ETV Bharat / state

ದೀರ್ಘಕಾಲದ ಬದುಕಿನ ಪಯಣ ಮುಗಿಸಿದ ಮಲೆನಾಡಿನ ಬೆಳ್ಳಿ! - ಶಿವಮೊಗ್ಗದಲ್ಲಿ 33 ವರ್ಷ ಬದುಕಿ ಸಾವಿಗೀಡಾದ ಮಲೆನಾಡು ಗಿಡ್ಡ

ನಿಟ್ಟೂರು ಗ್ರಾಮ ಪಂಚಾಯತಿಯ ಕೊಳಕಿ ಗ್ರಾಮದ ಬೆಳ್ಳಿ ಎಂಬ ಮಲೆನಾಡು ಗಿಡ್ಡ ತಳಿಯ ಹಸು ಬರೋಬ್ಬರಿ 33 ವರ್ಷ ಬದುಕಿ ಸಾವನ್ನಪ್ಪಿದೆ. ಈ ತಳಿಯ ಜೀವಿತಾವದಿ ಗರಿಷ್ಟ 22 ವರ್ಷ ಮಾತ್ರ. ಆದರೆ ಈ ಹಸು ಹೆಚ್ಚಿನ ಕಾಲ ಬದುಕಿದೆ.

ದೀರ್ಘಕಾಲದ ಬದುಕಿನ ಪಯಣ ಮುಗಿಸಿದ ಮಲೆನಾಡಿನ ಬೆಳ್ಳಿ!

author img

By

Published : Jan 22, 2022, 11:38 PM IST

ಶಿವಮೊಗ್ಗ: ಅಪ್ಪಟ ಮಲೆನಾಡು ಪ್ರದೇಶದ ಹಸು ಅಂದ್ರೆ ಅದು ಮಲೆನಾಡು ಗಿಡ್ಡ. ಈ ಹಸು ಇತರೆ ತಳಿಯ ಹಸುಗಳಿಗಿಂತ ಹೆಚ್ಚಿನ ಜೀವಿತ ಅವಧಿಯನ್ನು ಹೊಂದಿದೆ. ಇಂತಹ ಮಲೆನಾಡು ಗಿಡ್ಡ ಹಸುಗಳು ಹೆಚ್ಚೆಂದರೆ 22 ವರ್ಷ ಬದುಕುತ್ತವೆ. ಆದರೆ ಈ ಹಸು ಮಾತ್ರ ಹೆಚ್ಚಿನ ವರ್ಷಗಳೇ ಬದುಕಿ ಸಾವಿಗೀಡಾಗಿದೆ.

ನಿಟ್ಟೂರು ಗ್ರಾಮ ಪಂಚಾಯತಿಯ ಕೊಳಕಿ ಗ್ರಾಮದ ಬೆಳ್ಳಿ ಎಂಬ ಮಲೆನಾಡು ಗಿಡ್ಡ ತಳಿಯ ಹಸು ಬರೋಬ್ಬರಿ 33 ವರ್ಷ ಬದುಕಿ ಸಾವನ್ನಪ್ಪಿದೆ. ಬೆಳ್ಳಿಯನ್ನು ಕೊಳಕಿ ಗ್ರಾಮದ ವಿಶ್ವೇಶ್ವರ ಹೆಗಡೆ ಎಂಬುವರು ಸಾಕಿದ್ದರು.

ಬೆಳ್ಳಿ ಹಸು ಗಿನ್ನಿಸ್ ದಾಖಲೆಗೆ ಸೇರಬೇಕಿತ್ತು. ಈ ಕುರಿತು ಪ್ರಯತ್ನವನ್ನು ಸಹ ಹೆಗಡೆ ರವರ ಪುತ್ರ ಭರತ್ ಮಾಡಿದ್ರು.ಆದರೆ ಕಳೆದ ಎರಡು ದಿನಗಳಿಂದ ಅಸ್ವಸ್ಥವಾಗಿದ್ದ ಬೆಳ್ಳಿ, ನಿನ್ನೆ ರಾತ್ರಿ ಮೃತಪಟ್ಟಿದೆ. ಕಳೆದ ವಾರ ಸಾಗರ ತಾಲೂಕಿನಲ್ಲಿ ಇದೇ ತಳಿಯ ಹಸು 32 ವರ್ಷ ಕಾಲ ಬದುಕಿ ಸಾವಿಗೀಡಾಗಿತ್ತು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.