ETV Bharat / state

ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ದಾಳಿ ... ಭದ್ರಾವತಿ ಬಳಿ 7 ಲಕ್ಷ ರೂ. ವಶಕ್ಕೆ - undefined

ಚುನಾವಣೆ ಪ್ರಚಾರದ ಜೊತೆ ಕುರುಡು ಕಾಂಚಾಣ ಸಹ ಸದ್ದು ಮಾಡುತ್ತಿದೆ. ಎಲೆಕ್ಷನ್​ ಫ್ಲೈಯಿಂಗ್ ಸ್ಕ್ವಾಡ್ ಭದ್ರಾವತಿಯಲ್ಲಿ ದಾಳಿ ನಡೆಸಿ 7 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ಹಣ ವಶ
author img

By

Published : Apr 12, 2019, 1:56 PM IST

ಶಿವಮೊಗ್ಗ : ಮತದಾನ ದಿನ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಪ್ರಚಾರ ಅಬ್ಬರ ಜೋರಾಗಿದೆ. ಇದರ ಜೊತೆಗೆ ಕುರುಡು ಕಾಂಚಾಣ ಸದ್ದು ಮಾಡುತ್ತಿದೆ. ಭದ್ರಾವತಿ ತಾಲೂಕು ಕೊಡ್ಲಿಗೇರಿ ಬಳಿ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಅಧಿಕಾರಿಗಳು 7 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ. ರಾಮಚಂದ್ರ ನೇತೃತ್ವದ ಫ್ಲೈಯಿಂಗ್‌‌ ಸ್ಕ್ವಾಡ್ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಈ ಸಂದರ್ಭ ಕಾರಿನಲ್ಲಿ‌ ಸಾಗಿಸುತ್ತಿದ್ದ ಹಣವನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Intro:ಚುನಾವಣಾ ಪ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿ 7 ಲಕ್ಷ ರೂ ಹಣ ವಶಪಡಿಸಿಕೊಂಡಿದೆ.Body:ಭದ್ರಾವತಿ ತಾಲೂಕು ಕೊಡ್ಲಿಗೇರಿ ಬಳಿ ಹಣ ವಶ ಪಡಿಸಿಕೊಂಡ ರಾಮಚಂದ್ರ ನೇತೃತ್ವದ ಪ್ಲೈಯಿಂಗ್‌‌ ಸ್ಕ್ವಾಡ್ ತಂಡ ಖಚಿತ ಮಾಹಿತಿ ಮೇರೆಗೆ ಕಾರಿನಲ್ಲಿ‌ ಸಾಗಿಸುತ್ತಿದ್ದಾಗ ದಾಳಿ ನಡೆಸಿ ಹಣ ವಶಕ್ಕೆ ಪಡೆದು ಕೊಂಡಿದ್ದಾರೆConclusion:ಹಣವನ್ನು ವಶಕ್ಕೆ ಪಡೆದ ಅಧಿಕಾರಿಗಳು ಖಜಾನೆಗೆ ರವಾನೆ ಮಾಡಿದ್ದಾರೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.