ETV Bharat / state

ಸೀಲ್​​ಡೌನ್ ಮಾಡುವಲ್ಲೂ ತಾರತಮ್ಯ: ಆತಂಕದಲ್ಲಿ ಶಿವಮೊಗ್ಗದ ಜನ

ಮೆಗ್ಗಾನ್ ಆಸ್ಪತ್ರೆಯಲ್ಲಿ ಕಾರ್ಯ‌ನಿರ್ವಹಿಸುವ ನರ್ಸ್​​​​ ಒಬ್ಬರಿಗೆ ಕೊರೊನಾ‌ ಕಾಣಿಸಿಕೊಂಡಿದ್ದು, ಆಕೆ ವಾಸಿಸುವ ಶರಾವತಿ ಕ್ವಾಟ್ರಸ್​​​​ ಅನ್ನು ಸೀಲ್​ಡೌನ್​ ಮಾಡದೇ ಹಾಗೆಯೇ ಬಿಡಲಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Health Department neglect
ಶರಾವತಿ ಕ್ವಾಟ್ರಸ್
author img

By

Published : Jul 16, 2020, 3:05 PM IST

ಶಿವಮೊಗ್ಗ: ಕೊರೊನಾ ಕಾಣಿಸಿಕೊಂಡ ಪ್ರದೇಶವನ್ನು ಜಿಲ್ಲಾ‌ ಆರೋಗ್ಯ ಇಲಾಖೆ ಸೀಲ್​​​ಡೌನ್ ಮಾಡುತ್ತಿದೆ. ಆದರೆ, ತಮ್ಮ ಇಲಾಖೆ ಸಿಬ್ಬಂದಿಗೆ ಸೋಂಕು ತಗುಲಿದ್ದರೂ ಅವರು ವಾಸಿಸುವ ಜಾಗವನ್ನು ಸೀಲ್​​ಡೌನ್ ಮಾಡದೇ ನಿರ್ಲಕ್ಷ್ಯ ತೋರಿದ‌ ಆರೋಪ ಕೇಳಿ ಬಂದಿದೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ ಕಾರ್ಯ‌ನಿರ್ವಹಿಸುವ ನರ್ಸ್​​​​ ಒಬ್ಬರಿಗೆ ಕೊರೊನಾ‌ ಬಂದಿದ್ದು,ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ವಾಸಿಸುವ ಶರಾವತಿ ಕ್ವಾಟ್ರಸ್​ ಅನ್ನು ಸೀಲ್​ಡೌನ್​ ಮಾಡದೇ ಹಾಗೆಯೇ ಬಿಡಲಾಗಿದೆ. ಹೀಗಾಗಿ, ಅಲ್ಲಿನ ಜನರು ಸೋಂಕು ತಗುಲುವ ಆತಂಕ್ಕೆ ಒಳಗಾಗಿದ್ದಾರೆ.

ಕೋವಿಡ್​ ಕಾಣಿಸಿಕೊಂಡ ವ್ಯಕ್ತಿಯ ಮನೆಯಿಂದ 100 ಮೀಟರ್ ಸುತ್ತಮುತ್ತ ಕಂಟೇನ್ಮೆಂಟ್ ಝೋನ್ ಎಂದು​ ಘೋಷಿಸುತ್ತಾರೆ. ಇಲ್ಲಿ ಏಕೆ ಘೋಷಿಸಿಲ್ಲ ಎಂದು ಸ್ಥಳೀಯರು ಪ್ರಶ್ನಿಸಿದರು. ಶರಾವತಿ ನಗರದಲ್ಲಿ ನಿರ್ಬಂಧಿತ ವಲಯ ಮಾಡಲಾಗಿದೆ. ಆದರೆ, ನರ್ಸ್ ಇರುವ ಕ್ವಾಟ್ರಸ್​​​ಗೆ ಮಾತ್ರ ನಿಯಮ ಅನ್ವಯವಾಗುವುದಿಲ್ಲವೇ? ಇಲ್ಲೂ‌ ಕಂಟೇನ್ಮೆಂಟ್​​ ಝೋನ್​​ ಮಾಡಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.