ETV Bharat / state

ಡಿ.ಹೆಚ್. ಶಂಕರಮೂರ್ತಿ ಓರ್ವ ದೇಶದ್ರೋಹಿ: ಕಾಗೋಡು ತಿಮ್ಮಪ್ಪ - ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಲೆಟೆಸ್ಟ್ ನ್ಯೂಸ್​

ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ವಿರುದ್ಧ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಿಡಿಕಾರಿದ್ದು, ಡಿ .ಹೆಚ್. ಶಂಕರಮೂರ್ತಿ ಓರ್ವ ದೇಶದ್ರೋಹಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಗೋಡು ತಿಮ್ಮಪ್ಪ
Kagodu Thimmappa
author img

By

Published : Dec 19, 2019, 8:19 PM IST

ಶಿವಮೊಗ್ಗ: ಡಿ.ಹೆಚ್. ಶಂಕರಮೂರ್ತಿ ಓರ್ವ ದೇಶದ್ರೋಹಿ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಂಕರಮೂರ್ತಿ ಎಲ್ಲರಿಗಿಂತ ದೊಡ್ಡ ದೇಶದ್ರೋಹಿ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಅನುಭವ, ಪರಿಶ್ರಮವಾಗಲಿ ಗೊತ್ತಿಲ್ಲ. ಇದ್ದ ಅಧಿಕಾರವನ್ನೆಲ್ಲ ಅನುಭವಿಸಿ ಈಗ ಅಧಿಕಾರ ಉಳಿಸಿಕೊಳ್ಳಲು ಹೀಗೆ ದೇಶದ್ರೋಹಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ದೇಶದಲ್ಲಿ ನಾಗರಿಕ ಕಾಯ್ದೆ ಇದೆ. ಅದರಲ್ಲಿ ಒಂದು ಜಾತಿಯನ್ನು ಹೊರ ಹಾಕುತ್ತಿರುವುದರ ಹಿಂದಿನ‌ ಉದ್ದೇಶವೇನು ಎಂದು ಪ್ರಶ್ನಿಸಿದರು. ಇದಕ್ಕೆ ಡಿ.ಹೆಚ್.ಶಂಕರಮೂರ್ತಿ ಯಾಕೆ ಉತ್ತರ ನೀಡುತ್ತಿಲ್ಲ ಎಂದು ಕಿಡಿಕಾರಿದರು.

Intro:ಡಿ.ಹೆಚ್.ಶಂಕರಮೂರ್ತಿನೇ ಒಬ್ಬ ದೇಶದ್ರೋಹಿ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ವಿರುದ್ದ ಶಿವಮೊಗ್ಗದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಂಕರಮೂರ್ತಿನೆ ಎಲ್ಲಾರಿಕ್ಕಿಂತ ದೊಡ್ಡ ದೇಶದ್ರೋಹಿ ಎಂದು ಕಾಗೋಡು ತಿಮ್ಮಪ್ಪ ಶಂಕರಮೂರ್ತಿ ವಿರುದ್ದ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ಶಂಕರಮೂರ್ತಿರವರು ಕಾಂಗ್ರೆಸ್ ಸಿಎಎ ವಿರುದ್ದ ಪ್ರತಿಭಟನೆ ನಡೆಸುವ ಮೂಲಕ ದೇಶದ್ರೋಹಿ ಕೆಲ್ಸ ಮಾಡ್ತಾ ಇದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಗೋಡು ತಿಮ್ಮಪ್ಪ, ಶಂಕರಮೂರ್ತಿರವರಿಗೆ ದೇಶದ ಸ್ವಾತಂತ್ರ್ಯ ಹೋರಾಟದ ಪರಿಶ್ರಮ ಗೂತ್ತಿಲ್ಲ,

Body:ಅಧಿಕಾರ ಅನುಭವಿಸಿ, ಈಗ ಅಧಿಕಾರ ಉಳಿಸಿಕೊಳ್ಳಲು ಏನೂ ಬೇಕು ಆತರಹದ ಯತ್ನ ಮಾಡ್ತಾ ಇದ್ದಾರೆ. ನಮ್ಮ ದೇಶದಲ್ಲಿ ನಾಗರಿಕ ಕಾಯಿದೆ ಇದೇ ತಾನೇ, ಅದರಲ್ಲಿ ಒಂದು ಜಾತಿಯನ್ನು ಹೊರ ಹಾಕುತ್ತಿರುವುದರ ಹಿಂದಿನ‌ ಉದ್ದೇಶವೇನು ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಡಿ.ಹೆಚ್.ಶಂಕರಮೂರ್ತಿ ಯಾಕೆ ಉತ್ತರ ನೀಡುತ್ತಿಲ್ಲ.

Conclusion:ಅವರ ತಲೆಯಲ್ಲಿ ಅಲ್ಪ ಸಂಖ್ಯಾತರು ಪಾಕಿಸ್ತಾನದ ಜೊತೆ ಇದ್ದಾರೆ ಎಂಬುದು ಕುಳಿತು ಕೊಂಡಿದೆ. ಇದರಿಂದ ಅವರು ಹೊರಬೇಕು ಎಂದರು. ಬೈಟ್: ಕಾಗೋಡು ತಿಮ್ಮಪ್ಪ. ಮಾಜಿ ಸಚಿವರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.