ETV Bharat / state

ಭದ್ರಾವತಿ: ಚಾರ್ಜ್​ಗೆ​ ಇಟ್ಟಿದ್ದ ಎಲೆಕ್ಟ್ರಿಕ್ ಬೈಕ್ ಸುಟ್ಟು ಭಸ್ಮ - ಚಾರ್ಜ್​ ಇಟ್ಟಿದ್ದ ಎಲೆಕ್ಟ್ರಿಕ್ ಬೈಕ್ ಸುಟ್ಟು ಭಸ್ಮ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ನಿಂಬೆಗೊಂದಿ ಗ್ರಾಮದಲ್ಲಿ ಚಾರ್ಜ್​ಗೆ​ ಇಟ್ಟಿದ್ದ ಎಲೆಕ್ಟ್ರಿಕ್ ಬೈಕ್ ಸುಟ್ಟು ಭಸ್ಮವಾಗಿದೆ.

Electric bike burnt was in charging at Bhadravati
ಭದ್ರಾವತಿಯಲ್ಲಿ ಚಾರ್ಜ್​ಗೆ​​ ಇಟ್ಟಿದ್ದ ಎಲೆಕ್ಟ್ರಿಕ್ ಬೈಕ್ ಸುಟ್ಟು ಭಸ್ಮ
author img

By

Published : Mar 16, 2022, 10:38 AM IST

ಶಿವಮೊಗ್ಗ: ಚಾರ್ಜ್​ಗೆ​ ಇಟ್ಟಿದ್ದ ಎಲೆಕ್ಟ್ರಿಕ್ ಬೈಕ್ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕು ನಿಂಬೆಗೊಂದಿ ಗ್ರಾಮದಲ್ಲಿ ನಡೆದಿದೆ.

ನಿಂದಿಗೊಂದಿಯ ಮಲ್ಲಿಕಾರ್ಜುನ್ ಎಂಬುವವರು ತಮ್ಮ ಅಡಕೆ ಮನೆಯಲ್ಲಿ ರಾತ್ರಿ ಎಲೆಕ್ಟ್ರಿಕ್ ಬೈಕ್ ಅನ್ನು ಚಾರ್ಜ್​ಗೆ ಹಾಕಿ ಮಲಗಿದ್ದರು. ಚಾರ್ಜ್​ಗೆ ಹಾಕಿದ ಒಂದು ಗಂಟೆಯಲ್ಲಿ ಬೈಕ್​ ಬೆಂಕಿಗಾಹುತಿಯಾಗಿದೆ.

ಬೈಕ್​ ಬಳಿ ಮಲಗಿದ್ದ ಮಲ್ಲಿಕಾರ್ಜುನ್ ಎದ್ದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ, ಬೆಂಕಿಯಿಂದ ಬೈಕ್ ಸಂಪೂರ್ಣ ಸುಟ್ಟು ಹೋಗಿತ್ತು. ಇದರ ಜೊತೆಗೆ ಪಕ್ಕದ ಹಾಸಿಗೆಗೂ ಸಹ ಬೆಂಕಿ ತಗುಲಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ರಾಜ್ಯದ 75 ಕಡೆ ಎಸಿಬಿ ದಾಳಿ.. 18 ಸರ್ಕಾರಿ ಅಧಿಕಾರಿಗಳ ದಾಖಲೆ ಪರಿಶೀಲಿಸುತ್ತಿರುವ ACB ಸಿಬ್ಬಂದಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.