ETV Bharat / state

ಪೊಲೀಸ್ ಠಾಣೆಯಲ್ಲಿ ಮಹಿಳೆಗೆ ಸೀಮಂತ... ದಂಪತಿ ಫುಲ್​ ಖುಷ್​ - ಕುಂಸಿ ಪೊಲೀಸ್ ಠಾಣೆಯ ಪಿಎಸ್​ಐ

ಕುಂಸಿ ಪೊಲೀಸ್​ ಠಾಣೆಯಲ್ಲಿ ಮಹಿಳಾ ಪೇದೆಗೆ ಸೀಮಂತ ಕಾರ್ಯವನ್ನು ಮಾಡಲಾಯಿತು. ಕುಂಸಿ ಪೊಲೀಸ್ ಠಾಣೆಯ ಪಿಎಸ್​ಐ ಜಗದೀಶ್ ಹಾಗೂ ಸಿಬ್ಬಂದಿ ಈ ಸೀಮಂತ ಕಾರ್ಯವನ್ನು ನಡೆಸಿಕೊಟ್ಟರು.

ಠಾಣೆಯಲ್ಲೆ ಮಹಿಳೆಗೆ ಸೀಮಂತ
author img

By

Published : Oct 16, 2019, 4:27 AM IST

ಶಿವಮೊಗ್ಗ: ಜಿಲ್ಲೆಯ ಕುಂಸಿ ಪೊಲೀಸ್​ ಠಾಣೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕಾರಣ ಠಾಣೆಯ ಸಿಬ್ಬಂದಿಯಲ್ಲಾ ಸೇರಿ ಮಹಿಳಾ ಪೇದೆಗೆ ಸೀಮಂತ ಮಾಡಿದರು.

ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಕವಿತರವರಿಗೆ ಉಳಿದ ಸಿಬ್ಬಂದಿ ಎಲ್ಲ ಸೇರಿ ಸೀಮಂತ ಕಾರ್ಯ ನಡೆಸಿದರು. ಸೀರೆ, ಬಳೆ, ಹೂವುಗಳನ್ನು ನೀಡಿದ್ರು. ಕವಿತಾ ಅವರು ಕುಂಸಿ ಪೊಲೀಸ್ ಠಾಣೆಗೆ ಬಂದು ಸುಮಾರು ಎರಡು ವರ್ಷವಾಗಿವೆ. ಕವಿತಾ ಅವರ ಪತಿ‌ ಶಿವಕುಮಾರ್ ಹೊನ್ನಾಳಿ ತಾಲೂಕಿನಲ್ಲಿ ಶಿಕ್ಷಕರಾಗಿದ್ದಾರೆ.

ಠಾಣೆಯಲ್ಲೆ ಮಹಿಳೆಗೆ ಸೀಮಂತ

ಪೊಲೀಸ್ ಠಾಣೆಯ ಸಿಬ್ಬಂದಿಗಳ ಜೊತೆ ಗ್ರಾಮಸ್ಥರು ಸೇರಿ ಸೀಮಂತ ನಡೆಸಿಕೊಟ್ಟರು. ಕುಂಸಿ ಪೊಲೀಸ್ ಠಾಣೆಯ ಪಿಎಸ್​ಐ ಜಗದೀಶ್ ಹಾಗೂ ಸಿಬ್ಬಂದಿ ಸೇರಿ ನಡೆಸಿಕೊಟ್ಟ ಸೀಮಂತ ಕಾರ್ಯದಿಂದ ನಮಗೆ ತುಂಬ ಸಂತೋಷವಾಗಿದೆ ಎನ್ನುತ್ತಾರೆ ಶಿವಕುಮಾರ್ ಹಾಗೂ ಕವಿತ ದಂಪತಿಗಳು.

Intro:ಪೊಲೀಸ್ ಮಹಿಳಾ ಸಿಬ್ಬಂದಿಗೆ ಠಾಣೆಯಲ್ಲೆ ಸಿಮಂತ: ಪೊಲೀಸ್ ಠಾಣೆಯಲ್ಲಿ ಹರ್ಷದ ವಾತಾವರಣ.

ಶಿವಮೊಗ್ಗ: ಪೊಲೀಸ್ ಠಾಣೆ ಅಂದ್ರೆ, ಸದಾ ಕ್ರೈಂ, ಬಂದೋ ಬಸ್ತ್ ನಲ್ಲೆ ಬಿಸಿಯಾಗಿರುವ ಪೊಲೀಸ್ ಠಾಣೆಯಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶಿವಮೊಗ್ಗ ತಾಲೂಕು ಕುಂಸಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಗೆ ಇಂದು ಪೊಲೀಸ್ ಠಾಣೆಯಲ್ಲಿಯೇ ಸಿಮಂತ ನಡೆಸಲಾಯಿತು. ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಕವಿತರವರಿಗೆ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿಗಳು ಸೇರಿ ಸಿಮಂತ ಕಾರ್ಯ ನಡೆಸಿದರು.Body:ಸಿಬ್ಬಂದಿಗಳೆ ಸೇರಿ ಸೀರೆ, ಬಳೆ, ಹೂವುಗಳನ್ನು ತಂದು ಸಿಮಂತ ನಡೆಸಿದ್ದಾರೆ. ಕವಿತಾ ರವರು ಕುಂಸಿ ಪೊಲೀಸ್ ಠಾಣೆಗೆ ಬಂದು ಸುಮಾರು ಎರಡು ವರ್ಷವಾಗಿವೆ. ಕವಿತಾ ರವರ ಪತಿ‌ ಶಿವಕುಮಾರ್ ಹೊನ್ನಾಳಿ ತಾಲೂಕಿನಲ್ಲಿ ಶಿಕ್ಷಕರಾಗಿದ್ದಾರೆ.Conclusion:ಪೊಲೀಸ್ ಠಾಣೆಯ ಸಿಬ್ಬಂದಿಗಳ ಜೊತೆ ಸೇರಿ ಗ್ರಾಮಸ್ಥರು ಸೇರಿ ಸಿಮಂತ ನಡೆಸಿ ಕೊಟ್ಟರು. ಕುಂಸಿ ಪೊಲೀಸ್ ಠಾಣೆಯ ಪಿಎಸ್ ಐ ಜಗದೀಶ್ ಹಾಗೂ ಸಿಬ್ಬಂದಿಗಳು ಸೇರಿ ನಡೆಸಿ ಕೊಟ್ಟ ಸಿಮಂತ ಕಾರ್ಯ ದಿಂದ ನಮಗೆ ತುಂಬ ಸಂತೋಷವಾಗಿದೆ ಎನ್ನುತ್ತಾರೆ ಶಿವಕುಮಾರ್ ಹಾಗೂ ಕವಿತ ದಂಪತಿಗಳು.

ಬೈಟ್: ಕವಿತಾ. ಸಿಮಂತ ಮಾಡಿಸಿಕೊಂಡ ಪೊಲೀಸ್ ಸಿಬ್ಬಂದಿ.

ಬೈಟ್: ಶಿವಕುಮಾರ್. ಕವಿತ ಪತಿ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.