ETV Bharat / state

ನಾಯಿ ದಾಳಿಗೆ ಬೆದರಿ ಜಿಂಕೆ ಸಾವು - deer death news

ಆನವಟ್ಟಿ ಪಟ್ಟಣದ ಜ್ಯೂನಿಯರ್ ಕಾಲೇಜು ಪಕ್ಕದ ಕಿರು ಅರಣ್ಯದಿಂದ ನೀರು ಅರಸಿ ಜಿಂಕೆಯೊಂದು ಕಾಲೇಜು ಬಳಿ ಬಂದಿದೆ. ಅಷ್ಟರಲ್ಲಿ ಅಲ್ಲಿಗೆ ಬಂದ ನಾಯಿಗಳು ಜಿಂಕೆಯನ್ನು ಓಡಿಸಿಕೊಂಡು ಹೋಗಿವೆ.

deer died by dogs attack in shimogga
ನಾಯಿ ದಾಳಿಗೆ ಬೆದರಿದ ಜಿಂಕೆ ಸಾವು
author img

By

Published : Apr 11, 2021, 9:08 PM IST

ಶಿವಮೊಗ್ಗ: ನೀರು ಅರಸಿ ಬಂದ ಜಿಂಕೆಯು ನಾಯಿ ದಾಳಿಗೆ ಬೆದರಿ ಸಾವನ್ನಪ್ಪಿರುವ ಘಟನೆ ಸೊರಬದ ಆನವಟ್ಟಿ ಪಟ್ಟಣದಲ್ಲಿ ನಡೆದಿದೆ.

ಆನವಟ್ಟಿ ಪಟ್ಟಣದ ಜ್ಯೂನಿಯರ್ ಕಾಲೇಜು ಪಕ್ಕದ ಕಿರು ಅರಣ್ಯದಿಂದ ನೀರು ಅರಸಿ ಜಿಂಕೆಯೊಂದು ಕಾಲೇಜು ಬಳಿ ಬಂದಿದೆ. ಅಷ್ಟರಲ್ಲಿ ಅಲ್ಲಿಗೆ ಬಂದ ನಾಯಿಗಳು ಜಿಂಕೆಯನ್ನು ಓಡಿಸಿಕೊಂಡು ಹೋಗಿವೆ. ಜಿಂಕೆ ಓಡಲು ಆಗದೆ ಕಾಲೇಜು ಪಕ್ಕದ ಚರಂಡಿಯಲ್ಲಿ ಸಿಲುಕಿಕೊಂಡಿದೆ.

ಇದನ್ನೂ ಓದಿ: ತಣ್ಣೀರುಬಾವಿ ಮುಳುಗು ತಜ್ಞ ದಾವೂದ್ ಸಿದ್ದೀಕ್ ಸಮುದ್ರಪಾಲು

ನಂತರ ವಾಕಿಂಗ್​​ಗೆ ಬಂದವರು ನಾಯಿಗಳನ್ನು ಓಡಿಸಿದ್ದಾರೆ. ಆದ್ರೆ ಬೆದರಿದ ಜಿಂಕೆಯನ್ನು ಸಂರಕ್ಷಿಸುವಷ್ಟರಲ್ಲಿ ಜಿಂಕೆ ಸಾವನ್ನಪ್ಪಿದೆ. ಸ್ಥಳಕ್ಕೆ ಆನವಟ್ಟಿ ವಲಯ ಅರಣ್ಯಾಧಿಕಾರಿಗಳು ಬಂದು ಪರಿಶೀಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.