ETV Bharat / state

ಸಂಪಾದಕರ ಮೇಲೆ ಸುಳ್ಳು ದೂರು ದಾಖಲಿಸಿದ ಆರೋಪ : ಅಧಿಕಾರಿಯ ವಿರುದ್ಧ ಕ್ರಮಕ್ಕೆ ಪ್ರೆಸ್‌ಟ್ರಸ್ಟ್‌ ಮನವಿ - undefined

ಪತ್ರಿಕಾ ಸಂಪಾದಕರ ಮೇಲೆ ಸುಳ್ಳು ದೂರು ದಾಖಲು ಮಾಡಿರುವ ಪೊಲೀಸ್​ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಪತ್ರಿಕಾ ಸಂಪಾದಕರ ಮೆಲೆ ಸುಳ್ಳು ದೂರು ದಾಖಲು: ಪೊಲೀಸರ ವಿರುದ್ಧ ಕ್ರಮಕ್ಕೆ ಮನವಿ
author img

By

Published : May 11, 2019, 8:08 AM IST

ಶಿವಮೊಗ್ಗ: ಪತ್ರಿಕಾ ಸಂಪಾದಕರ ಮೇಲೆ ಸುಳ್ಳು ದೂರು ದಾಖಲಿಸಿದ ಜಯನಗರ ಪಿಎಸ್ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಪ್ರೆಸ್ ಟ್ರಸ್ಟ್ ವತಿಯಿಂದ ಮನವಿ ಮಾಡಲಾಯಿತು.

ಸಂಪಾದಕರ ಮೇಲೆ ಸುಳ್ಳು ದೂರು ದಾಖಲಿಸಿದ ಪೊಲೀಸ್​ ಅಧಿಕಾರಿ ವಿರುದ್ಧ ಕ್ರಮಕ್ಕೆ ಮನವಿ

ಗೂಂಡಾಗಳ ಮೇಲೆ ಹಾಕುವ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿ ಕದಡುವ 107ರ ಕೇಸ್‌ನ ಎಚ್ಚರಿಕೆ ಪತ್ರಿಕೆ ಸಂಪಾದಕರ ಮೇಲೆ ದಾಖಲಿಸಿರುವುದು ಸುಳ್ಳಿನಿಂದ ಕೂಡಿದೆ. ಇದು ಪೊಲೀಸ್ ಇಲಾಖೆಯ ಅಜ್ಞಾನಕ್ಕೆ ಕನ್ನಡಿ ಹಿಡಿದಂತಾಗಿದೆ. ಪೂರ್ವಾಪರ ಪರಿಶೀಲಿಸಿದೆ ಕೇಸು ದಾಖಲಿಸಿರುವ ಠಾಣಾಧಿಕಾರಿ ವಿರುದ್ಧ ಕ್ರಮ ಕೈಗೊಂಡು, ಅವರನ್ನ ಅಮಾನತಿನಲ್ಲಿಡಬೇಕೆಂದು ಪ್ರೆಸ್ ಟ್ರಸ್ಟ್‌ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

Intro:ಶಿವಮೊಗ್ಗ, ಪತ್ರಿಕಾ ಸಂಪಾದಕರ ಮೇಲೆ ಸುಳ್ಳು ದೂರು ದಾಖಲಿಸಿದರೆ ಜಯನಗರ ಪಿಎಸ್ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

Body:ಎಚ್ಚರಿಕೆ ಪತ್ರಿಕೆಯ ಸಂಪಾದಕ ವೈ.ಕೆ ಸೂರ್ಯನಾರಾಯಣ ವರ ಮೇಲೆ ಸಿಆರ್ಪಿಸಿ ೧೦೭ರ ಅನ್ವಯ ಸುಳ್ಳು ಕೇಸು ದಾಖಲಿಸಿದ ಜಯನಗರ ಠಾಣಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರೆಸ್ ಟ್ರಸ್ಟ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು

Conclusion:ಗುಂಡ ಗಳ ಮೇಲೆ ಹಾಕುವ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿ ಕದಡುವ 107ರ ಕೆಸ್ ಅನ್ನು ಎಚ್ಚರಿಕೆ ಪತ್ರಿಕೆಯ ಸಂಪಾದಕರ ಮೇಲೆ ದಾಖಲಿಸಿರುವುದು ಸುಳ್ಳಿನಿಂದ ಕೂಡಿದೆ ಇದು ಪೊಲೀಸ್ ಇಲಾಖೆಯ ಅಜ್ಞಾನಕ್ಕೆ ಕನ್ನಡಿ ಹಿಡಿದಂತಾಗಿದೆ ಪೂರ್ವಪರ ಪರಿಶೀಲಿಸಿದೆ ಕೇಸು ದಾಖಲಿಸಿರುವ ಠಾಣಾಧಿಕಾರಿ ವಿರುದ್ಧ ಕ್ರಮ ಕೈಗೊಂಡು ಅವರನ್ನ ಅಮಾನತ್ ಸಲ್ಲಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು ಭೀಮಾನಾಯ್ಕ ಎಸ್ ಶಿವಮೊಗ್ಗ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.