣಿಯ ಸಹೋದರ ರೌಡಿ ಶೀಟರ್ ಗಿರೀಶ್​​ನನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ನಗರದ ಗೋಪಾಳ ಬಡಾವಣೆಯ ಸಿದ್ದೇಶ್ವರ ವೃತ್ತದ ಬಳಿಯ ಬರುವಾಗ ಬೈಕ್​​​​ನಲ್ಲಿ​ ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಶಿವಮೊಗ್ಗದಲ್ಲಿ ರೌಡಿ‌ ಶೀಟರ್ ಬರ್ಬರ ಕೊಲೆ: ಬೆಚ್ಚಿ ಬಿದ್ದ ಜನತೆ

ತಕ್ಷಣ ಗಿರೀಶ್​​ನನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲು ಮಾಡಿದರೂ ಸಹ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಕೃತ್ಯಕ್ಕೆ ಹಳೇ ವೈಷಮ್ಯವೇ ಕಾರಣ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.