ETV Bharat / state

ಶಿವಮೊಗ್ಗದಲ್ಲಿ ಭಾರಿ ಮಳೆ; ಮನೆ ಕುಸಿದು ಮೂವರಿಗೆ ಗಾಯ - ಮನೆ ಕುಸಿದು ಮೂವರಿಗೆ ಗಾಯ

ಶಿವಮೊಗ್ಗ ಜಿಲ್ಲೆಯಲ್ಲಿ  ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ನಗರದ ಮಲವಕೊಪ್ಪದಲ್ಲಿ ಅಕ್ಕ ಪಕ್ಕದ ಎರಡು ಮನೆಗಳು ಕುಸಿದು ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.

ಶಿವಮೊಗ್ಗದಲ್ಲಿ ಭಾರಿ ಮಳೆ; ಮನೆ ಕುಸಿದು ಮೂವರಿಗೆ ಗಾಯ
author img

By

Published : Oct 18, 2019, 7:23 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಮಲವಕೊಪ್ಪದಲ್ಲಿ ಅಕ್ಕ ಪಕ್ಕದ ಎರಡು ಮನೆಗಳು ಕುಸಿದಿರುವ ಪರಿಣಾಮ ಮೂವರಿಗೆ ಗಾಯವಾಗಿರುವ ಘಟನೆ ನಡೆದಿದೆ.

ಶಿವಮೊಗ್ಗದಲ್ಲಿ ಭಾರಿ ಮಳೆ; ಮನೆ ಕುಸಿದು ಮೂವರಿಗೆ ಗಾಯ

ಲಕ್ಕಮ್ಮ (55) ಜೀವನ (7) ಅಜೀತಾ ( 4) ಗಾಯಗಳಾಗಿದ್ದು, ನಗರದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಗೆ ಗಾಯಾಳುಗಳನ್ನ ಸೇರಿಸಲಾಗಿದೆ.

ಸ್ಥಳಕ್ಕೆ ಮಹಾನಗರ ಪಾಲಿಕೆ ಸ್ಥಳಿಯ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ಶಿವಮೊಗ್ಗ,
ಭಾರಿ ಮಳೆಗೆ ಅಕ್ಕ ಪಕ್ಕದ ಎರಡು ಮನೆ ಬಿದ್ದು ಮೂವರಿಗೆ ಗಾಯ

ಎರಡು ಮೂರು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಮಲವಕೊಪ್ಪದಲ್ಲಿ ಅಕ್ಕ ಪಕ್ಕದ ಎರಡು ಮನೆ ಕುಸಿದು ಮೂರು ಜನರಿಗೆ ಗಾಯವಾಗಿರು ಘಟನೆ ನಡೆದಿದ್ದು ನಗರದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಗೆ ಗಾಯಾಳುಗಳನ್ನ ಸೇರಿಸಲಾಗಿದೆ.
ಲಕ್ಕಮ್ಮ (೫೫) ಜೀವನ (೭) ಅಜೀತಾ ( ೪) ಗಾಯಗಳು
ಸ್ಥಳಕ್ಕೆ ಮಹಾನಗರ ಪಾಲಿಕೆ ಸ್ಥಳಿಯ ಸದಸ್ಯ ಆರ್ .ಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.