ETV Bharat / state

ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತೆ ಪುತ್ರಿಗೆ ಕರೆ ಮಾಡಿ ಬಿಎಸ್​ವೈ ಸಂತಸ..

ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತೆ ಪುತ್ರಿಗೆ ಕರೆ ಮಾಡಿ ಬಿ ಎಸ್ ಯಡಿಯೂರಪ್ಪ ಸಂತಸ‌ ಹಂಚಿಕೊಂಡಿದ್ದಾರೆ.

ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತೆ ಪುತ್ರಿಗೆ ಕರೆ ಮಾಡಿ ಬಿಎಸ್​ವೈ ಸಂತಸ
author img

By

Published : Jul 23, 2019, 11:06 PM IST

ಶಿವಮೊಗ್ಗ: ದೋಸ್ತಿ ಸರ್ಕಾರ ಬೀಳುತ್ತಿದ್ದಂತೆ ಬಿ ಎಸ್ ಯಡಿಯೂರಪ್ಪ ತಮ್ಮ ಪುತ್ರಿ ಅರುಣಾದೇವಿಗೆ ಕರೆ ಮಾಡಿದ್ದಾರೆ. ಅಪ್ಪ ಹಾಗೂ ಮಗಳು ಪರಸ್ಪರರು ಖುಷಿಯನ್ನ ಹಂಚಿಕೊಂಡಿದ್ದಾರೆ.

ತಂದೆಯೊಂದಿಗೆ ಮಾತನಾಡಿದ ಬಳಿಕ ಪತಿಗೆ ಸಿಹಿ ನೀಡಿ ಯಡಿಯೂರಪ್ಪ ಪುತ್ರಿ ಎಸ್ ವೈ ಅರುಣಾದೇವಿ ಸಂಭ್ರಮಿಸಿದ್ದಾರೆ. ಅಲ್ಲದೇ ಶಿವಮೊಗ್ಗದ ವಿನೂಭನಗರದಲ್ಲಿರುವ ಯಡಿಯೂರಪ್ಪ ನಿವಾಸದ ಬಳಿ ಕಾರ್ಯಕರ್ತರಿಂದ ಕುಣಿದು ಸಂಭ್ರಮಾಚರಣೆ ಮಾಡಿದ್ದಾರೆ.

ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತೆ ಪುತ್ರಿಗೆ ಕರೆ ಮಾಡಿ ಬಿಎಸ್​ವೈ ಸಂತಸ

ಶಿವಮೊಗ್ಗ: ದೋಸ್ತಿ ಸರ್ಕಾರ ಬೀಳುತ್ತಿದ್ದಂತೆ ಬಿ ಎಸ್ ಯಡಿಯೂರಪ್ಪ ತಮ್ಮ ಪುತ್ರಿ ಅರುಣಾದೇವಿಗೆ ಕರೆ ಮಾಡಿದ್ದಾರೆ. ಅಪ್ಪ ಹಾಗೂ ಮಗಳು ಪರಸ್ಪರರು ಖುಷಿಯನ್ನ ಹಂಚಿಕೊಂಡಿದ್ದಾರೆ.

ತಂದೆಯೊಂದಿಗೆ ಮಾತನಾಡಿದ ಬಳಿಕ ಪತಿಗೆ ಸಿಹಿ ನೀಡಿ ಯಡಿಯೂರಪ್ಪ ಪುತ್ರಿ ಎಸ್ ವೈ ಅರುಣಾದೇವಿ ಸಂಭ್ರಮಿಸಿದ್ದಾರೆ. ಅಲ್ಲದೇ ಶಿವಮೊಗ್ಗದ ವಿನೂಭನಗರದಲ್ಲಿರುವ ಯಡಿಯೂರಪ್ಪ ನಿವಾಸದ ಬಳಿ ಕಾರ್ಯಕರ್ತರಿಂದ ಕುಣಿದು ಸಂಭ್ರಮಾಚರಣೆ ಮಾಡಿದ್ದಾರೆ.

ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತೆ ಪುತ್ರಿಗೆ ಕರೆ ಮಾಡಿ ಬಿಎಸ್​ವೈ ಸಂತಸ
Intro:ಶಿವಮೊಗ್ಗ ಬ್ರೇಕಿಂಗ್

ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತೆ ಪುತ್ರಿಗೆ ಕರೆ ಮಾಡಿ ಸಂತಸ‌ ಹಂಚಿಕೊಂಡ ಬಿ.ಎಸ್.ಯಡಿಯೂರಪ್ಪ.

ತಂದೆ‌ ಕರೆ ಮಾಡಿ ಮಾತನಾಡಿ ವಿಷಯ ತಿಳಿಸುತ್ತಿದ್ದಂತೆ ಫುಲ್ ಖುಷ್ ಆದ ಯಡಿಯೂರಪ್ಪ ಪುತ್ರಿ ಎಸ್.ವೈ.ಅರುಣಾದೇವಿ.

ತಂದೆಯೊಂದಿಗೆ ಮಾತನಾಡಿ ಬಳಿಕ ಪತಿಗೆ ಸಿಹಿಮುತ್ತು ನೀಡಿ ಸಂಭ್ರಮಿಸಿದ ಯಡಿಯೂರಪ್ಪ ಪುತ್ರಿ ಎಸ್.ವೈ.ಅರುಣಾದೇವಿ
ಶಿವಮೊಗ್ಗದ ವಿನೂಬ ನಗರದಲ್ಲಿರುವ ಯಡಿಯೂರಪ್ಪ ನಿವಾಸದ ಬಳಿ ಕಾರ್ಯಕರ್ತರಿಂದ ಕುಣಿದು ಸಂಭ್ರಮಾಚಣೆ
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.